sushil ರವರು ಸೇರಿಸಿರುವ ನುಡಿಮುತ್ತುಗಳು
ಧರ್ಮ
June 22, 2008 - 5:41am — sushilಧರ್ಮ ನೊಂದವರ, ದುಃಖಿಗಳ ಸಾಂತ್ವನಕ್ಕಾಗಿ ಇದೆ. ಅದು ಚರ್ಚೆಯ ವಿಷಯವಲ್ಲ. ಬರಿ ಉಪದೇಶವಲ್ಲ, ಆಚರಣೆಯೇ ಧರ್ಮ.

ಅವಲೋಕನ
June 22, 2008 - 5:37am — sushilಪ್ರತಿದಿನ ಮನುಷ್ಯರು ಬೆಳಗ್ಗೆಯೋ ಸಂಜೆಯೋ ಒಂದರ್ಧ ಗಂಟೆಯಾದರೂ ಜೀವೋತ್ಕರ್ಷಕ್ಕೆ ಸ್ಫೂರ್ತಿ ನೀಡುವ ಸದ್ಗ್ರಂಥವನ್ನು ಅವಲೋಕಿಸಬೇಕು. ಹಾಗೆ ಮಾಡದಿದ್ದರೆ ಬಾಳು ಗುರಿ ತಪ್ಪೀತು!

ಮಾಡಿದೆನೆಂಬುದು..
June 22, 2008 - 5:28am — sushilಮಾಡಿದೆನೆಂಬುದು ಮನದಲ್ಲಿರದಿದ್ದರೆ ಬೇಡಿದುದನೀವ ಕೂಡಲಸಂಗಮದೇವ.

ಅಜ್ಞಾನಿ
June 22, 2008 - 5:26am — sushilನಿದ್ರಾರಹಿತರಿಗೆ ರಾತ್ರಿ ದೀರ್ಘ; ಬಳಲಿದವರಿಗೆ ದಾರಿ ದೀರ್ಘ; ಅಜ್ಞಾನಿಗೆ ಬದುಕೇ ದೀರ್ಘ.








RSS: