ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು ಎಳ್ಯೋದೇನಾ, ರಾಜ್ಕೀಯ- ಅಂದ್ರೆ ?

October 23, 2007 - 6:47am — venkatesh
ಒಳ್ಳೆ  ರಾಜ್ಕೀಯ  ಆಯ್ತಲ್ಲಪ್ಪೋ,  ಒಬ್ರ ಕಾಲ್ನ್ ಇನ್ನೊಬ್ರು  ಇಡ್ದು ಎಳ್ಯೋದೇನಾ,  ರಾಜ್ಕೀಯ-  ಅಂದ್ರೆ ?

ಮಗ : ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು, ಎಳ್ಯೋದೇನಾ , ರಾಜ್ಕೀಯ, ಅಂದ್ರೆ ?

ಎಂಕ್ಟಪ್ಪ : ಅದಕ್ಕೇನ್ ಏಳ್ಲಿ ಮಗ ? ನಮ್ಮ ಕರ್ನಾಟ್ಕದಲ್ಲೇನು ಕಮ್ಮಿ ಐತಾ ಈ ಉಚ್ಚು. ಬಿಡ್ಲಾ ಇಂಗೆಲ್ಲಿತ್ತು. ಆ ಪರಂಗಿಯೋರೆ ಸರಿಕಣ್ಲಾ. ಏನು ಸಿಸ್ತು, ಅವರ್ದು. ಅದೇ...ಈ ನಮ್ಮೊರು, ಏಳೋದೇನು ಮಾಡೋದೇನು ?

ಒಂದಿನ ಗುಡಸ್ಲಾಗೆ ಮಕ್ಕೊಂಡು ಸಾದ್ಸಿದ್ದೇನು ? ಸುವರ್ಣ್ " ಕರ್ ನಾಟ್ಕ," ಅಂತಾವ, ದುಡ್ಡ್ ಕೊಟ್ಟು ಪ್ಯಾಪರ್, ನಾಗೆ, ಬರ್ಸಿದ್ರೆ ಸಾಕಾ ?

ಎಂಕ್ಟಪ್ಪ : ಕೇಳಿಸ್ಕಂತಿದೀಯಾ ಎಂಗೆ ? ಅದೆ, ದ್ಯಾವೆಗೌಡ್ರ್ ತರ, ಅಂಗೇ, ಒಸಿ ಮಂಪ್ರ್ ಬಂದದೆ, ಅಂತಿಯೋ ?....

ಸಿವ್ನೆ, ಎನ್ ಕಾಲ ಬಂದೊಯ್ತಪ್ಪ.

-ಪ್ರಜಾವಾಣಿ ಪ್ಯಾಪರ್ ನಾಗೆ, ಅಮದ್ , ನಗ್ಸಿ-ಬರ್ದಿದ್ದು

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 568 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಗ್ತಾನೆ ಒಗ್ಲಿಲ್ಲ್ವಾ, ಬಂದೇ ಬಿಟ್ಟವ್ರೆ ?! ಮೈತ್ರಿ ಸರ್ಕಾರ್ದಾಗೆ, ಇಂಗೆನೆಯ. ತಲೆಕೆಡ್ಸಕಳಂಗಿಲ್ಲ. ಕೊನೆ ಸಿನ್ !
  • ದ್ಯಾವೇಗೌಡ್ರು , ಸರ್ಕಸ್ ಚನಾಗ್ ಮಾಡ್ತಾರ್ ಕಣ್ಮಗ, ಇನ್ನೇನ್ ಯಡ್ಯೋರಪ್ಪ್ನೋರೆ ಸಿ. ಎಮ್. ಅಂತೀಯ ?
  • ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !
  • ಎಂಗ್ ಬತ್ತಾರ್ನೋಡು ಈಗ !, ಎಲ್ಲಿತ್ತು ಇವೆಲ್ಲಾ ಆ ಇಂದಿನ್ಕಾಲ್ದಾಗೆ, ...ಛೆಛೆ....ಚೆ. ಚೆ. ಪಾಪ, ಪಾಪ.... !
  • ಇಂಗ್ ಕಿತ್ತಾಡಕ್ಕಾ ನಾವ್ ಓಟ್ಕೊಟ್ಟಿದ್ದು ? ಒಳ್ಳೆ ಕುರ್ಚೀಗ್ ಒಡ್ದಾಟ ಆಗೋಯ್ತಲ್ಲಪೋ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

Elder children on the Bangalore  platform sharing food

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator