ಪುಟಾಣಿ ಪಾಪ !
ಕತ್ತೆ ಮರಿ, ಕೋತಿ ಮರಿ, ಹೀಗೆ ಎಲ್ಲ ಪ್ರಾಣಿಗಳೂ ಮರಿಯಾಗಿದ್ದಾಗ ಮುದ್ದಾಡುವಷ್ಟು ಚೆನ್ನಾಗಿರ್ತಾರೆ ಅನ್ನೋದು ಗೊತ್ತಿತ್ತು, ಆದ್ರೆ ನಮ್ಮ ಹಿತ್ತಲಲ್ಲಿ ಬೆಳೆಯುತ್ತಿರುವ ಈ ಬದನೆ ಮರಿ ಇಷ್ಟು cute ಆಗಿರುತ್ತೆ ಅಂತ ಗೊತ್ತಿರ್ಲಿಲ್ಲ! ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ.... ![]()

- Login or register to post comments
- 258 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪುಟಾಣಿ ಪಾಪ !
ಅರರೆ, ಮರಿಯನ್ನು ಫೋಕಸ್ ಮಾಡೋದ್ಬಿಟ್ಟು, ಎಲೆಯನ್ನು ಯಾಕೆ ಫೋಕಸ್ ಮಾಡಿದ್ದೀರಾ. ಇರಲಿ. ಇದು ಚೊಚ್ಚಲ ಮರಿಯೇ. ಎಷ್ಟು ಮರಿ ಹಾಕಿದೆ ಒಟ್ಟು.
ಉ: ಪುಟಾಣಿ ಪಾಪ !
ಏನ್ ಮಾಡೋದು ಸುನಿಲರೆ, ಪಾಪುಗೆ ತುಂಬ ನಾಚಿಕೆ
ಜೊತೆಗೆ ನನ್ನ ಫೋಟೋಗ್ರಫಿ ಜ್ಞಾನ aim-and-shootಗಷ್ಟೇ ಸೀಮಿತ!
ಹೌದು ಜೊಚ್ಚಲ ಮರಿ, ಸಧ್ಯಕ್ಕೆ ನಾನೊಂದು ನನಗೊಂದು ಅಂತ ಒಂದೇ ಒಂದು ಬಿಟ್ಟಿದೆ. ಅದಕ್ಕೆನೆ ಇಷ್ಟೆಲ್ಲ ಸಂಭ್ರಮ
~ಕಲ್ಪನ