ಪರಮಾಣು ಒಪ್ಪಂದ ಸ್ವಲ್ಪ ಗಂಭೀರ ವಿಷಯ. ಅದನ್ನು ಎಲ್ಲರೊಂದಿಗೂ ಹಂಚಿಕೊಂಡರೆ ಆಗುವ ಪ್ರಯೋಜನವೇನೂ ಇಲ್ಲ. ಎಲ್ಲರಿಗೂ ಅರ್ಥ ಆಗುವ ವಿಚಾರ ಕೂಡ ಅಲ್ಲ. ಹಾಗಂತ ನಾವು ಅಣು ತಂತ್ರಜ್ಞಾನಕ್ಕೆ ಹೋಗದಿದ್ದರೆ ನಮ್ಮ ಮುಂದಿನ ವಿದ್ಯುತ್ ಆವಶ್ಯತೆಗಳಿಗೆ ತೊಂದರೆ ಆಗುತ್ತದೆ. ಕಲ್ಲಿದ್ದಲು/ಡಿಸಲ್ ತಂತ್ರಜ್ಞಾನಗಳು ವಾತಾವರಣಕ್ಕೆ ತುಂಬಾ ಹಾನಿ ಮಾಡುವ, ರೇಡಿಯೇಶನ್ ತುಂಬಾ ಉಂಟುಮಾಡುವ ತಂತ್ರಜ್ಞಾನಗಳು. ಜಲ ವಿದ್ಯುದ್ಗಾರಗಳು ಎಲ್ಲಾ ಕಡೆಯೂ ಸಾಧ್ಯವಿರುವುದಿಲ್ಲ. ಇವುಗಳಿಗೆ ಹೋಲಿಸಿದರೆ ಅಣು ತಂತ್ರಜ್ಞಾನ ಎಷ್ಟೋ ಪಾಲು ಮೇಲು.
ಏನು ಅಣು ಒಪ್ಪಂದ ವಿಷಯ ಹಂಚಿಕೊಂಡರೆ ಅದರಿಂದ ಯಾರಿಗು ಏನೊ ಪ್ರಯೋಜನವಿಲ್ಲವ ??
ಲೆಕ್ಕದ ಪ್ರಕಾರ ಈ US ನವರು ಅವರೇ ಶೃಷ್ಟಿಸಿರುವ ಅಣು ಒಪ್ಪಂದದ ಬಗ್ಗೆ ಭಾರತವನ್ನು ಬಲವಂತವಾಗಿ ಸಹಿ ಹಾಕಿಸುವ ಸಾಹಸ ಮಾಡಬೇಕಿಲ್ಲ. ನಮ್ಮ ಭಾರತದಲ್ಲಿ ಆಗಲೆ 11 ಅಣು ಶ್ರಾವರ ಘಟಗಳು ಇವೆ. ಇದಕ್ಕೆ ಬೇಕಾದಷ್ಟು ಯುರೇನಿಯಂ ಅನ್ನು ಉಳ್ಳ ದೇಶಗಳಿಂದ ದುಡ್ಡುಕೊಟ್ಟು ತರಿಸಿಕೊಳ್ಳುವ ಹಕ್ಕು ನಮಗೆ ಇರಬೇಕು. ಅದು ಬಿಟ್ಟು ಈ US ನವರು ಅನುಮತಿ ಕೊಟ್ಟಾಗಮಾತ್ರವೆ ನಮ್ಮ ಅಣು ಶ್ರಾವರಗಳು ನಡೆಯುವ ಪ್ರಮೇಯಕ್ಕೆ ನಾವು ತುತ್ತಾಗಬಾರದು.ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕೊ ಬೇಡವೊ ಎಂಬುದು ಪ್ರಶ್ನೆಯಲ್ಲ. ಭಾರತ ಈ ಅಣು ಒಪ್ಪಂದಕ್ಕೆ ಸಹಿ ಹಾಕಿದರೆ ಮುಂದೆ ಭಾರತ ತನ್ನ ಡಿಪೆನ್ಸ್ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈಗಾಗಲೆ ನಮ್ಮ ಅಟಲ್ ಬಿಹಾರಿ ವಾಜಿಪೇಯಿ ಸರ್ಕಾರ ಮಾಡಿದ ಪೋಕ್ರಾನ್ ಪ್ರಯೋಗದಿಂದ ಭಾರತ ಬಹಳ ಶಕ್ತಿಯುತ ದೇಶದಲ್ಲಿ ಒಂದಾಗಿದೆ. ನಮ್ಮ ದೇಶದ ಎಡ ಬಲಗಳಲ್ಲಿ ಇರುವ ಪಾಕಿಸ್ತಾನ, ಬಾಂಗ್ಲಾದೇಶಗಳು ಈ ನಮ್ಮ ಶಕ್ತಿಗೆ ಹೆದರಿ ಸುಮ್ಮನಿದ್ದಾರೆ. ಇಲ್ಲವಾದರೆ ಈ US ನವರು ಪಾಕಿಸ್ತಾನಕ್ಕೆ ಎಲ್ಲ ಸವಲತ್ತು ಕೊಟ್ಟು ಭಾರತದ ಮೇಲೆ ಮತ್ತೆ ಯುದ್ದ ಮಾಡಿಸಿಬಿಡುತ್ತಿತ್ತು.
ನಿಮಗೆ ಇನ್ನೊಂದು ವಿಷಯ ಗೊತ್ತೆ ? ಕಾರ್ಗಿಲ್ ಯುದ್ದದಲ್ಲಿ ಈ ಮುಶ್ರಫ಼್ ನಮ್ಮ ದೇಶದ ಮೇಲೆ ಮಿಸೇಲ್ ಬಿಡುವ ತಯಾರಿ ನಡೆಸಿದ್ದ. ಈ ಸುದ್ದಿ ತಿಳಿದ ನಮ್ಮ ವಾಜಿಪೇಯಿ ಕೊಡ ಎಲ್ಲ ಅಣು ಮಿಸೇಲ್ ಗಳನ್ನು ಕಾರ್ಗಿಲ್ ಅತ್ತ ಕಳುಹಿಸಿದ್ದ. ಆಗ ನಮ್ಮ ಶಕ್ತಿಯನ್ನು ನೋಡಿದ ಪಾಕಿಸ್ತಾನ್, ಕಾರ್ಗಿಲ್ ಯುದ್ದದಲ್ಲಿ ಸೋತು ಹಿಂದೆ ನಡೆಯಿತು. ಆದರೆ ಇದು ಕೊನೆಯಲ್ಲ. ನಮ್ಮ ಭಾರತ ಎಸ್ರೇಲ್ ತರಹ ಇಂಡಿಪೆಂಡೆಂಟ್ ದೇಶ ಅನ್ನಿಸಿಕೊಂಡಾಗ ಮಾತ್ರ ನಾವು ಭಾರತೀಯರು ಸುರಕ್ಷಿತವಾಗಿರುತ್ತೇವೆ.
ಈ ಯುಸೇನಿಯಂ ಏನು ಯಾರ ಅಪ್ಪನ ಸ್ವತ್ತಲ್ಲ. ಇರುವಂತಹ ದೇಶದವರು ದುಡ್ಡು ತೆಗೆದುಕೊಂಡು ಕೊಡಲಿ. ನಮಗೇನು ಬಿಟ್ಟಿ ಕೊಡಬೇಕಿಲ್ಲ.
ಈ ಒಪ್ಪಂದದ ಮುಂಚೆಯೇ ನಮ್ಮ ದೇಶದಲ್ಲಿ ಹೈದರಬಾದ್,ಜೈಪುರ ದಂತಹ ಭ್ಯೋದ್ಪಾದಕರ ದಾಳಿಗಳು ಒಂದರ ಮೇಲೆ ಒಂದು ಆಗುತ್ತಿವೆ. ಇನ್ನು ನಾವು ಅಣು ಒಪ್ಪಂದಕ್ಕೆ ಸಹಿ ಹಾಕಿದರೆ ಅಷ್ಟೆ. ಪಾಕಿಸ್ತಾನಕ್ಕೆ ನಮ್ಮ ವಾಘಾ ಬಾರ್ಡರ್ ಗೇಟ್ ತೆರೆದಿಟ್ಟಂತೆ.
ಏನೇ ಆಗಲಿ, ಈ ಅಣು ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದು. ನಮಗೆ ಬೇಕಾದ ಅಣುವನ್ನು ನಮ್ಮ ಸ್ನೇಹಿತ ದೇಶಗಳಾದ ರಷ್ಯ, ಇಸ್ರೇಲ್ ದೇಶಗಳಿಂದ ನಾವು ಹೇಗೊ ತೆಗೆದುಕೊಳ್ಳುತ್ತೇವೆ.
ನಮ್ಮ ಹಿತ್ತಲಲ್ಲಿ ಬೆಕ್ಕು ಮರಿ ಹಾಕಿದ್ರೆ ಪಕ್ಕದ ಮನೆಯವರಿಗೆ ಏನು ನೋವು.....!!
-ಯುವಪ್ರೇಮಿ
ಯುವಪ್ರೇಮಿಗಳೆ,
ಸ್ವಲ್ಪ ಸಮಾಧಾನ . ಎರಡು ಬಾರಿ ನಿಧಾನವಾಗಿ ಉಸಿರಾಡಿ. ಆಯಿತೇ?? ಈಗ ನಿಮ್ಮ ಮಾತುಗಳನ್ನು ನೋಡೋಣ
Quote:
ಲೆಕ್ಕದ ಪ್ರಕಾರ ಈ US ನವರು ಅವರೇ ಶೃಷ್ಟಿಸಿರುವ ಅಣು ಒಪ್ಪಂದದ ಬಗ್ಗೆ ಭಾರತವನ್ನು ಬಲವಂತವಾಗಿ ಸಹಿ ಹಾಕಿಸುವ ಸಾಹಸ ಮಾಡಬೇಕಿಲ್ಲ.
ದಯವಿಟ್ಟು ಗಮನಿಸಿ. ಇಲ್ಲಿ ಆಗಿರುವುದು ಮಾತುಕಥೆ. ಯಾರು ಯಾರಿಗೂ ಬಲವಂತ ಮಾಡುತ್ತಿಲ್ಲ. ನಾವೂ, USA ಮಾಡಿಕೊಳ್ಳುತ್ತಿರುವ ಒಪ್ಪಂದ. ನಮಗೂ ಎಂದಾದರೂ ಬೇಡ ಅನ್ನಿಸಿದರೆ ನಾವಿ ಈ ಒಪ್ಪಂದದಿಂದ ಹೊರಗೆ ಹೋಗಬಹುದಾದ ಶರತ್ತುಗಳಿವೆ. ಮತ್ತೆ ಇದು ನಮ್ಮ ೧೨೩ ಅಗ್ರೀಮೆಂಟಿಗೆ ತುಂಬಾ ಅನುಕೂಲ ಆಗುತ್ತೆ. ಬೇರೆ ದೇಶಗಳು ನಮಗೆ ಪರಮಾಣು ಇಂಧನ ಕೊಡಲು ಸಹಾಯ ಆಗುತ್ತೆ. ಅಷ್ಟಕ್ಕೂ ನಾವು ಮುಂದೆ ಅಣು ಪರೀಕ್ಷೆ ಮಾಡಿದರೆ ನಮಗೆ ಯಾರೂ ಅಣು ಕೊಡಬೇಕಾಗುವುದಿಲ್ಲ ಹಾಗೂ ನಾವು ಅಣು ಪರೀಕ್ಷಕರನ್ನು ದೇಶದೊಳಗೆ ಬಿಡಬೇಕಾಗಿಲ್ಲ. ಇದು ಯಾವ ರೀತಿಯಲ್ಲಿ ತೊಂದರೆ? ತಮಾಷೆ ಏನೆಂದರೆ USA ನಲ್ಲೂ, ನಮಗೆ ತುಂಬಾ ಸ್ವಾತಂತ್ರ ಸಿಕ್ಕುತ್ತಿದೆ ಅಂತಲೇ ಗಲಾಟೆ ಆಗುತ್ತಿದೆ !!
Quote:
ಈಗಾಗಲೆ ನಮ್ಮ ಅಟಲ್ ಬಿಹಾರಿ ವಾಜಿಪೇಯಿ ಸರ್ಕಾರ ಮಾಡಿದ ಪೋಕ್ರಾನ್ ಪ್ರಯೋಗದಿಂದ ಭಾರತ ಬಹಳ ಶಕ್ತಿಯುತ ದೇಶದಲ್ಲಿ ಒಂದಾಗಿದೆ. ನಮ್ಮ ದೇಶದ ಎಡ ಬಲಗಳಲ್ಲಿ ಇರುವ ಪಾಕಿಸ್ತಾನ, ಬಾಂಗ್ಲಾದೇಶಗಳು ಈ ನಮ್ಮ ಶಕ್ತಿಗೆ ಹೆದರಿ ಸುಮ್ಮನಿದ್ದಾರೆ.
ಇಲ್ಲವಾದರೆ ಈ US ನವರು ಪಾಕಿಸ್ತಾನಕ್ಕೆ ಎಲ್ಲ ಸವಲತ್ತು ಕೊಟ್ಟು ಭಾರತದ ಮೇಲೆ ಮತ್ತೆ ಯುದ್ದ ಮಾಡಿಸಿಬಿಡುತ್ತಿತ್ತು.
೧. ನೀವು ಶಾಂತಿಯುತ ಪರಮಾಣು ಉಪಯೋಗಕ್ಕೂ, ಪರಮಾಣು ಬಾಂಬಿಗೂ ವ್ಯತ್ಯಾಸ ತಿಳಿಯದೆ ಮಾತಾಡುತ್ತಿದ್ದೀರ. ನಮ್ಮ ವಿದ್ಯುತ್ ಉತ್ಪಾದನೆಗೆ ಪಾಕಿಸ್ತಾನ/ಬಾಂಗ್ಲಾದೇಶವನ್ನೇಕೆ ಎಳೆಯುತ್ತೀರಿ?
ಅಷ್ಟಕ್ಕೂ ಪಾಕಿಸ್ತಾನ/ಬಾಂಗ್ಲಾದೇಶಗಳು ನಮ್ಮ ಶಕ್ತಿಗೆ ಹೆದರಿ ಹಾಗೇ ನಮ್ಮ ದೇಶದೊಳಗೆ ತಮ್ಮ ಉಗ್ರವಾದಿಗಳನ್ನು ತೂರಿಸುತ್ತಿಲ್ಲ ಅಲ್ಲವೇ? ಪಾಕಿಸ್ತಾನದ ಬಳಿ ಪರಮಾಣು ಶಕ್ತಿ ಇಲ್ಲವೇ ಇಲ್ಲ ತಾನೆ?
Quote:
ನಿಮಗೆ ಇನ್ನೊಂದು ವಿಷಯ ಗೊತ್ತೆ ? ಕಾರ್ಗಿಲ್ ಯುದ್ದದಲ್ಲಿ ಈ ಮುಶ್ರಫ಼್ ನಮ್ಮ ದೇಶದ ಮೇಲೆ ಮಿಸೇಲ್ ಬಿಡುವ ತಯಾರಿ ನಡೆಸಿದ್ದ. ಈ ಸುದ್ದಿ ತಿಳಿದ ನಮ್ಮ ವಾಜಿಪೇಯಿ ಕೊಡ ಎಲ್ಲ ಅಣು ಮಿಸೇಲ್ ಗಳನ್ನು ಕಾರ್ಗಿಲ್ ಅತ್ತ ಕಳುಹಿಸಿದ್ದ.
ನನಗೇನೋ ವಿನಾಕಾರಣ ಪಾಕಿಸ್ತಾನ/ಮುಶ್ಃಅರ್ರಫ್ ಅಂತ ಬಡಬಡಿಸುತ್ತಿದ್ದೀರ. scare tactics ಅನ್ನುತ್ತಾರೆ ಇದಕ್ಕೆ. ನಮಗೆ ಭಯ ಇರುವ ಒಬ್ಬರಬಗ್ಗೆ ಹೇಗೋ ಲಿಂಕ್ ಮಾಡಿದರೆ ನಾವು ಯಾವ ವಿಷಯವನ್ನಾದರೂ ತಪ್ಪು ಅಂತ ತೀರ್ಮಾನಿಸಬಹುದು. ಇದೇ ರೀತಿ ನಮ್ಮ ಪ್ರೀತಿಯ ಕಮ್ಯೂನಿಸ್ಟರೂ "ಅಣು ಒಪ್ಪಂದದಿಂದ ಮುಸ್ಲಿಮರಿಗೆ ಸಿಟ್ಟು" ಅಂತ ಹೇಳಿ ಒಪ್ಪಂದ ಬೇಡ ಅನ್ನುತ್ತಾರೆ. ಅವರ ಪ್ರಕಾರ ಎಲ್ಲಾ ಮುಸ್ಲಿಮರಿಗೂ ಅಮೇರಿಕಾ ಕಂಡರೆ ಸಿಟ್ಟು ಅಂತ !!
Quote:
ಈ ಒಪ್ಪಂದದ ಮುಂಚೆಯೇ ನಮ್ಮ ದೇಶದಲ್ಲಿ ಹೈದರಬಾದ್,ಜೈಪುರ ದಂತಹ ಭ್ಯೋದ್ಪಾದಕರ ದಾಳಿಗಳು ಒಂದರ ಮೇಲೆ ಒಂದು ಆಗುತ್ತಿವೆ. ಇನ್ನು ನಾವು ಅಣು ಒಪ್ಪಂದಕ್ಕೆ ಸಹಿ ಹಾಕಿದರೆ ಅಷ್ಟೆ. ಪಾಕಿಸ್ತಾನಕ್ಕೆ ನಮ್ಮ ವಾಘಾ ಬಾರ್ಡರ್ ಗೇಟ್ ತೆರೆದಿಟ್ಟಂತೆ.
ಹೇಗೆ?! ದಯವಿಟ್ಟು ವಿವರಿಸಿ! ನನಗಂತೂ ಗೊತ್ತಾಗುತ್ತಿಲ್ಲ!
Quote:
ಏನೇ ಆಗಲಿ, ಈ ಅಣು ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದು. ನಮಗೆ ಬೇಕಾದ ಅಣುವನ್ನು ನಮ್ಮ ಸ್ನೇಹಿತ ದೇಶಗಳಾದ ರಷ್ಯ, ಇಸ್ರೇಲ್ ದೇಶಗಳಿಂದ ನಾವು ಹೇಗೊ ತೆಗೆದುಕೊಳ್ಳುತ್ತೇವೆ.
ಮತ್ತೆ ಹೇಗೆ? ಅಣು ಇಂಧನ ಕೊಬ್ರಿ ಮಿಠಾಯಿ ಅಲ್ಲ ಸ್ವಾಮಿ. ಯಾರಿಂದ ಬೇಕಾದರೂ ತೊಗೋಳ್ತೀನಿ ಅನ್ನಕ್ಕೆ!!
ಚೀನಾಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ರಷ್ಯಾ ನಮ್ಮ ಗೆಳೆಯನೇ? ಅಮೇರಿಕಾದ ಪರಮಾಪ್ತ ಗೆಳೆಯ ಅಂತ ಅನ್ನಿಸಿಕೊಂಡಿರೋ ಇಸ್ರೇಲ್ ಅದು ಹೇಗೆ ನಮ್ಮ ಗೆಳೆಯ?
ನಾನು ಯಾವುದೇ ರೀತಿಯಲ್ಲಿ ವಾದದಿಂದ ದೂರ ಸರಿದಿಲ್ಲ. ಅಲ್ಲದೇ, ಇದಿನ್ನೂ ೫ನೇ ಪ್ರತಿಕ್ರಿಯೆ. ಅದು ಹೇಗೆ ಬಾಲದಂತೆ ಬೆಳೆದಿದೆ?? ನಿಮ್ಮ ಬ್ಲಾಗ್ ನಲ್ಲಿ ಈ ಪ್ರತಿಕ್ರಿಯೆಗಳಿಗೆ ಸಂಪೂರ್ಣ context ಸಿಗಲಾರದು. ಆದ್ದರಿಂದ ಅಲ್ಲಿ ನೀವು ಬರೆದಿದ್ದಕ್ಕೆ ಇಲ್ಲೇ ಉತ್ತರ ಕೊಡುತ್ತೇನೆ. (ಯಾಕೆ ನಿಮ್ಮ ಬ್ಲಾಗ್ ಸಿಗುತ್ತಿಲ್ಲ?? )
ನಮ್ಮಲ್ಲಿ ಥೋರಿಯಮ್ ಸಾಕಷ್ಟು ಲಭ್ಯವಿದೆಯಂತೆ-ಯುರೇನಿಯಮ್ ಕೊರತೆ ಕಾಡುತ್ತಿದೆ. ಥೋರಿಯಮ್ ಬಳಸಿ ಅಣುಶಕ್ತಿ ಉತ್ಪಾದನೆ ಸಾಧ್ಯವಾದರೆ, ಈ ಒಪ್ಪಂದಕ್ಕೆ ಸಹಿ ಹಾಕದೆ ಇರಬಹುದಿತ್ತು. ಈಗ ಅಂತಹ ತಂತ್ರಜ್ಾನ ಲಭ್ಯವಿಲ್ಲ-ಹಾಗಾಗಿ ಒಪ್ಪಂದ ಮಾಡಿಕೊಳ್ಳುವುದೇ ಒಳಿತು. ಅಂದ ಹಾಗೆ ಸರಕಾರ ಒಪ್ಪಂದದ ವಿವರಗಳನ್ನು ಸಾರ್ವಜನಿಕವಾಗಿ ನೀಡಿದೆಯಲ್ಲ!
*ಅಶೋಕ್ನ್
ಸರ್ಕಾರ ಎಲ್ಲ ವಿಷಯವನ್ನು ಸಾರ್ವಜನಿಕರಿಗೆ ನೀಡಿದೆ, ಆದ್ರ ಅದರಿಂದ ಏನು ಪ್ರಯೋಜನ ?
ಅಂದರೆ, ಕೇವಲ ವಿಷಯ ನೀಡಿ ಪ್ರಯೋಜನವಿಲ್ಲ. ವಿಷಯದ ಜೊತೆಗೆ ನಮ್ಮ ಭಾರತ ಮೊಲೆ ಮೊಲೆಯಿಂದ ಜನರ ಅಭಿಪ್ರಾಯವನ್ನು ಕೇಳಬೇಕು. ಅದರಂತೆ ಸರ್ಕಾರ ನಡೆದುಕೊಳ್ಳಬೇಕು ಅಲ್ಲವೆ. (ಬದಲಿಗೆ ಕಾಂಗ್ರೆಸ್, ಸಿ.ಪಿ.ಐ, ಯು.ಪಿ,ಎ ಪಕ್ಷಗಳು ಸುಮ್ಮನೆ ತಮಷ್ಟಕ್ಕೆ ತಾವು ಕಿತ್ತಾಡ್ತಾ ಇದ್ದಾರೆ ಅನ್ಸೊಲ್ವೆ ನಿಮಗೆ ?)
ಸದ್ಯಕ್ಕೆ ಈ ಒಪ್ಪಂದ ಡಿಸಂಬರ್ ವರೆಗು ಮುಂದೊಡಿದೆ, ಏನಾಗುತ್ತದೊ ಕಾದು ನೋಡುವ.
ಹಿಂದಿನ ಕಾಲದಲ್ಲಿ ರೋಮ್, ಇರೋಪ್, ಫ಼್ರಾನ್ಸ್ ದೇಶದ ರಾಜರು ತಮ್ಮ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಯೂನಿವರ್ಸಿಟಿಯ (Educational institution) ಅಭಿಪ್ರಾಯಗಳನ್ನು ಕೇಳುತ್ತಿದ್ದರು.
ಹಾಗೆ ನಮ್ಮ ಭಾರತದಲ್ಲಿನ ದೊಡ್ಡ ದೊಡ್ಡ ಯೂನಿವರ್ಸಿಟಿಗಳ ಅಭಿಪ್ರಾಯಗಳನ್ನು ಕೇಳಲಿ (As Universities study more they know more than any one). ಅಲ್ಲಲ್ಲಿ ಜನಪ್ರತಿನಿಧಿಗಳ ಗುಂಪಿನಿಂದಲೊ ಅಭಿಪ್ರಾಯ ಸಂಗ್ರಹಿಸಲಿ.
ಹೌದು ಇದು ೫ನೆ ಪ್ರತಿಕ್ರಿಯೆ ಸರಿ, ಆದರೆ ಸಾದಾರಣವಾಗಿ ಪ್ರತಿಕ್ರಿಯೆಗಳು ಚಿಕ್ಕದಾಗಿರುತ್ತದೆ.
ಈ ಪ್ರತಿಕ್ರಿಯೆಗಳನ್ನು ನಾನು ಬಾಲವೆಂದದ್ದು ಅದರ ಗಾತ್ರದಿಂದಾಗಿ ಅಷ್ಟೆ, ಲೇಖನದ ವಿಷಯದಿಂದಾಗಿ ಅಲ್ಲವೇಅಲ್ಲ. ಅಲ್ಲದೆ ಈ ವಿಷಯದಲ್ಲಿ ನಮಿಬ್ಬರ ಅಭಿಪ್ರಾಯಗಳ ಜೊತೆಗೆ ಇನ್ನೊ ಹೆಚ್ಚು ಜನ ಭಾಗವಹಿಸಿದರೆ ನಾವೆಲ್ಲ ಇನ್ನು ಹೆಚ್ಚು ವಿಷಯವನ್ನು ತಿಳಿದುಕೊಳ್ಳಬಹುದು ಅಲ್ಲವೆ.
ಹೌದು...., ನೆನ್ನೆ ತಾನೆ ನಾನು ಒಂದು ಹೊಸ ಲೆಖನವನ್ನು ಸೇರಿಸಿ ಅದರಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಇಂದೇಕೊ ಅದು ಕಾಣುತ್ತಿಲ್ಲ ? ಈ ವಿಷಯದಲ್ಲಿ ಚೈನದ ಹೆಸರನ್ನು ಪ್ರಸ್ತಾಪಿಸಿದರೆಂದು ಈ ಚೈನಾದ ಸೈಬರ್ ಪೋಲೀಸ್ ಹ್ಯಾಕ್ ಮಾಡಿ ರಿಮೊವ್ ಮಾಡಿಬಿಟ್ಟರೆ ಅಂತ ನನಗೆ ಅನುಮಾನ? hehehehe
ಆ ಪ್ರತಿಕ್ರಿಯೆಗಳು ಬಹಳ ವಿಷಯಗಳನ್ನು ಒಳಗೊಂಡಿದ್ದು ಹಾಗು ಅಷ್ಟೆ ದೊಡ್ಡದ್ದಾದರಿಂದ ಒಂದು ಪ್ರತ್ಯೇಕ ಬ್ಳಾಗ್ ಅದಾದರೆ ಹೆಚ್ಚಿನ ಜನರು ಈ ವಿಷಯದಲ್ಲಿ ಆಸಕ್ತಿ ತೋರಿಸುತ್ತಾರೆನ್ನುವ ಸದುದ್ದೇಶದಿಂದ ಹಾಗೆ ಮಾಡಿದ್ದು ಅಷ್ಟೆ.
ಪ್ರತಿಕ್ರಿಯೆಗಳು
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಪರಮಾಣು ಒಪ್ಪಂದ ಸ್ವಲ್ಪ ಗಂಭೀರ ವಿಷಯ. ಅದನ್ನು ಎಲ್ಲರೊಂದಿಗೂ ಹಂಚಿಕೊಂಡರೆ ಆಗುವ ಪ್ರಯೋಜನವೇನೂ ಇಲ್ಲ. ಎಲ್ಲರಿಗೂ ಅರ್ಥ ಆಗುವ ವಿಚಾರ ಕೂಡ ಅಲ್ಲ. ಹಾಗಂತ ನಾವು ಅಣು ತಂತ್ರಜ್ಞಾನಕ್ಕೆ ಹೋಗದಿದ್ದರೆ ನಮ್ಮ ಮುಂದಿನ ವಿದ್ಯುತ್ ಆವಶ್ಯತೆಗಳಿಗೆ ತೊಂದರೆ ಆಗುತ್ತದೆ. ಕಲ್ಲಿದ್ದಲು/ಡಿಸಲ್ ತಂತ್ರಜ್ಞಾನಗಳು ವಾತಾವರಣಕ್ಕೆ ತುಂಬಾ ಹಾನಿ ಮಾಡುವ, ರೇಡಿಯೇಶನ್ ತುಂಬಾ ಉಂಟುಮಾಡುವ ತಂತ್ರಜ್ಞಾನಗಳು. ಜಲ ವಿದ್ಯುದ್ಗಾರಗಳು ಎಲ್ಲಾ ಕಡೆಯೂ ಸಾಧ್ಯವಿರುವುದಿಲ್ಲ. ಇವುಗಳಿಗೆ ಹೋಲಿಸಿದರೆ ಅಣು ತಂತ್ರಜ್ಞಾನ ಎಷ್ಟೋ ಪಾಲು ಮೇಲು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಏನು ಅಣು ಒಪ್ಪಂದ ವಿಷಯ ಹಂಚಿಕೊಂಡರೆ ಅದರಿಂದ ಯಾರಿಗು ಏನೊ ಪ್ರಯೋಜನವಿಲ್ಲವ ??
ಲೆಕ್ಕದ ಪ್ರಕಾರ ಈ US ನವರು ಅವರೇ ಶೃಷ್ಟಿಸಿರುವ ಅಣು ಒಪ್ಪಂದದ ಬಗ್ಗೆ ಭಾರತವನ್ನು ಬಲವಂತವಾಗಿ ಸಹಿ ಹಾಕಿಸುವ ಸಾಹಸ ಮಾಡಬೇಕಿಲ್ಲ. ನಮ್ಮ ಭಾರತದಲ್ಲಿ ಆಗಲೆ 11 ಅಣು ಶ್ರಾವರ ಘಟಗಳು ಇವೆ. ಇದಕ್ಕೆ ಬೇಕಾದಷ್ಟು ಯುರೇನಿಯಂ ಅನ್ನು ಉಳ್ಳ ದೇಶಗಳಿಂದ ದುಡ್ಡುಕೊಟ್ಟು ತರಿಸಿಕೊಳ್ಳುವ ಹಕ್ಕು ನಮಗೆ ಇರಬೇಕು. ಅದು ಬಿಟ್ಟು ಈ US ನವರು ಅನುಮತಿ ಕೊಟ್ಟಾಗಮಾತ್ರವೆ ನಮ್ಮ ಅಣು ಶ್ರಾವರಗಳು ನಡೆಯುವ ಪ್ರಮೇಯಕ್ಕೆ ನಾವು ತುತ್ತಾಗಬಾರದು.ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕೊ ಬೇಡವೊ ಎಂಬುದು ಪ್ರಶ್ನೆಯಲ್ಲ. ಭಾರತ ಈ ಅಣು ಒಪ್ಪಂದಕ್ಕೆ ಸಹಿ ಹಾಕಿದರೆ ಮುಂದೆ ಭಾರತ ತನ್ನ ಡಿಪೆನ್ಸ್ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈಗಾಗಲೆ ನಮ್ಮ ಅಟಲ್ ಬಿಹಾರಿ ವಾಜಿಪೇಯಿ ಸರ್ಕಾರ ಮಾಡಿದ ಪೋಕ್ರಾನ್ ಪ್ರಯೋಗದಿಂದ ಭಾರತ ಬಹಳ ಶಕ್ತಿಯುತ ದೇಶದಲ್ಲಿ ಒಂದಾಗಿದೆ. ನಮ್ಮ ದೇಶದ ಎಡ ಬಲಗಳಲ್ಲಿ ಇರುವ ಪಾಕಿಸ್ತಾನ, ಬಾಂಗ್ಲಾದೇಶಗಳು ಈ ನಮ್ಮ ಶಕ್ತಿಗೆ ಹೆದರಿ ಸುಮ್ಮನಿದ್ದಾರೆ. ಇಲ್ಲವಾದರೆ ಈ US ನವರು ಪಾಕಿಸ್ತಾನಕ್ಕೆ ಎಲ್ಲ ಸವಲತ್ತು ಕೊಟ್ಟು ಭಾರತದ ಮೇಲೆ ಮತ್ತೆ ಯುದ್ದ ಮಾಡಿಸಿಬಿಡುತ್ತಿತ್ತು.
ನಿಮಗೆ ಇನ್ನೊಂದು ವಿಷಯ ಗೊತ್ತೆ ? ಕಾರ್ಗಿಲ್ ಯುದ್ದದಲ್ಲಿ ಈ ಮುಶ್ರಫ಼್ ನಮ್ಮ ದೇಶದ ಮೇಲೆ ಮಿಸೇಲ್ ಬಿಡುವ ತಯಾರಿ ನಡೆಸಿದ್ದ. ಈ ಸುದ್ದಿ ತಿಳಿದ ನಮ್ಮ ವಾಜಿಪೇಯಿ ಕೊಡ ಎಲ್ಲ ಅಣು ಮಿಸೇಲ್ ಗಳನ್ನು ಕಾರ್ಗಿಲ್ ಅತ್ತ ಕಳುಹಿಸಿದ್ದ. ಆಗ ನಮ್ಮ ಶಕ್ತಿಯನ್ನು ನೋಡಿದ ಪಾಕಿಸ್ತಾನ್, ಕಾರ್ಗಿಲ್ ಯುದ್ದದಲ್ಲಿ ಸೋತು ಹಿಂದೆ ನಡೆಯಿತು. ಆದರೆ ಇದು ಕೊನೆಯಲ್ಲ. ನಮ್ಮ ಭಾರತ ಎಸ್ರೇಲ್ ತರಹ ಇಂಡಿಪೆಂಡೆಂಟ್ ದೇಶ ಅನ್ನಿಸಿಕೊಂಡಾಗ ಮಾತ್ರ ನಾವು ಭಾರತೀಯರು ಸುರಕ್ಷಿತವಾಗಿರುತ್ತೇವೆ.
ಈ ಯುಸೇನಿಯಂ ಏನು ಯಾರ ಅಪ್ಪನ ಸ್ವತ್ತಲ್ಲ. ಇರುವಂತಹ ದೇಶದವರು ದುಡ್ಡು ತೆಗೆದುಕೊಂಡು ಕೊಡಲಿ. ನಮಗೇನು ಬಿಟ್ಟಿ ಕೊಡಬೇಕಿಲ್ಲ.
ಈ ಒಪ್ಪಂದದ ಮುಂಚೆಯೇ ನಮ್ಮ ದೇಶದಲ್ಲಿ ಹೈದರಬಾದ್,ಜೈಪುರ ದಂತಹ ಭ್ಯೋದ್ಪಾದಕರ ದಾಳಿಗಳು ಒಂದರ ಮೇಲೆ ಒಂದು ಆಗುತ್ತಿವೆ. ಇನ್ನು ನಾವು ಅಣು ಒಪ್ಪಂದಕ್ಕೆ ಸಹಿ ಹಾಕಿದರೆ ಅಷ್ಟೆ. ಪಾಕಿಸ್ತಾನಕ್ಕೆ ನಮ್ಮ ವಾಘಾ ಬಾರ್ಡರ್ ಗೇಟ್ ತೆರೆದಿಟ್ಟಂತೆ.
ಏನೇ ಆಗಲಿ, ಈ ಅಣು ಒಪ್ಪಂದಕ್ಕೆ ಭಾರತ ಸಹಿ ಹಾಕಬಾರದು. ನಮಗೆ ಬೇಕಾದ ಅಣುವನ್ನು ನಮ್ಮ ಸ್ನೇಹಿತ ದೇಶಗಳಾದ ರಷ್ಯ, ಇಸ್ರೇಲ್ ದೇಶಗಳಿಂದ ನಾವು ಹೇಗೊ ತೆಗೆದುಕೊಳ್ಳುತ್ತೇವೆ.
ನಮ್ಮ ಹಿತ್ತಲಲ್ಲಿ ಬೆಕ್ಕು ಮರಿ ಹಾಕಿದ್ರೆ ಪಕ್ಕದ ಮನೆಯವರಿಗೆ ಏನು ನೋವು.....!!
-ಯುವಪ್ರೇಮಿ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಯುವಪ್ರೇಮಿಗಳೆ,
. ಎರಡು ಬಾರಿ ನಿಧಾನವಾಗಿ ಉಸಿರಾಡಿ. ಆಯಿತೇ?? ಈಗ ನಿಮ್ಮ ಮಾತುಗಳನ್ನು ನೋಡೋಣ
ಸ್ವಲ್ಪ ಸಮಾಧಾನ
ಲೆಕ್ಕದ ಪ್ರಕಾರ ಈ US ನವರು ಅವರೇ ಶೃಷ್ಟಿಸಿರುವ ಅಣು ಒಪ್ಪಂದದ ಬಗ್ಗೆ ಭಾರತವನ್ನು ಬಲವಂತವಾಗಿ ಸಹಿ ಹಾಕಿಸುವ ಸಾಹಸ ಮಾಡಬೇಕಿಲ್ಲ.
ದಯವಿಟ್ಟು ಗಮನಿಸಿ. ಇಲ್ಲಿ ಆಗಿರುವುದು ಮಾತುಕಥೆ. ಯಾರು ಯಾರಿಗೂ ಬಲವಂತ ಮಾಡುತ್ತಿಲ್ಲ. ನಾವೂ, USA ಮಾಡಿಕೊಳ್ಳುತ್ತಿರುವ ಒಪ್ಪಂದ. ನಮಗೂ ಎಂದಾದರೂ ಬೇಡ ಅನ್ನಿಸಿದರೆ ನಾವಿ ಈ ಒಪ್ಪಂದದಿಂದ ಹೊರಗೆ ಹೋಗಬಹುದಾದ ಶರತ್ತುಗಳಿವೆ. ಮತ್ತೆ ಇದು ನಮ್ಮ ೧೨೩ ಅಗ್ರೀಮೆಂಟಿಗೆ ತುಂಬಾ ಅನುಕೂಲ ಆಗುತ್ತೆ. ಬೇರೆ ದೇಶಗಳು ನಮಗೆ ಪರಮಾಣು ಇಂಧನ ಕೊಡಲು ಸಹಾಯ ಆಗುತ್ತೆ. ಅಷ್ಟಕ್ಕೂ ನಾವು ಮುಂದೆ ಅಣು ಪರೀಕ್ಷೆ ಮಾಡಿದರೆ ನಮಗೆ ಯಾರೂ ಅಣು ಕೊಡಬೇಕಾಗುವುದಿಲ್ಲ ಹಾಗೂ ನಾವು ಅಣು ಪರೀಕ್ಷಕರನ್ನು ದೇಶದೊಳಗೆ ಬಿಡಬೇಕಾಗಿಲ್ಲ. ಇದು ಯಾವ ರೀತಿಯಲ್ಲಿ ತೊಂದರೆ? ತಮಾಷೆ ಏನೆಂದರೆ USA ನಲ್ಲೂ, ನಮಗೆ ತುಂಬಾ ಸ್ವಾತಂತ್ರ ಸಿಕ್ಕುತ್ತಿದೆ ಅಂತಲೇ ಗಲಾಟೆ ಆಗುತ್ತಿದೆ !!
ಇಲ್ಲವಾದರೆ ಈ US ನವರು ಪಾಕಿಸ್ತಾನಕ್ಕೆ ಎಲ್ಲ ಸವಲತ್ತು ಕೊಟ್ಟು ಭಾರತದ ಮೇಲೆ ಮತ್ತೆ ಯುದ್ದ ಮಾಡಿಸಿಬಿಡುತ್ತಿತ್ತು.
೧. ನೀವು ಶಾಂತಿಯುತ ಪರಮಾಣು ಉಪಯೋಗಕ್ಕೂ, ಪರಮಾಣು ಬಾಂಬಿಗೂ ವ್ಯತ್ಯಾಸ ತಿಳಿಯದೆ ಮಾತಾಡುತ್ತಿದ್ದೀರ. ನಮ್ಮ ವಿದ್ಯುತ್ ಉತ್ಪಾದನೆಗೆ ಪಾಕಿಸ್ತಾನ/ಬಾಂಗ್ಲಾದೇಶವನ್ನೇಕೆ ಎಳೆಯುತ್ತೀರಿ?
ಅಷ್ಟಕ್ಕೂ ಪಾಕಿಸ್ತಾನ/ಬಾಂಗ್ಲಾದೇಶಗಳು ನಮ್ಮ ಶಕ್ತಿಗೆ ಹೆದರಿ ಹಾಗೇ ನಮ್ಮ ದೇಶದೊಳಗೆ ತಮ್ಮ ಉಗ್ರವಾದಿಗಳನ್ನು ತೂರಿಸುತ್ತಿಲ್ಲ ಅಲ್ಲವೇ? ಪಾಕಿಸ್ತಾನದ ಬಳಿ ಪರಮಾಣು ಶಕ್ತಿ ಇಲ್ಲವೇ ಇಲ್ಲ ತಾನೆ?
ನನಗೇನೋ ವಿನಾಕಾರಣ ಪಾಕಿಸ್ತಾನ/ಮುಶ್ಃಅರ್ರಫ್ ಅಂತ ಬಡಬಡಿಸುತ್ತಿದ್ದೀರ. scare tactics ಅನ್ನುತ್ತಾರೆ ಇದಕ್ಕೆ. ನಮಗೆ ಭಯ ಇರುವ ಒಬ್ಬರಬಗ್ಗೆ ಹೇಗೋ ಲಿಂಕ್ ಮಾಡಿದರೆ ನಾವು ಯಾವ ವಿಷಯವನ್ನಾದರೂ ತಪ್ಪು ಅಂತ ತೀರ್ಮಾನಿಸಬಹುದು. ಇದೇ ರೀತಿ ನಮ್ಮ ಪ್ರೀತಿಯ ಕಮ್ಯೂನಿಸ್ಟರೂ "ಅಣು ಒಪ್ಪಂದದಿಂದ ಮುಸ್ಲಿಮರಿಗೆ ಸಿಟ್ಟು" ಅಂತ ಹೇಳಿ ಒಪ್ಪಂದ ಬೇಡ ಅನ್ನುತ್ತಾರೆ. ಅವರ ಪ್ರಕಾರ ಎಲ್ಲಾ ಮುಸ್ಲಿಮರಿಗೂ ಅಮೇರಿಕಾ ಕಂಡರೆ ಸಿಟ್ಟು ಅಂತ !!
ಹೇಗೆ?! ದಯವಿಟ್ಟು ವಿವರಿಸಿ! ನನಗಂತೂ ಗೊತ್ತಾಗುತ್ತಿಲ್ಲ!
ಮತ್ತೆ ಹೇಗೆ? ಅಣು ಇಂಧನ ಕೊಬ್ರಿ ಮಿಠಾಯಿ ಅಲ್ಲ ಸ್ವಾಮಿ. ಯಾರಿಂದ ಬೇಕಾದರೂ ತೊಗೋಳ್ತೀನಿ ಅನ್ನಕ್ಕೆ!!
ಚೀನಾಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ರಷ್ಯಾ ನಮ್ಮ ಗೆಳೆಯನೇ? ಅಮೇರಿಕಾದ ಪರಮಾಪ್ತ ಗೆಳೆಯ ಅಂತ ಅನ್ನಿಸಿಕೊಂಡಿರೋ ಇಸ್ರೇಲ್ ಅದು ಹೇಗೆ ನಮ್ಮ ಗೆಳೆಯ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಚರ್ಚೆ ಬಾಲದಂತೆ ಬೆಳದುದರಿಂದ, ಈ ಚರ್ಚೆಯ ಪ್ರತ್ಯುತ್ತರವನ್ನು ಹೊಸ ಸೇರ್ಪಡೆಯನಾಗಿಸಿದ್ದೇನೆ, ದಯವಿಟು ಓದಿ ಪ್ರತಿಕ್ರಯಿಸಿ, ಉತ್ತರಕ್ಕೆ ಕಾಯುವೆ..!
http://www.sampada.net/blog/yuvapremi/14/07/2008/10008
ನಿಮ್ಮವ
-ಯುವಪ್ರೇಮಿ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಕ್ಷಮಿಸಿ,
ನಾನು ಯಾವುದೇ ರೀತಿಯಲ್ಲಿ ವಾದದಿಂದ ದೂರ ಸರಿದಿಲ್ಲ. ಅಲ್ಲದೇ, ಇದಿನ್ನೂ ೫ನೇ ಪ್ರತಿಕ್ರಿಯೆ. ಅದು ಹೇಗೆ ಬಾಲದಂತೆ ಬೆಳೆದಿದೆ?? ನಿಮ್ಮ ಬ್ಲಾಗ್ ನಲ್ಲಿ ಈ ಪ್ರತಿಕ್ರಿಯೆಗಳಿಗೆ ಸಂಪೂರ್ಣ context ಸಿಗಲಾರದು. ಆದ್ದರಿಂದ ಅಲ್ಲಿ ನೀವು ಬರೆದಿದ್ದಕ್ಕೆ ಇಲ್ಲೇ ಉತ್ತರ ಕೊಡುತ್ತೇನೆ. (ಯಾಕೆ ನಿಮ್ಮ ಬ್ಲಾಗ್ ಸಿಗುತ್ತಿಲ್ಲ?? )
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ನಮ್ಮಲ್ಲಿ ಥೋರಿಯಮ್ ಸಾಕಷ್ಟು ಲಭ್ಯವಿದೆಯಂತೆ-ಯುರೇನಿಯಮ್ ಕೊರತೆ ಕಾಡುತ್ತಿದೆ. ಥೋರಿಯಮ್ ಬಳಸಿ ಅಣುಶಕ್ತಿ ಉತ್ಪಾದನೆ ಸಾಧ್ಯವಾದರೆ, ಈ ಒಪ್ಪಂದಕ್ಕೆ ಸಹಿ ಹಾಕದೆ ಇರಬಹುದಿತ್ತು. ಈಗ ಅಂತಹ ತಂತ್ರಜ್ಾನ ಲಭ್ಯವಿಲ್ಲ-ಹಾಗಾಗಿ ಒಪ್ಪಂದ ಮಾಡಿಕೊಳ್ಳುವುದೇ ಒಳಿತು. ಅಂದ ಹಾಗೆ ಸರಕಾರ ಒಪ್ಪಂದದ ವಿವರಗಳನ್ನು ಸಾರ್ವಜನಿಕವಾಗಿ ನೀಡಿದೆಯಲ್ಲ!
*ಅಶೋಕ್ನ್
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಹೌದು ಅಶೋಕ್ ರವರೆ,
ಸರ್ಕಾರ ಎಲ್ಲ ವಿಷಯವನ್ನು ಸಾರ್ವಜನಿಕರಿಗೆ ನೀಡಿದೆ, ಆದ್ರ ಅದರಿಂದ ಏನು ಪ್ರಯೋಜನ ?
ಅಂದರೆ, ಕೇವಲ ವಿಷಯ ನೀಡಿ ಪ್ರಯೋಜನವಿಲ್ಲ. ವಿಷಯದ ಜೊತೆಗೆ ನಮ್ಮ ಭಾರತ ಮೊಲೆ ಮೊಲೆಯಿಂದ ಜನರ ಅಭಿಪ್ರಾಯವನ್ನು ಕೇಳಬೇಕು. ಅದರಂತೆ ಸರ್ಕಾರ ನಡೆದುಕೊಳ್ಳಬೇಕು ಅಲ್ಲವೆ. (ಬದಲಿಗೆ ಕಾಂಗ್ರೆಸ್, ಸಿ.ಪಿ.ಐ, ಯು.ಪಿ,ಎ ಪಕ್ಷಗಳು ಸುಮ್ಮನೆ ತಮಷ್ಟಕ್ಕೆ ತಾವು ಕಿತ್ತಾಡ್ತಾ ಇದ್ದಾರೆ ಅನ್ಸೊಲ್ವೆ ನಿಮಗೆ ?)
ಸದ್ಯಕ್ಕೆ ಈ ಒಪ್ಪಂದ ಡಿಸಂಬರ್ ವರೆಗು ಮುಂದೊಡಿದೆ, ಏನಾಗುತ್ತದೊ ಕಾದು ನೋಡುವ.
-ಯುವಪ್ರೇಮಿ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
*ಅಶೋಕ್[
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಹೌದು ಅಶೋಕ್ ರವರೆ,
ಹಿಂದಿನ ಕಾಲದಲ್ಲಿ ರೋಮ್, ಇರೋಪ್, ಫ಼್ರಾನ್ಸ್ ದೇಶದ ರಾಜರು ತಮ್ಮ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಯೂನಿವರ್ಸಿಟಿಯ (Educational institution) ಅಭಿಪ್ರಾಯಗಳನ್ನು ಕೇಳುತ್ತಿದ್ದರು.
ಹಾಗೆ ನಮ್ಮ ಭಾರತದಲ್ಲಿನ ದೊಡ್ಡ ದೊಡ್ಡ ಯೂನಿವರ್ಸಿಟಿಗಳ ಅಭಿಪ್ರಾಯಗಳನ್ನು ಕೇಳಲಿ (As Universities study more they know more than any one). ಅಲ್ಲಲ್ಲಿ ಜನಪ್ರತಿನಿಧಿಗಳ ಗುಂಪಿನಿಂದಲೊ ಅಭಿಪ್ರಾಯ ಸಂಗ್ರಹಿಸಲಿ.
(ಇವೆಲ್ಲ ಹೇಳಿದಷ್ಟು ಸುಲಭವಲ್ಲ ಹೌದು,ಆದರ ಅಸಾದ್ಯವೇನು ಅಲ್ಲವಲ್ಲವಲ್ಲ...!!)
-ಯುವಪ್ರೇಮಿ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ನಮಸ್ತೆ ಶ್ರೀನಿಧಿ ರವರೆ,
ಹೌದು ಇದು ೫ನೆ ಪ್ರತಿಕ್ರಿಯೆ ಸರಿ, ಆದರೆ ಸಾದಾರಣವಾಗಿ ಪ್ರತಿಕ್ರಿಯೆಗಳು ಚಿಕ್ಕದಾಗಿರುತ್ತದೆ.
ಈ ಪ್ರತಿಕ್ರಿಯೆಗಳನ್ನು ನಾನು ಬಾಲವೆಂದದ್ದು ಅದರ ಗಾತ್ರದಿಂದಾಗಿ ಅಷ್ಟೆ, ಲೇಖನದ ವಿಷಯದಿಂದಾಗಿ ಅಲ್ಲವೇಅಲ್ಲ. ಅಲ್ಲದೆ ಈ ವಿಷಯದಲ್ಲಿ ನಮಿಬ್ಬರ ಅಭಿಪ್ರಾಯಗಳ ಜೊತೆಗೆ ಇನ್ನೊ ಹೆಚ್ಚು ಜನ ಭಾಗವಹಿಸಿದರೆ ನಾವೆಲ್ಲ ಇನ್ನು ಹೆಚ್ಚು ವಿಷಯವನ್ನು ತಿಳಿದುಕೊಳ್ಳಬಹುದು ಅಲ್ಲವೆ.
ಹೌದು...., ನೆನ್ನೆ ತಾನೆ ನಾನು ಒಂದು ಹೊಸ ಲೆಖನವನ್ನು ಸೇರಿಸಿ ಅದರಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಇಂದೇಕೊ ಅದು ಕಾಣುತ್ತಿಲ್ಲ ? ಈ ವಿಷಯದಲ್ಲಿ ಚೈನದ ಹೆಸರನ್ನು ಪ್ರಸ್ತಾಪಿಸಿದರೆಂದು ಈ ಚೈನಾದ ಸೈಬರ್ ಪೋಲೀಸ್ ಹ್ಯಾಕ್ ಮಾಡಿ ರಿಮೊವ್ ಮಾಡಿಬಿಟ್ಟರೆ ಅಂತ ನನಗೆ ಅನುಮಾನ? hehehehe
ಇರಲಿ, ಅದನ್ನು ಮತ್ತೆ ಹೊಸ ದಾಗಿ ಇಲ್ಲಿ ಹಾಕುವೆ.
-ಯುವಪ್ರೇಮಿ
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಯುವಪ್ರೇಮಿಗಳೆ, ಸಂಪದದಲ್ಲಿ ಬೇರೆಯವರ ಪ್ರತಿಕ್ರಿಯೆಗಳನ್ನು (ಅಥವ ಬೇರೆಯವರ ಕಂಟೆಂಟ್) ಕಟ್, ಪೇಸ್ಟ್ ಮಾಡಿ ಬ್ಲಾಗಿನಲ್ಲಿ ಸೇರಿಸುವಂತಿಲ್ಲ. ಹಾಗೆ ಮಾಡಿದರೆ ತೆಗೆದುಹಾಕಲಾಗುವುದು.
ದಯವಿಟ್ಟು ನಿಮ್ಮ ಅಕೌಂಟು ನೋಂದಾಯಿಸಿಕೊಂಡಿರುವ ಇ-ಮೇಯ್ಲ್ ಐಡಿಗೆ ಬರುವ ಮೇಯ್ಲು ಚೆಕ್ ಮಾಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
ಹೆಚ್.ಪಿ.ಎನ್ ರವರೆ,
ಆ ಪ್ರತಿಕ್ರಿಯೆಗಳು ಬಹಳ ವಿಷಯಗಳನ್ನು ಒಳಗೊಂಡಿದ್ದು ಹಾಗು ಅಷ್ಟೆ ದೊಡ್ಡದ್ದಾದರಿಂದ ಒಂದು ಪ್ರತ್ಯೇಕ ಬ್ಳಾಗ್ ಅದಾದರೆ ಹೆಚ್ಚಿನ ಜನರು ಈ ವಿಷಯದಲ್ಲಿ ಆಸಕ್ತಿ ತೋರಿಸುತ್ತಾರೆನ್ನುವ ಸದುದ್ದೇಶದಿಂದ ಹಾಗೆ ಮಾಡಿದ್ದು ಅಷ್ಟೆ.
ಸರಿ, ಮುಂದಿನಸಾರಿ ಹೀಗಾಗುವುದಿಲ್ಲ.
-ಯುವಪ್ರೇಮಿ