ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಇದೊಂದು ಪ್ರಯೋಗ- ಕಪ್ಪು ಬಿಳುಪಿನಲ್ಲಿ.
ಪರಿಚಯ
ನಾನು ಆಯುರ್ವೇದದ ಮೇಷ್ಟ್ರು. ವಾರಾಣಸಿಯಲ್ಲಿ ವಾಸ. ಊರು ಉಜಿರೆ. ಓದಿದ್ದು ಉಜಿರೆ, ಉಡುಪಿ ಮತ್ತು ವಾರಾಣಸಿಗಳಲ್ಲಿ. ಕನ್ನಡಭಾಷೆ, ಫೋಟೋಗ್ರಾಫಿ, ಚಿತ್ರ ಬರೆಯುವುದು ಇತ್ಯಾದಿಗಳಲ್ಲಿ ಆಸಕ್ತಿ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ
— ಸರ್ವಜ್ಞ