betala (ಚರ್ಚೆಯ ವಿಷಯಗಳು)
ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ
August 25, 2007 - 12:41am — betalaಈಗ ಐಟಂ ಯುಗ ... ![]()
ಚಲನಚಿತ್ರಗಳಲ್ಲಿ ಇದು ಸಾಮಾನ್ಯ/ಅನಿವಾರ್ಯ , ನೋಡದೆ ಇರೋರು ಇಲ್ಲ !!!
ಮಲ್ಲಿಕಾ ಶೆರಾವತ್ - ಪ್ರೀತಿ ಏಕೆ ಭೂಮಿ ಮೇಲಿದೆ ?
ರಾಖಿ ಸಾವಂತ್ - ಗೆಳೆಯ ?
ಈ ಐಟಂ ಹಾಡುಗಳು ಬರೆಯೋದು ಸುಲಭ ... ನಿಮಗೆ ಪ್ರಾಸ ಗೊತ್ತಿದ್ದರೆ ಸಾಕು ... ಉದಾಹರಣೆ :ಮಾವ, ಬಾವ, ಲಾಲು, ಡೀಲು .... ಯಾವ ಹಾಡು ಅಂತ ಹೇಳಬೇಕಾಗಿಲ್ಲ ತಾನೆ ![]()

ಒಬಿರಾಯ ಯಾರು ?
August 23, 2007 - 6:55pm — betalahpn ಅವರ ಈ ದಾರ ನೋಡಿ ... http://www.sampada.net/article/5431 , ಈ ಪ್ರಶ್ನೆ ಕೇಳೊಣ ಅನ್ನಿಸಿತು ![]()






RSS: