anil.ramesh (ಚರ್ಚೆಯ ವಿಷಯಗಳು)
Breaking News ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
November 13, 2008 - 5:55pm — anil.rameshBreaking Newsಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಹಾಗೇನೆ Flash Newsಗೂ ಕನ್ನಡದಲ್ಲಿ ಏನಂತಾರೆ?
ಎರಡಕ್ಕೂ ಒಂದೇ ಅರ್ಥ ಬರುವಂತೆ "ಇದೀಗ ಬಂದ ಸುದ್ದಿ" ಅಂತ ಹೇಳಬಹುದಾ?

ಫೈಲ್ಸ್ ಗಳನ್ನು Attach ಮಾಡೋದು ಹೇಗೆ?
October 22, 2008 - 4:37pm — anil.rameshಸಂಪದ ಸಮುದಾಯದ ಅಂತರ್ಜಾಲ ಪುಟಗಳಲ್ಲಿ ಫೈಲ್ಸ್ ಗಳನ್ನು Attach ಮಾಡೋದು ಹೇಗೆ?
ಯಾರಾದ್ರೂ ತಿಳಿಸಿ...
ನಂಗೆ ಗೊತ್ತಾಗ್ತಿಲ್ಲ...

ಏನಿದು?
October 21, 2008 - 11:10pm — anil.ramesh
ಈ ಚಿತ್ರ ನಂಗೆ ಮಿಂಚಂಚೆ ಮೂಲಕ ಬಂದದ್ದು...
ಈ ಚಿತ್ರದಲ್ಲಿರುವುದು ಯಾವ ವಸ್ತು?
ಯಾರಾದರೂ ತಿಳಿಸಿ...

ಏಳನೇ ತಿಂಗಳಿನಲ್ಲಿ ಹುಟ್ಟಿದರೆ ಆತುರ ಜಾಸ್ತಿಯೇ?
October 17, 2008 - 11:33am — anil.rameshನನ್ನ ಸ್ನೇಹಿತನಿಗೆ ವಿಪರೀತ ಆತುರ...
ಹಾಗಾಗಿ ನನ್ನ ಇನ್ನೊಬ್ಬ ಸ್ನೇಹಿತರು ಅವನಿಗೆ "ಯಾಕೋ, ಏಳನೇ ತಿಂಗಳಿನಲ್ಲಿ ಹುಟ್ಟಿದ ಹಾಗೆ ಆಡ್ತೀಯಾ? ಆತುರ ಕಡಿಮೆ ಮಾಡೋ" ಅಂತ ಹೇಳ್ತಿರ್ತಾರೆ...
ಏಳನೇ ತಿಂಗಳಿನಲ್ಲಿ ಹುಟ್ಟಿದರೆ ಆತುರ ಜಾಸ್ತಿಯೇ?
ಯಾರಾದ್ರೂ ಪ್ಲೀಸ್ ಹೇಳಿ...

ಮಿಂಚಿನ ಓಟ (೧೯೮೦)
October 2, 2008 - 11:42am — anil.rameshಮಿಂಚಿನ್ ಓಟ ಎಂದ ಕೂಡಲೆ ನೆನಪಿಗೆ ಬರುವುದು ೧೯೮೦ರಲ್ಲಿ ಬಿಡಿಗಡೆಯಾದ ಶಂಕರ್ ನಾಗ್ ನಿರ್ದೇಶನದ ಚಲನಚಿತ್ರ...
ಈ ಚಿತ್ರದಲ್ಲಿ ಕಟ್ಟೆ(ಶಂಕರ್ ನಾಗ್) ಮತ್ತು ಟೋನಿ(ಅನಂತ್ ನಾಗ್) ಜೈಲಿನಲ್ಲಿ ಕಂಬಿ ಕುಯ್ಯುವಾಗ ಹಿನ್ನೆಲೆಯಲ್ಲಿ ಬರುವ "ಹನ್ನೊಂದು ಘಂಟೆಯಾದಾಗ ಢಣ್ ಢಣ್ ಘಂಟೆ ಬಡಿದಾಗ..." ಪದಗಳು ಬೇಕಾಗಿತ್ತು... ಚಿತ್ರದಲ್ಲಿ ತುಂಬಾ ಮೆಲ್ಲಗೆ ಬರ್ತಾ ಇರುತ್ತೆ... ಮುಂದೆ ಓದಿ »








RSS: