’ಹಾಪೂಸ್,” ಮಾವಿನಹಣ್ಣಿನಬೆಲೆ ಈಗ ಕಡಿಮೆಯಾಗಿದೆ, ಆಗಲೇ ಸೀಸನ್ ಕೊನೆಯಾಗುತ್ತಿದೆ. ಮಾನ್ಸೂನ್ ಮುಂದಿನವಾರ ಆರಂಭವಲ್ಲವೇ !

ಮಹಾರಾಷ್ಟ್ರದ ಹಾಪೂಸ್ ಮಾವಿನಹಣ್ಣಿನ ಸವಿಯೇ ಬೇರೆ. ಆದರೆ ಮಧ್ಯಮವರ್ಗದ ಜನರ ಕೈಗೆಟುಕದಷ್ಟು ಬೆಲೆ ಇರುವ ಇದನ್ನು ಸೇಠ್ ಗಳು, ಹಣವಂತರು, ಉದ್ಯೋಗಸ್ತರು ತೆಗೆದುಕೊಳ್ಳುತ್ತಾರೆ. ಈಗ ಸೀಸನ್ ಮುಗಿಯುವ ಹೊತ್ತಿಗೆ ಅದರ ಬೆಲೆ, ಕಡಿಮೆಯಾಗುತ್ತಿದೆ. ಆದರೆ, ಅತ್ಯಂತ ಉತ್ತಮಮಟ್ಟದ ಹಣ್ಣುಗಳು, ವಿದೇಶಗಳನ್ನು ತಲುಪುತ್ತವೆ.
ಅಮೆರಿಕದಲ್ಲೂ ಅಲ್ಲಿ, ಮೆಕ್ಸಿಕೊದಲ್ಲಿ ಬೆಳೆದ, ಒಳ್ಳೆಯ ತಳಿಯ ಹಣ್ಣುಗಳು ಮಾರುಕಟ್ಟಯನ್ನು ತಲುಪುತ್ತವೆ. ಆದರೆ, ರತ್ನಾಗಿರಿಯ ಹಾಪೂಸ್ ರುಚಿ--- ಅಬ್ಬಬ್ಬಾ ಸಾಧ್ಯವೇ ಇಲ್ಲ....!
-ನನ್ನ ಫೋಟೋ ಆಲ್ಬಮ್.

- Login or register to post comments
- 354 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






- ನಿರ್ವಾಹಕರ ಗಮನಕ್ಕೆ ತನ್ನಿ


RSS: