Khavi (ಚಿತ್ರಗಳು)
ಸಮಯ ಸಂಜೆ 8:45 - ಮಿಷೆಲ್ ಸ್ಟಟ್ ಎಂಬ ಚಿಕ್ಕ ಊರಿನ ಮನಮೋಹಕ ನೋಟ..
May 25, 2007 - 5:40pm — Khaviಇಲ್ಲಿ ಕಾಣುತ್ತಿರುವುದು ಜರ್ಮನಿಯ ಮಿಷೆಲ್ ಸ್ಟಟ್ ಎಂಬ ನಾನಿರುವ ಚಿಕ್ಕ ಊರಿನ ಮನಮೋಹಕ ನೋಟ..
ಇದನ್ನು ನನ್ನ ಎತ್ತರದ ಮನೆಯ ಕಿಟಕಿಯಿಂದ ತೆಗೆದದ್ದು. ಇದನ್ನು ತೆಗೆದಾಗ ಸಾಯಂಕಾಲ 8:45.
ಬೇಸಿಗೆಯಲ್ಲಿ ಇಲ್ಲಿ ಸಂಜೆ 9:00 ಆದರು ನೇಸರ ತನ್ನ ಬೆಳಕನ್ನು ಚೆಲ್ಲುತ್ತಿರುತ್ತಾನೆ.
ದೂರದಲಿ ಕಾಣುತ್ತಿರುವುದು ಓಡೆನ್ವಾಲ್ಡ ಎನ್ನುವ ಚಿಕ್ಕ ಬೆಟ್ಟ. ಮುಂದೆ ಓದಿ »

ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಹೂವುಗಳೊಡನೆ ಮುದ್ದು ಮಕ್ಕಳು!!
May 24, 2007 - 3:08pm — Khaviನೆದರ್ ಲ್ಯಾಂಡನ ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಹೂವುಗಳೊಡನೆ ಈ ಮಕ್ಕಳ ನಗುಮೊಗ ನನ್ನನ್ನು ಮಂತ್ರ ಮುಗ್ಧಗೊಳಿಸಿತು!!

- Login or register to post comments
- 749 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಕೆಂಪು ಹೂವುಗಳು!!
May 24, 2007 - 3:02pm — Khaviನೆದರ್ ಲ್ಯಾಂಡನ ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಕೆಂಪು ಹೂವುಗಳು ನನ್ನ ಮನಸೆಳೆದವು!!
ನನಗೆ ಹೂವುಗಳಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿಲ್ಲ. ಗೊತ್ತಿರುವವರು ಇದು ಯಾವ ಹೂವು ಎಂದು ತಿಳಿಸಿದರೆ ಚೆನ್ನ

ನೆದರ್ ಲ್ಯಾಂಡನ ರಾಜಧಾನಿ ನಗರಿ ಆಮ್ ಸ್ಟರ್ ಡಾಮ್!!
May 24, 2007 - 2:47pm — Khaviನೆದರ್ ಲ್ಯಾಂಡನ ರಾಜಧಾನಿ ನಗರಿ ಆಮ್ ಸ್ಟರ್ ಡಾಮ್ ತುಂಬಾ ಹೆಸರುವಾಸಿಯಾದುದು ಅಲ್ಲಿನ ಕ್ಯನಾಲ್ ಗಳಿಗೆ, ಸ್ವಚ್ಛಂದ ಲೈಂಗಿಕತೆ ಮತ್ತು ಮ್ಯೂಸಿಯಂಗಳಿಗೆ.
ಅದರಂತೆಯೇ ಅಲ್ಲಿನ ಸೈಕಲ್ ಗಳು ಕೂಡ. ಅಲ್ಲಿ ಸರಾಸರಿ ಪ್ರತಿ ವ್ಯೆಕ್ತಿಗೆ ಮೂರುವರೆ ಸೈಕಲ್ ಗಳಿವೆಯಂತೆ.
ಕಳೆದವಾರ ಅಲ್ಲಿಗೆ ಹೋದಾಗ ತೆಗೆದ ಚಿತ್ರದಲ್ಲಿ ಸೈಕಲ್ ಗಳಿಗಾಗೆ ಇರುವ ದೊಡ್ಡದಾದ ಪಾರ್ಕಿಂಗ ನೋಡಿ.

- Login or register to post comments
- 863 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೈನ್ ನದಿಯ ತಟದಲ್ಲಿರುವ ಫ್ರಾಂಕ್ ಫುರ್ಟ್ ನ ಸುದರ ದೃಷ್ಯ
May 24, 2007 - 2:29pm — Khavi
- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: