ASHOKKUMAR (ಲೇಖನಗಳು)
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
November 16, 2008 - 11:18am — ASHOKKUMAR
(ಮಂಗಳೂರು ಆಕಾಶವಾಣಿ 16/11/2008ರಂದು ಪ್ರಸಾರ ಮಾಡಿದ ಡಾ. ವೀರೇಂದ್ರ ಹೆಗ್ಗಡೆಯವರ ಸಂದರ್ಶನದ ಮೊದಲಭಾಗದಲ್ಲಿ ಕೇಳಿಸಿಕೊಂಡ ಅಂಶಗಳು)
ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿ. ಅವರು ಸದ್ದಿಲ್ಲದೆ ಮಾಡುತ್ತಿರುವ ಜನಸೇವೆ ಜನಾರ್ದನನ ಸೇವೆಗೆ ಅರ್ಥ ಮೂಡಿಸಿದೆ. ಮುಂದೆ ಓದಿ »

- Login or register to post comments
- 157 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಜಾಲದಿಂದ ದೂರವಿರುವುದೇ ಕ್ಷೇಮ
November 11, 2008 - 12:45pm — ASHOKKUMARಕಂಪ್ಯೂಟರ್ ಜಾಲದಿಂದ ದೂರವಿದ್ದರೆ ಗುಟ್ಟು-ರಟ್ಟಾಗದು!
ಮುಂದೆ ಓದಿ »

- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವಾರೆಕೋರೆ ಮೂಲಕ ಕಾರ್ಟೂನ್ ಕಲಿಯಿರಿ
November 10, 2008 - 12:33pm — ASHOKKUMAR"ವಾರೆಕೋರೆ" ಹಾಸ್ಯ ಮಾಸಪತ್ರಿಕೆಯು ನಿಮ್ಮನ್ನು ನಗಿಸಲು ಬರುತ್ತಿದೆ. ಖ್ಯಾತ ವ್ಯಂಗ್ಯಚಿತ್ತಾರಿಗ ಪ್ರಕಾಶ್ ಶೆಟ್ಟಿ ಈ ನಗೆ ಪತ್ರಿಕೆಯ ನೇತೃತ್ವ ವಹಿಸಲಿದ್ದಾರೆ. ಮುಂದೆ ಓದಿ »

- Login or register to post comments
- 105 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡಕ್ಕೆ ಒತ್ತು!
November 2, 2008 - 11:25am — ASHOKKUMARಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡಕ್ಕೆ ಒತ್ತು ನೀಡಲು ಸರಕಾರ ಬಯಸಿದೆ ಎಂದು ಘೋಷಿಸಿದ್ದಾರೆ.ಅದಕ್ಕಾಗಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸುವ ಯೋಚನೆ ಇದೆ ಎಂದೂ ಹೇಳಿದ್ದಾರೆ. ಆದರೆ ಕನ್ನಡಕ್ಕೆ "ಒತ್ತು" ನೀಡುವುದು ಹೇಗೆ ಎಂದು ಅವರು ವಿವರಿಸಿಲ್ಲ, ಅಥವಾ ಪತ್ರಿಕೆಗಳು ಆ ಬಗ್ಗೆ ಬರೆದಿಲ್ಲ. ಮುಂದೆ ಓದಿ »


RSS: