Jayalaxmi.Patil (ಲೇಖನಗಳು)
ಪಾಳು ದೇಗುಲದ ಬಾವಲಿಗಳು-೩
August 14, 2008 - 10:16pm — Jayalaxmi.Patilಇಲ್ಲಿರುವ ಚಿತ್ರ ಅದೇ ಮಕ್ಕಳ ವಿಭಾಗದ ಕಾರಿಡಾರ್‍ನದು. ನೀವು ಒಳ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಹೋದರೆ ಒಳಿತು. ಇಲ್ಲವೆಂದಾದಲ್ಲಿ ನೀವು ಅದೇ ಆಸ್ಪತ್ರೆಯಲ್ಲಿ ದಾಖಲಾಗುವುದು ತಪ್ಪಿದ್ದಲ್ಲ! ಇತ್ತೀಚಿಗೆ ಕಟ್ಟಡದ ಅಥವಾ ಕಚೇರಿಗಳ ಉಸ್ತುವಾರಿಯನ್ನು ನಿರ್ವಹಿಸಲು ಸರಕಾರ ಖಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದೆಯಲ್ಲವೆ? ಮುಂದೆ ಓದಿ »

ಪಾಳು ದೇಗುಲದ ಬಾವಲಿಗಳು-೨
August 14, 2008 - 10:03pm — Jayalaxmi.Patilಈ ಚಿತ್ರ ಅಲ್ಲಿಯ ಮಕ್ಕಳ ವಿಭಾಗದ ಒಂದು ವಾರ್ಡಿನದು. ಅಲ್ಲಿಯ ಐ.ಸಿ.ಯು ವಾರ್ಡ್ ಹೇಗಿದೆಯಂದರೆ ಆರೋಗ್ಯವಂತ ಮನುಷ್ಯ ಸಹಜವಾಗಿ ಉಸಿರಾಡಲಾರ!! ಪೂರ್ತಿ ಚಿಂಗು ಚಿಂಗು ವಾಸನೆ! ಅಂಥದರಲ್ಲಿ ಆನಾರೋಗ್ಯದಿಂದ ಬಳಲುವ ಕಂದಮ್ಮಗಳು ಹೇಗೆ ತಾನೆ ಗುಣ ಹೊಂದಿಯಾವು...?! ಮುಂದೆ ಓದಿ »

- Login or register to post comments
- 186 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಪಾಳು ದೇಗುಲದ ಬಾವಲಿಗಳು
August 14, 2008 - 9:49pm — Jayalaxmi.Patilಕ್ಷಮಿಸಿ ನಾನು ದೇಗುಲಗಳ ಬಗ್ಗೆ ಹೇಳುತ್ತಿಲ್ಲ. ’ಸರಕಾರಿ ಕೆಲಸ ದೇವರ ಕೆಲಸ’ ಅನ್ನುವ ಸ್ಲೋಗನ್ ಇದೆಯಲ್ಲ, ಆ ದೇವರ ’ಆಸ್ಪತ್ರೆ’ ಎಂಬ ದೇಗುಲದ ದರ್ಶನ ಪಡೆದು ಧನ್ಯಳಾದ ಕುರಿತು ಮಾತಾಡುತ್ತಿದ್ದೇನೆ. ನಿಮಗೆ ಈ ಕುರಿತು ಎಲ್ಲವನ್ನೂ ಹೇಳುವ ಬದಲಿಗೆ ಕೆಲವು ಛಾಯಾಚಿತ್ರಗಳ ಮೂಲಕ ಈ ಪಾಳು ದೇಗುಲದ ದರ್ಶನ ಮಾಡಿಸಲಿಚ್ಛಿಸುತ್ತೇನೆ. ಮುಂದೆ ಓದಿ »

ಮಾತೆ ಮಹಾದೇವಿಗೆ ನಮೊಃ
July 29, 2008 - 2:24pm — Jayalaxmi.Patilಇವತ್ತಿನ ಪತ್ರಿಕೆಯಲ್ಲಿ ಮಾತೆ ಮಹಾದೇವಿಯ ಮತ್ತೊಂದು ಅವಾಂತರದ ಕುರಿತು ಓದಿ ನಿಜಕ್ಕು ತುಂಬಾ ಬೇಸರವಾಯ್ತು. ಯಾಕೆ ಇವರೆಲ್ಲ ಹೀಗಾಡ್ತಾರೆ? ಮುಂದೆ ಓದಿ »

ದಿನ(ಕರ)ಚರಿ
July 21, 2008 - 5:24pm — Jayalaxmi.Patilಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ ಮುಂದೆ ಓದಿ »

- Login or register to post comments
- 207 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: