ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › User account

betala (ಬ್ಲಾಗ್ ಬರಹಗಳು)

ಗೂಗಲ್ನಲ್ಲಿ ಚಂದ್ರ !!!

September 17, 2007 - 7:59pm — betala

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು...  ಮುಂದೆ ಓದಿ »

  • ಗೊಗಲ್
  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • Login or register to post comments
  • 351 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

September 14, 2007 - 9:20pm — betala

ಒಂದು ಕಡೆ ಮೊಬಿಲಿಟಿ ಆದಾಗ ಇನ್ನೊಂದು ತೊಂದರೆ ಇದೆ, ಎಲ್ಲವು ವೈರ್ ಲೆಸ್ ಆದರೆ ಎಲ್ಲವು ಚೆಲ್ಲಾ-ಪಿಲ್ಲಿಯಾಗೆ ಹೋಗುವ ಸಾದ್ಯತೆಗಳಿವೆ!!! ಆಗ ಈ-ವಸ್ತುಗಳನ್ನು, ಸಲಕರಣೆಗಳನ್ನು ಗುರುತಿಸುವುದೆ ಒಂದು ದೊಡ್ಡ ಕೆಲಸ !!! ಈ ತೊಂದರೆ ಮೊಬಿಲಿಟಿ ಆಗದಿದ್ದರು ಇದೆ !!!

ಇದಕ್ಕೆ ಪರಿಹಾರವಾಗಿ ಬರುತ್ತಿರುವುದೆ... ಆರ್ ಎಫ್ ಐ ಡಿ (RFID‍) Radio Frequency Identification   ಮುಂದೆ ಓದಿ »

  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 384 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಅಂತರ್ಜಾಲದಲ್ಲಿ ಆಫೀಸ್ !!!

September 11, 2007 - 12:56am — betala

ಒಂದು ಆಫೀಸ್ ಅಂದ್ರೆ ... ಕೆಲವು ಕಡತಗಳು, ಈ-ಮೇಲ್ ಸೌಲಭ್ಯ ,ಚ್ಯಾಟ್ , ಬೇಕಂದಾಗ ಸಿಗಬೇಕಾದ ಸಹದ್ಯೋಗಿಗಳು, ಇವರೆಲ್ಲರನ್ನು ಬೇಕಾದದ್ದು ಒಂದು ಜಾಗ.  ಮುಂದೆ ಓದಿ »

  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 432 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

September 7, 2007 - 9:30pm — betala
  • ಮಾತಾಡಬಹುದು/ಕೇಳಿಸಿಕೊಳ್ಲಬಹುದು .... Smiling
  • ವಿಶಾಲವಾದ ಸ್ರ್ಕಿನ್ ....
  • ಯೊ-ಟ್ಯೊಬ್ ವಿಡಿಯೊ ನೋಡಬಹುದು
  • ನಕ್ಷೆಗಳನ್ನು ನೋಡಬಹುದು.
  • ಹವಾಮಾನ ವರದಿ
  • ನಿಮ್ಮ gmail/ಯಾಹೂ  ನೋಡಬಹುದು
  • ಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದೆ !!!
  • ಕೆಮರಾ ಬೇಕಾಗಿಲ್ಲ ...
 ಮುಂದೆ ಓದಿ »
  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • 6 ಪ್ರತಿಕ್ರಿಯೆಗಳು
  • 476 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಆಫೀಸ್ ೨.೦ ಸಮಾವೇಶ -

September 7, 2007 - 8:35pm — betala

ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ Smiling

ಈ-ಮೇಲ್ ಅಟ್ಯಚ್ಮೆಂಟುಗಳನ್ನು ನಿಲ್ಲಿಸುವ ಬಗ್ಗೆ ಹೊಸ ಚಿಂತನೆ ನಡೆಯುತ್ತಿವೆ.  ಮುಂದೆ ಓದಿ »

  • ತಂತ್ರಜ್ಞಾನ
~.~
  • betala ರವರ ಬ್ಲಾಗ್
  • Login or register to post comments
  • 403 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
12345678ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator