ಶ್ರೀನಿವಾಸ ವೀ. ಬ೦ಗೋಡಿ (ಬ್ಲಾಗ್ ಬರಹಗಳು)
ಸವಿ ಸವಿ ನೆನಪು...
April 4, 2007 - 2:47pm — ಶ್ರೀನಿವಾಸ ವೀ. ಬ೦ಗೋಡಿ“ಧಾರವಾಡ ಮಳಿ ನ೦ಬ೦ಗಿಲ್ಲ” ಅನ್ನೂ ಮಾತು ನೆನಪ್ಪಿಟ್ಕೊ೦ಡು ಅವತ್ತು ಕಾಲೆಜಿಗೆ ಕೊಡೆ ತಗೋ೦ಡ ಹೋಗಿದ್ದೆ. ಹೋಗುವಾಗ ಇಲ್ಲದ ಮಳಿ ಬರೋವಾಗ ಧೋ ಅ೦ತ ಸುರಿಲಿಕ್ಕ ಸುರು ಮಾಡ್ತು.ಅವತ್ತು ಪ್ರಾಕ್ಟಿಕಲ್ ಇದ್ದಿದ್ದಕ್ಕ ಪುಸ್ತಕ ಯಾವ್ದು ಒಯ್ದಿರಿರಲಿಲ್ಲ. ಕೊಡೆ ಏರಿಸ್ಕೊ೦ಡು ಸುತ್ತ ಮುತ್ಲಿನ ಮ೦ದಿ ನೋಡ್ಕೊ೦ತ ಹೊ೦ಟೆ. ಮುಂದೆ ಓದಿ »








RSS: