ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ದ್ಯಾವೇಗೌಡ್ರು , ಸರ್ಕಸ್ ಚನಾಗ್ ಮಾಡ್ತಾರ್ ಕಣ್ಮಗ, ಇನ್ನೇನ್ ಯಡ್ಯೋರಪ್ಪ್ನೋರೆ ಸಿ. ಎಮ್. ಅಂತೀಯ ?

October 28, 2007 - 7:13am — venkatesh
ದ್ಯಾವೇಗೌಡ್ರು , ಸರ್ಕಸ್ ಚನಾಗ್ ಮಾಡ್ತಾರ್  ಕಣ್ಮಗ,  ಇನ್ನೇನ್  ಯಡ್ಯೋರಪ್ಪ್ನೋರೆ  ಸಿ. ಎಮ್.  ಅಂತೀಯ ?

ಓಂಕಾರಣ್ಣ : ಅಂಗಂದಿಯ ಮಾರಾಯ ; ನನ್ಗಿನ್ನೂ ಅನ್ಮಾನ, ಕಣಣ್ಣ.

ಅಲ್ಲಣ, ಏನ್ಗೊತ್ತಾಗ್ ವಲ್ದೆ, ಇಚಾರ್ಗ್ಳು, ತೀರ ಗಅನವಗ್, ಓಗವೆ. ಪ್ರಕಾಸ್ ಅಂದಿದ್ದೇನ್ ಕೇಳ್ಸಕಂಡಾ ?
"ನನ್ನ ಕತ್ತಲ್ನಾಗೆ ಮಡಿಗಿದ್ರು." ಅಂತಾವ. ಅಲ್ಲ, ಇಷ್ಟ್ ದಿನ ಗೌಡ್ರುಗಳ್ ಜತೆ ವ್ಯಾಅರ ಮಾಡ್ದೋರ್ಗೆ ಅಸ್ಠು ತಿಳ್ಯಾಕಿಲ್ವ ? ಒಳ್ಳೆ ಆಸ್ಯಾಸ್ಪದವಾಗೋಯ್ತು, ನಮ್ಮ್ ಕರ್ನಾಟ್ಕದ್ ರಾಜ್ಕೀಯ !

ಮೊದ್ಲು, ಕಾಂಗ್ರೆಸ್ ಸಂದ್ಸಿ, ಆಯಮ್ಮ ಚೀನಕ್ಕೆ ಓಗವ್ಳೆ ಬರ ತಂಕ ಕಾಯ್ವ ಅಂದು. ಆಮ್ಯಾಗೆ ಆಕೆ ಸೊಪ್ಪ್ ಆಕ್ಲಿಲ್ಲ ಅಂತ ತಿಳ್ದ್ ಮ್ಯಾಗೆ, ಅಳೆ ಎಂಡ್ತಿ ಪಾದನೆ ಗತಿ ಅಂತಾರಲ್ಲ ಅಂಗಾಯ್ತ್ ನೋಡ್ಪ ! ಇಲ್ಲ್ ನೋಡು, ಅಗ್ಲೆ, ಯದಿಯೂರಪ್ಪಾರು, ತಮ್ಮ್ ಎಸ್ರು, ಬದ್ಲಾಯ್ಸ್ ಕಂಡು, ಯಡ್ಯೂರಪ್ಪ ಅಂತ, ಸಿಸ್ತ್ ನಾಗೆ ಕರೀಬೇಕು, ಇನ್ನೇನು ಎಲ್ದ್ ವಾರ್ದಾಗೆ , ಸಿಎಮ್ ಆಗೊನಲ್ವ ನಾನು ? ಅಂತ ಠೀವಿಯೀಂದ ಏಳ್ತವ್ರೆ. ಸರಿ ಕಣಣ್ಣ. ಏನಾಗ್ತೈತೊ ನಮ್ ದೇಸ- ಈ ಸೊರ್ಣ ಕನ್ನಡ್ನಾಡು !

ಎಂಟಣ್ಣ : ಅದಕ್ಯಾಕ್ಕ್ಲ, ಮನ್ಸ್ ಚಿಕ್ಕದ್ ಮಾಡ್ಕ್ಯಂತಿ. ಇದನ್ನೆ ರಾಜ್ಕೀಯ ಅನ್ನೋದು. ತಂದೆ ಮಕ್ಳು ಎಂಗ್ ಮಸಲತ್ ಮಾಡ್ತಾ ಅವ್ರೆ, ಕಂಡ್ಯಾ ನನ್ ಕೂಸು ?

ಅದಕ್ಕೆ ಅಲ್ವಾ ಆ ಯಪ್ಪ, ಯಾರವ್ನು, "ಪಚೋರಿ," ಏಳಿದ್ದು, ಓಪನ್ ಆಗ್ ಏಳ್ಲಿಲ್ವಾ "ದ್ಯಾವೇಗೌಡ್ರು," ಸಮಯ ಸಾದಕೃ, ಅಂತವ. ನನ್ಗಂತು ಇನ್ನೂ ದಿಟ ಯ್ಯೇನು ತಿಳ್ದಿಲ್ಲ. ಆ ಯಪ್ಪ ಕೊನ್ಗೆ ಯಾರಿಗ್ ಕೊಕ್ ಕೊಡ್ತಾನೊ ಏನೊ ಆ ದ್ಯಾವ್ರಿಗೇ ಗೊತ್ತು !

ಓಂಕಾರಣ್ಣ : ಏ ನೀನೊಳ್ಳೆ, ದ್ಯಾವ್ರಿಗಲ್ಲ. ದ್ಯಾವೇಗೈಡ್ರಿಗೇ ಗೊತ್ತು, ಅನ್ನಬೈದು ಅಲ್ವ ?

-ಮೊಮ್ಮದು, ಬಾಳ ಕಲ್ತಗಂಡ್ ವಿಟ್ಟವ್ರೆ. ಯೆಂತ ಚಿತ್ರ ಬರ್ದವ್ರೆ !

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 504 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು ಎಳ್ಯೋದೇನಾ, ರಾಜ್ಕೀಯ- ಅಂದ್ರೆ ?
  • ಮಳೆ ಬಂದಿದ್ ಮುಕ್ಯನ, ಇಲ್ಲ ಬೆಳಗಟ್ಟದ ಬಡ್ಜನ್ರ ವ್ಯತೆ ಮುಕ್ಯಾನ ? ಆ ದ್ಯಾವ್ರಿಗೇ ಗಿಳಿವಲ್ದಂದಾಗೈತ್ರಿ ದ್ಯಾವ !
  • ಕಾಡ್ ಅಳ್ಟೆ :
  • ಎಂಗ್ ಬತ್ತಾರ್ನೋಡು ಈಗ !, ಎಲ್ಲಿತ್ತು ಇವೆಲ್ಲಾ ಆ ಇಂದಿನ್ಕಾಲ್ದಾಗೆ, ...ಛೆಛೆ....ಚೆ. ಚೆ. ಪಾಪ, ಪಾಪ.... !
  • ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಲ್ವ್ರ" ? ನೀವಾದ್ರು ಒಸಿ ಏಳ್ಬಾರ್ದ್ರಾ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮುಂಬೈ ನಗರದ ಕನ್ನಡನಾಟಕರಂಗದ ಕಲಾವಂತ ದಂಪತಿಗಳಿಗೆ, " ಅಭಿನಂದನಾಸಮಾರಂಭ." !

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
  • Aravind M.S
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 23, 2008 - 5:36pm
  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator