ಹಂಸಾನಂದಿಯವರಿಗೆ ನನ್ನಿ,
ಪುಣ್ಯಕ್ಕೆ ಸುನಿಲ್ ಹೇಳಿದರೂ ತಿಂದು ನೋಡುವ ಸಾಹಸ ಮಾಡಲಿಲ್ಲ.
ಅದಕ್ಕೇ ನೋಡಲು ಚಂದವಿದ್ದರೂ ಯಾವ ಹಕ್ಕಿಯೂ ಇದನ್ನು ಮುಟ್ಟುವುದಿಲ್ಲ. ಇರುವೆ ಸಹ ..
ಇನ್ನೊಂದು ವಿಷಯ- ಕರಿಬೇವಿನ ಎಲೆಯ ಬಗ್ಗೆ-
ತಂದೆ,ತಾಯಿಗೆ ಡಯಬಿಟಿಸ್, ಇದ್ದರೆ ಮಕ್ಕಳು ೩ ತಿಂಗಳು ಬಿಡದೇ ಬೆಳಗ್ಗೆ ಕರಿಬೇವಿನ ಬೆಳೆದ ೧೦ ಎಲೆಗಳನ್ನು ತಿಂದರೆ ಡಯಬಿಟಿಸ್ ಬರುವುದಿಲ್ಲವಂತೆ.ತೂಕವೂ ಕಮ್ಮಿಯಾಗುವುದಂತೆ.
ಪ್ರತಿಕ್ರಿಯೆಗಳು
ಉ: ಇದ್ಯಾವ ಕಾಯಿ?
ಕರಿಬೇವಿನ ಕಾಯಿ.. ಸರಿನ?
ಉ: ಇದ್ಯಾವ ಕಾಯಿ?
ಸೂಪರ್ರಾಗಿರತ್ತೆ, ಇದನ್ನು ನೀವು ತಿಂದಿದ್ದೀರಾ ?
ಉ: ಇದ್ಯಾವ ಕಾಯಿ?
ಸರಿಯಾಗಿ ಹೇಳಿದಿರಿ.
ಕವಿತಾ, ಸುನಿಲ್‍ಗೆ ನನ್ನಿ.
ಕರಿಬೇವಿನ ಕಾಯಿಗಳು ಎಳೆಯದರಲ್ಲಿ ಹಸಿರಾಗಿದ್ದು,ನಂತರ ಕೆಂಪು,ಮಾಗಿದಾಗ ನೇರಳೆ ಬಣ್ಣಕ್ಕೆ ತಿರುಗುವುದು.
ಇದರ ಹಣ್ಣು ತಿನ್ನಬಹುದು,ಆದರೆ ಬೀಜ ವಿಷ(ವೀಕೀಪೀಡಿಯಾ)
ಈ ಹಣ್ಣಿನ ರಸವನ್ನು ನಿಂಬೆಹಣ್ಣಿನ ರಸದ ಜತೆ ಸೇರಿಸಿ-
ಕೀಟಗಳು ಕಚ್ಚಿದ ಜಾಗಕ್ಕೆ,ತುರಿಕೆ ಇರುವಲ್ಲಿಗೆ,ಕಜ್ಜಿಗೆ ಹಚ್ಚುವರಂತೆ.
ಕರಿಬೇವು-
Curry leaves(Eng)-
Murraya koenigii (Botanical name)
-ಗಣೇಶ.
ಉ: ಇದ್ಯಾವ ಕಾಯಿ?
ಕರಿಬೇವಿನ ಹಣ್ಣು
ನೋಡಲು ಚೆನ್ನ, ತಿಂದರೆ ... ದೇವರೇ ಗತಿ! ಬಹಳ ಕೆಟ್ಟದಾಗಿರುತ್ತೆ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/