ಗದ್ದಿಲು ಇರುವೆ ಎಂದು ಕರೆಸಿಕೊಳ್ಳುವ ಬಿಳಿ ಇರುವೆ ಕಟ್ಟುವ ಪರ್ವತ ಹೀಗಿರುತ್ತದೆ. ನಂತರ ಹಾವಿಗೆ ಇದು ವಾಸಸ್ಥಳ. ಚಿತ್ರ: ಹರ್ಷವರ್ಧನ ಶೀಲವಂತ

- Login or register to post comments
- 114 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಇರುವೆಗಳ ವಠಾರ ಹೀಗಿರುತ್ತದೆ. ಅಕ್ಕ-ಪಕ್ಕದ ಮನೆಯವರ ಸಹಬಾಳ್ವೆ ನೋಡಿ. ಚಿತ್ರ: ಹರ್ಷವರ್ಧನ ಶೀಲವಂತ
- ನೋಡಿ..ಕಳ್ಳ ಪೊಲೀಸರಿಗೇ ಝಾಡಿಸಿದ ಪ್ರಕರಣದಂತಿದೆ ಈ ನೋಟೀಸು! ಚಿತ್ರ: ಹರ್ಷವರ್ಧನ ಶೀಲವಂತ
- ಧಾರವಾಡದ ಕೆಲಗೇರಿಕೆರೆಯಲ್ಲಿ ಕಂಡುಬಂದ ಟಿಟ್ಟಿಭ ಹಕ್ಕಿಯ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
- ಕುರಿಗಾರರ ಕುಟುಂಬದ ಅಮ್ಮ ಅಡಿಗೆಯಲ್ಲಿ ನಿರತಳಾಗಿದ್ದರೂ ಮೊಬೈಲ್ನಲ್ಲಿ ಮಾತನಾಡುತ್ತಿರುವುದು. ಚಿತ್ರ: ಹರ್ಷವರ್ಧನ ಶೀಲವಂತ
- ಕವಿವಿ ಆವರಣದಲ್ಲಿ ಮುಗಿಲನು ಚುಂಬಿಸುವಾಸೆಯಲಿ ತೇಲಾಡುತನಿಂತ ನೀಲಗಿರಿ ತೋಪು. ಚಿತ್ರ:ಹರ್ಷವರ್ಧನ ಶೀಲವಂತ.


RSS:
ಪ್ರತಿಕ್ರಿಯೆಗಳು
ಉ: ಗದ್ದಿಲು ಇರುವೆ ಎಂದು ಕರೆಸಿಕೊಳ್ಳುವ ಬಿಳಿ ಇರುವೆ ಕಟ್ಟುವ ಪರ್ವತ ಹೀಗಿರುತ್ತದೆ. ನಂತರ ಹಾವಿಗೆ ಇದು ವಾಸಸ್ಥಳ. ಚಿತ್ರ: ಹರ್ಷವರ್ಧನ ಶೀಲವಂತ
ನಮ್ಮ ಮನೆ ಹತ್ತಿರ ಮರದ ಬುಡದಲ್ಲಿ ಹೀಗೇ ಇಷ್ಟೇ ಎತ್ತರದ ಹುತ್ತ ಇದೆ!
ಇದು ಐಸ್ ಬರ್ಗ್ ಇದ್ದ ಹಾಗೆ. ಮೇಲೆ ಕಾಣುವ ಪರ್ವತಕ್ಕಿಂತ ಆಳ ಹೆಚ್ಚಿರುತ್ತದೆ ಅನ್ಸತ್ತೆ. ಇಲ್ಲಿ ಹಾವು ಹಿಡಿಯಲು ಬಂದವರೊಬ್ಬರು ನೀರು ಬಿಟ್ಟು ಹುತ್ತ ಕರಗಿಸುವಾಗ ಟ್ಯಾಂಕುಗಟ್ಟಲೆ ನೀರು ಒಳಹೋದರೂ ತುಂಬಲಿಲ್ಲ. ಚೇಳುಗಳು ಹೊರಬಂದವು, ಹಾವು ಬರಲಿಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa