ಹರೀಶ್ (ಬ್ಲಾಗ್ ಬರಹಗಳು)
ಗಾಳಿಪಟ ಚಿತ್ರದ "ಒಂದೇ ಸಮನೇ... ನಿಟ್ಟುಸಿರು "ಹಾಡಿನ ಸಾಹಿತ್ಯ
January 21, 2008 - 4:49pm — ಹರೀಶ್ಒಂದೇ ಸಮನೇ... ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ.. ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ
ಕಾಲಿಡದೇ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ ಒಲವೇ..?
ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ......
ಜೀವ ಕಳೆವ ಅಮೃತಕೆ ಮುಂದೆ ಓದಿ »

- ಹರೀಶ್ ರವರ ಬ್ಲಾಗ್
- Login or register to post comments
- 291 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬಾ ನನ್ನೊಲವೆ
January 17, 2008 - 12:51pm — ಹರೀಶ್ಅರಳುವ ಹೂವು ತಿಳಿಯದು ಯಾರ ಮುಡಿಗೊ
ನನ್ನೀ ತೆರೆದ ಮನ ವಾಲುತಿದೆ ಯಾರ ಕಡೆಗೊ
ಇರಲಿ ಪ್ರೀತಿ ಮನಸಲೆ ,ಅರಳಲಿ ಅದು ಇರುಳ ಕನಸಲೆ
ನೀ ಹುದುಗಿ ಕುಳಿತಿರುವುದು ನನ್ನೀ ಮನದಲೆ.
ತಿಳಿದು ತಿಳಿದು ಸಿಲುಕಿರುವೆ ಒಲವಿನ ಬಲೆಯಲಿ
ನಿನ ನೆನಪು ಕಾಡುತಿದೆ ಈ ಇಳಿ ಸ೦ಜೆಯಲಿ
ಕಣ್ತು೦ಬಿ ಹರಿಯುತಿದೆ ಕಣ್ಣೀರ ಧಾರೆ
ಒಲವ ಸುಧೆ ಹೊತ್ತು ನನ್ನೆದುರಿಗೆ ನೀ ಬಾರೆ........ ಮುಂದೆ ಓದಿ »


RSS: