Narayana (ಬ್ಲಾಗ್ ಬರಹಗಳು)
ನನ್ನ ಮಗ ಫೇಲಾದ
October 19, 2008 - 11:35pm — Narayanaನನ್ನ ಮಗ ಓದುತ್ತಿದ್ದ ಸ್ಕೂಲು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಬೇರೆ ಶಾಲೆಗೆ ಹಾಕಿದೆವು. ಅಲ್ಲಿ CBSE ಸಿಲಬಸ್ಸು. ಮುಂದೆ ಓದಿ »

ಚೌರದವನ ಕಷ್ಟ ಸುಖ
October 11, 2008 - 1:51pm — Narayanaಮೊನ್ನೆ ಚೌರ (ಕ್ಷೌರ)ಕ್ಕೆ ಹೋಗಿದ್ದೆ. ಅನೇಕ ವರ್ಷಗಳಿಂದ ಅಲ್ಲೇ ಹೋಗುತ್ತಿರುವುದರಿಂದ ಗುರುತಿದೆ.
ಚೌರದಂಗಡಿಯಲ್ಲಿ ಯಾರೂ ಗಿರಾಕಿ ಇರದೆ ಖಾಲಿ ಹೊಡೆಯುತ್ತಿತ್ತು. ಚೌರದವ ತನ್ನ ಅಸಿಸ್ಟೆಂಟ್ ,ಬಿಹಾರಿ, ಜೊತೆಗೆ ಹರಟೆ ಹೊಡೀತಾ ಕೂತಿದ್ದ.
ನಾನು ಹೋಗುತ್ತಿದ್ದಂತೆ, "ಬನ್ನಿ ಸಾರ್" ಎಂದು ಕರೆದು ಕುರ್ಚೀಲಿ ಕೂರಿಸಿದ. ಮುಂದೆ ಓದಿ »

ನೋಡಿ ಸ್ವಾಮಿ ನಾವಿರೋದೇ ಹೀಗೆ
October 5, 2008 - 10:13pm — Narayanaಗುಜರಾತಿನ ಭುಜ್ ವಿಮಾನನಿಲ್ದಾಣದ ಟಾಯ್ಲೆಟ್ಟಿನ ಗೋಡೆಯ ಮೇಲೆ ಕಂಡದ್ದು
with No Comments

ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ
October 2, 2008 - 8:35pm — Narayanaಕಳೆದ ವಾರ Global Warming ಬಗ್ಯೆ ಒಂದು ಕವನ ಬರೆದಿದ್ದೆ. ನಂತರ ಹಳೆಯ ಇಮೇಲುಗಳನ್ನು ಜಾಲಾಡುತ್ತಿರುವಾಗ ಮತ್ತಷ್ಟು ಮಾಹಿತಿ ಸಿಕ್ಕಿತು.
ಇದರಲ್ಲಿ ಕೆಲವಾದರೂ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅನ್ನುವ ಆಶಯದೊಂದಿಗೆ
೧. Incandescent Lamp ಬದಲು Compact Flouresecent Lamp (CFL) ಬಳಸಿ .ಪ್ರತಿ ಒಂದರಿಂದ ವರ್ಷಕ್ಕೆ ೧೫೦ ಪೌಂಡು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಕಡಿಮೆಯಾಗುತ್ತದೆ. ಮುಂದೆ ಓದಿ »

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?
September 27, 2008 - 11:34pm — Narayanaನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ....
ನನಗೆ ನೆನಪಿರುವ ಲೈನುಗಳು ಹೀಗಿವೆ
ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ
ನೆನಪಿದೆಯೇ?
ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ?
.
.
.
.
.
ಅಂದು ಹರಿದಾ ಹೊಳೆ ಇಂದು ಕೂಡ ಹರಿಯುತಿದೆ.
ನಾನಿಲ್ಲಿ ನೀನಲ್ಲಿ .......... ಮುಂದೆ ಓದಿ »








RSS: