ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

February 6, 2008 - 12:03pm — mahesha
IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

ವಿಕೀಕೃತ ಪರಿಪಥ ವಿನ್ಯಾಸ ಕೇಂದ್ರ

ಕೃಪೆ - BEL

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 659 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 6, 2008 - 12:11pm — ವೈಭವ

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

ವೈಭವ's picture

IC ಅಂದ್ರೆ Integrated Chip ಅಂತ ಅದಕ್ಕೆ 'ವಿಕೀಕೃತ ಪರಿಪಥ' ಅಂತ ಯಾವ ಮಾನ್ಬಾವ ಅಂತ ಕನ್ನಡಕ್ಕೆ(ಅಲ್ಲ ಸಕ್ಕದಕ್ಕೆ) ಇಳಿಸಿದನೋ ಗೊತ್ತಿಲ್ಲ.

'ಒತ್ತೊತ್ತಾಗಿ ಒಗ್ಗೂಡಿದ ಬಿಲ್ಲೆ'(ಒ ಒ ಬಿ Smiling ) ಅತ್ವ ' ಒಗ್ಗೂಡಿದ ಬಿಲ್ಲೆ'( ಒ.ಬಿ) ಅನ್ನಬೋದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 12:13pm — ವೈಭವ

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

ವೈಭವ's picture

ಕುಂಟೆ ಬಿಲ್ಲೆ ಆಡಿದವರಿಗೆ 'ಬಿಲ್ಲೆ'ಯ ಅರಿತ ಗೊತ್ತಿರುತ್ತೆ Smiling
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 12:23pm — ವೈಭವ

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

ವೈಭವ's picture

ಎರಡು ತಿದ್ದುಪಡಿಗಳು
೧) IC- Integrated Circut ಆಗುತ್ತೆ ಆದ್ರೆ Integrated Chip ಆಗುತ್ತೆ. ನಾನು Integrated Chip ನ ಕನ್ನಡಯ್ಸಿದೆ.
೨) 'ಒಗ್ಗೂಡಿದ' ಅಲ್ಲ 'ಒಗ್ಗೂಡಿಸಿದ' . ಅದಾಗಿದ್ ಅದೆ ಒಗ್ಗೂಡಲ್ಲ, ಅದನ್ನ ನಾವು ಅಚ್ಚು(manufacture) ಮಾಡಿದಾಗ ಅದು ಒಗ್ಗೂಡಿ ಕೆಲಸ ಮಾಡುತ್ತದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 12:33pm — mahesha

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

mahesha's picture

ಮಾನ್ಯ ವೈಭವ ಅವರೆ..

ನೀವು, ಹಂಸಾನಂದಿ ಇತ್ಯಾದಯರು ಈ ವಿಕೀಕೃತ ಪರಿಪಥ ವಿನ್ಯಾಸದ ಮೇಲೇ ಕರ್ತವ್ಯ ಹೊಂದಿದವರು. ದಯವಿಟ್ಟು ಈ ವಿಕೀಕೃತ ಪರಿಪಥದ ವಿಜ್ಞಾನ ತಂತ್ರಜ್ಞಾನವನ್ನು ಸವಿಸ್ತಾರ ಸಸಂಸ್ಕೃತ ಸರಳ ಲೇಖನ ಮೂಖೇನ ತಿಳಿಯಪಡಿಸಬಹುದೇ. ಪ್ರಯತ್ನೇಕಕ್ಕೆ ನೋಡಿ!

ಈ ಚಿತ್ರದ ಉದ್ದೇಶ ಕನ್ನಡದಲ್ಲಿ ವಿಜ್ಞಾನದ ಪದರಚನೆಯಲ್ಲಿ BEL ಸಂಸ್ಥೆಯ ಶ್ರಮವನ್ನು ತೋರಿಸುವುದಾಗಿದ್ದು. ’ಭಾಷೇ ಕಲಹ’ಕ್ಕೆ ಪ್ರಾರಂಭ ಹೇಳುವುದಾಗಿರಲಿಲ್ಲ.!

ಸವಿನಯ ಸವಿನಮ್ರ ಧನ್ಯವಾದಗಳು

ಇತಿ ಭವದೇಯ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 1:25pm — hamsanandi

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

hamsanandi's picture

ಹ್ಹ ಹ್ಹ ! Eye-wink

ಮಹೇಶರೆ ,

ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ Smiling ಆದರೂ ಈ ವಿಕೀಕೃತ ಪರಿಪಥ ವಿನ್ಯಾಸವೆಂಬ ಪದಗುಚ್ಚದಲ್ಲಿ ಅದೆಂತಹ ಆಕರ್ಷಣೆ ಅಲ್ಲವೆ?

ನನ್ನ ಶ್ರವಣೇಂದ್ರಿಯಗಳಿಗೆ ಇದು ಕೇಳಲಾಗಿ, ನನ್ನ ಮನೋಪಟಲದಲ್ಲಿ ಕೇವಲ ಪುಲಿನಧಾತುವಿನ (silicon) ಸ್ವಪ್ನಗಳೇ ಕಾಣುತ್ತ, ನನ್ನ ಅಕ್ಷಿಗಳಲ್ಲಿ ಆನಂದ ಬಾಷ್ಪದ ಪ್ರವಾಹವೇ ಹರಿದಿದೆ Smiling :) Eye-wink

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 2:35pm — mahesha

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

mahesha's picture

ಭೋ

ಹಸನ! Smiling

ಶ್ರವಣೇಂದ್ರಿಯದ ಸುಖದ ವಿಷಯಕ್ಕೆ ’ಅಲಂ’ ಇರಲಿ!

ಆದರೆ ಅದ ಪದಪದದ ಅರ್ಥವನ್ನು ಮಶ್ತಿ(ಷ್ತಿ)ಷ್ಕ(ಶ್ಕ) ಗ್ರಹಿಸಿತೇ ಎಂಬುದು ಬೃಹದನುಮಾನ.

ಅದನ್ನು ಪರಿಹಿರಿಸುವರಿರಾ, ಆರ್ಯ! Laughing out loud

ಇತಿ ವಿಷಯಾಂಕ್ಷಿ Smiling

ಭವತಃ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 11:53pm — ಸಂಗನಗೌಡ

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

ಸಂಗನಗೌಡ's picture

[qoute]ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ Smiling [/quote] Laughing out loud ಪಾದಗಳನ್ನು ಎಳೆಯುವಿರಿ ಅನ್ನುವದಕ್ಕಿಂತ ಪಾದಗಳನ್ನು ಆಕರ್ಷಿಸಿದಿರಿ ಅಂತ ಸುಸಂಸ್ಕ್ರುತ ಕನ್ನಡದಲ್ಲಿ ಶ್ರುತಪಡಿಸಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 10:49am — mahesha

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

mahesha's picture

ಅಪಾರ ಅತೀವ ಹಸನದ ಕಾರಣ, ಮದೋದರದಲ್ಲಿ ಪ್ರಾಯಶಃ ವ್ರಣಗಳಾಗಿರಬಹುದು

ಇತೀತಿ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 23, 2008 - 5:24pm — savithru

ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!

savithru's picture

'ವಿಕೀಕೃತ ಪರಿಪಥ' !!! ಅಬ್ಬ..... ನಾನು ಸುಸ್ತಾದೆ..

ವಿಕಿಕೃತ = IC ಹೇಗೆ ಅಂತ ಇಲ್ಲಿ ಯಾರಾದ್ರೂ ಬಲ್ಲವರು ಇದ್ದಾರ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅದ್ಸರಿ, ನಮ್ ಪಾರ್ಟಿ ಸೇರ್ಕಂಡ್ರಿ ದಿಟ, ಆದ್ರೆ, ಯಾವ್ಗ್ರುಪ್ ಅನ್ನೊದೆ ಮುಕ್ಯ ನೋಡ್ರಿ !
  • ಹಂಪಿ ಚಿತ್ರಗಳ್ನ ನೋಡ್ರಿ !
  • ಪ್ರಸವ ವೇದನೆ?!
  • ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ
  • enjoy ಮಾಡಿ?!?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹಾಲಿವುಡ್ಡಿನ ಯೂನಿವರ್ಸಲ್ ಸ್ಟುಡಿಯೋಸ್  !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
  • kannadakanda
    ಉ: must, can, may - ಕನ್ನಡದಲ್ಲಿ ಸಮಗಳೇನು?
    August 29, 2008 - 12:56pm
ಇನ್ನಷ್ಟು


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator