Aravinda (ಲೇಖನಗಳು)
ರಾಯರಿಗೆ ಏನಾಗಿತ್ತು
August 10, 2008 - 11:11pm — Aravinda
"ರೀ"
"ಏನೇ?"
"ರಾಯರು ನಿನ್ನೆ ರಾತ್ರಿ ಹೋದರಂತೆ, ಹಾರ್ಟ್ ಅಟ್ಯಾಕ್ ಅಂತೆ"
ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 268 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
July 30, 2008 - 1:25am — Aravindaಲಿನಕ್ಸ್ ನಲ್ಲಿ ತುಂಬಾ ಕಮಾಂಡ್ಸ್ ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ? ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 225 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಓಪನ್ ಮೂವಿ Big Buck Bunny
May 31, 2008 - 10:35pm — Aravinda
ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ
ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿಂದ "Elephants Dream" ಎಂಬ ಮೊದಲನೇ ಓಪನ್ ಮೂವಿ ಬಿಡುಗಡೆ ಮಾಡಿದರು.
ಮೇ ೩೧, ೨೦೦೮ ರಲ್ಲಿ "Big Buck Bunny" ಎಂಬ ಓಪನ್ ಮೂವಿ ಬಿಡುಗಡೆ ಮಾಡಿದರು.(ಇದೇ ಇಂದಿನ ಈ ಲೇಖನಕ್ಕೆ ಸ್ಪೂರ್ತಿ) ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 543 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
April 12, 2008 - 1:47am — Aravinda"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ. ಮುಂದೆ ಓದಿ »

ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್
April 10, 2008 - 2:07am — Aravindaಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಚೆನ್ನಾಗಿ ಉಪಯೋಗಿಸಿ ಕೊಳ್ಳಲು ಅಥವ ಒಂದಕ್ಕಿಂತ ಹೆಚ್ಚು OS ಉಪಯೋಗಿಸಲು ಹಾರ್ಡ್ ಡಿಸ್ಕ್ ಅನ್ನು ಭಾಗ ಮಾಡಬೇಕಾಗುತ್ತದೆ.ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಮಾಡ್ವಾಗ ಹಾರ್ಡ್ ಡಿಸ್ಕ್ ಪಾರ್ಟಿಷನ್ ಮಾಡೋದೇ ಒಂದು ದೊಡ್ಡ ತಲೆನೋವು, ಏನಾರ ಸಲ್ಪ ಹೆಚ್ಚು ಕಮ್ಮಿ ಆದ್ರೆ ನಮ್ಮ ಮಾಹಿತಿಯೆಲ್ಲಾ ಹೋಗುತ್ತೆ. OS ಇನ್ಸ್ಟಾಲ್ ಎಲ್ಲಾ ಮಾಡ್ವಾಗ ಬೂಟ್ ಫ್ಲಾಪಿ, ಬೂಟ್ ಲೋಡರ್ ಅಂತೆಲ್ಲಾ ಕೇಳಿರ್ಬೋದು, ಆದ್ರೆ ಅದೆಲ್ಲಾ ಹೆಂಗೆ ಕೆಲ್ಸ ಮಾಡುತ್ವೆ ಅಂತ ಗೊತ್ತಿಲ್ಲದೇ ಇರ್ಬೋದು . ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗ್ಗೆ ತಿಳಿಯಲು ಈ ಲೇಖನ.
ಈ ಲೇಖನ ದಲ್ಲಿ ಕೆಳಗಿನ ಪದಗಳನ್ನು ಬಳಸಿದ್ದೇನೆ.
OS - Operating System
MBR - Master Boot Record
EBR - Extended Boot Record
MBC - Master Boot Code
GRUB - GRand Unified Bootloader
LILO - LInux LOader
FAT-16 - File Allocation Table 16 bit
FAT - 32 - File Allocation Table 32 bit
NTFS - New Technology File System
ext2/ext3 - Extended File Systems
ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಹಾರ್ಡ್ ಡಿಸ್ಕ್ ನ ಮೊದಲ 512 ಬೈಟ್ಸ್ ನಲ್ಲಿ MBR(Master Boot Record) ಇರುತ್ತೆ. MBR ನಲ್ಲಿ ಮೂರು ಭಾಗ ಇರುತ್ತೆ
೧) ಮಾಸ್ಟರ್ ಬೂಟ್ ಕೋಡ್ (MBR ನ ಮೊದಲ 446 bytes )
೨) ಪಾರ್ಟಿಷನ್ ಮ್ಯಾಪ್ (64 bytes)
೩) ಸಿಗ್ನೇಚರ್ (2 bytes)


RSS: