'ಸಂಪದ' ವಿಶೇಷ ಟಿ-ಶರ್ಟಿಗಾಗಿ ನೋಂದಾಯಿಸಿಕೊಳ್ಳಿ
'ಸಂಪದ' ಹಾಗೂ ಜೊತೆಗಿರುವ ಎಲ್ಲ ಯೋಜನೆಗಳನ್ನು ಉತ್ತಮಪಡಿಸುವ ದಿಶೆಯಲ್ಲಿ ಸಮುದಾಯದ ಹಣಕಾಸು ವ್ಯವಸ್ಥೆ ಸುಧಾರಿಸಲೆಂದು ಟಿ-ಶರ್ಟ್ಸ್ ಹೊರತಂದಿದ್ದೇವೆ. ಸಂಪದಕ್ಕೆ ನೆರವು ನೀಡಲಿಚ್ಛಿಸುವವರು ಟಿ-ಶರ್ಟಿನ ಬೆಲೆಗಿಂತ ಹೆಚ್ಚಿನ ಹಣ ನೀಡಿ ನೆರವಾಗಬಹುದು.
ಕೆಳಗಿನ ಫಾರ್ಮ್ ನಲ್ಲಿ ನಿಮ್ಮ ಆಯ್ಕೆಗಳನ್ನು ಭರ್ತಿ ಮಾಡಿ ಕಳುಹಿಸಿ.
ಫಾರ್ಮ್ ಭರ್ತಿ ಮಾಡಿದವರಿಗೆ ಹಣ ತಲುಪಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇ-ಮೇಯ್ಲ್ ಮಾಡಲಾಗುವುದು. ವಿಳಾಸ ಕೂಡ ಇ-ಮೇಯ್ಲ್ ಮೂಲಕ ಪಡೆದುಕೊಂಡು ಟಿ-ಶರ್ಟ್ ತಲುಪಿಸಲಾಗುವುದು.

- 1575 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS: