ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚಿತ್ರ ಪುಟಗಳು › misc (Uncategorized) pictures

ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !

Unable to create scaled Thumbnail image
April 25, 2007 - 7:35am — venkatesh
ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !

’ಪರಿಸರ ಪ್ರಜ್ಞೆ ” ಜನರಿಗೆ ಬಂದಿಲ್ಲ, ಎನ್ನುವ ಕಲ್ಪನೆ ಈಗ ಹೋಗಿದೆ. ಚಿತ್ರದುರ್ಗದ ಊರಿನ ಮಧ್ಯೆ ಇರುವ ಹೂಳುಬಿದ್ದಿದ್ದ ’ಸಂತೆಹೊಂಡ ’ವನ್ನು ಊರಿನ ಪ್ರಮುಖರೆಲ್ಲಾ ಮುತುವರ್ಜಿವಹಿಸಿ ಎಲ್ಲರ ಸಹಯೋಗದಿಂದ ಕೊಳೆತೆಗೆಯುವ, ಹೂಳುತೆಗೆಯುವ ಕೆಲಸವನ್ನು ಆರಂಭಿಸಿ, ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಬೆಂಗಳೂರು ಇದರಲ್ಲಿ ಮುಂದಿದೆ. ಮಡಿವಾಳದ ಕೆರೆ [ BTM Lay out ] ಹತ್ತಿರದ್ದೂ. ಮತ್ತೆ ಚೆನ್ನಮ್ಮನ ಕೆರೆ, [Jayanagar ] ದ ಹತ್ತಿರ ಇದೆ. ಮೈಸೂರಿನ ಕುಕ್ಕರ ಹಳ್ಳಿ ಕೆರೆ [ ಕುಕ್ಕನ ಹಳ್ಳಿ, ಅಂತ ಇರಬಹುದಲ್ಲವೆ ? ] ಇನ್ನೂ ಅನೇಕ ಕೆರೆಗಳು ಹೀಗೆ ಬೆಳಕನ್ನು ಕಂಡಿವೆ.

  • misc (Uncategorized) pictures
~.~
  • Login or register to post comments
  • 791 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 25, 2007 - 1:59pm — hpn

ಉ: ಚಿತ್ರದುರ್ಗದ ಊರಿನ ಮಧ್ಯದಲ್ಲಿರುವ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ ಭರದಿಂದ ಜರುಗಿತು ! ಪರಿಸರ ಪ್ರಜ್ಞೆ ಜಾಗೃತವಾಗಿದೆ.

hpn's picture

ಒಂದು ಸಾರಿ ಬಸ್ ಬಿದ್ದು ಎಷ್ಟೋ ಜನ ಮೃತಪ್ಟಟ್ಟಿದ್ದು ಇದೇ ಸಂತೆ ಹೊಂಡದಲ್ಲಲ್ವೆ? (ಬಸ್ ಸ್ಟಾಂಡ್ ಹತ್ರ ಇದೆ ಅಲ್ವ?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 25, 2007 - 6:23pm — venkatesh

ಉ: ಚಿತ್ರದುರ್ಗದ ಊರಿನ ಮಧ್ಯದಲ್ಲಿರುವ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ ಭರದಿಂದ ಜರುಗಿತು ! ಪರಿಸರ ಪ್ರಜ್ಞೆ ಜಾಗೃತವಾಗಿದೆ.

venkatesh's picture

ಹೌದು. ಇದು ಸರಿಯಾಗಿ ಬಸ್ ಸ್ಟಾಂಡ್ ನ ಬಳಿಯೇ ಇದೆ. ಇದರಲ್ಲಿ ನೀರಿರುವುದು ಅಪರೂಪ. ಬಸ್ ಬಿದ್ದಿದ್ದು ಇದೇ ಜಾಗದಲ್ಲಿ ಅಂತ ನನ್ನ ಗೆಳೆಯರು ಹೇಳಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ತೇಜಸ್ವಿಯವರ ಮನೆಯ ಪಕ್ಕದಲ್ಲೊಂದು ಕೆರೆ
  • ನಾ ಸುತ್ತಿದ ಹಳ್ಳಿಗಳು
  • ಚಿತ್ರದುರ್ಗದ ವಸ್ತುಸಂಗ್ರಹಾಲಯ !
  • ಕೆರೆ
  • ಅಲಸೂರು ಕೆರೆ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಇತ್ತೀಚಿನ ಪ್ರತಿಕ್ರಿಯೆಗಳು

  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
  • rasikathe
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:35am
ಇನ್ನಷ್ಟು


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator