ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

June 5, 2008 - 8:49pm — roopablrao

ಇದೊಂದು ಹೊಸಾ ಆಟ
ಹೂವಿನ ಹೆಸರುಳ್ಳ ಅಥವ ಹೂವು, ಸುಮ ಇನ್ನಿತರ ನಾಮಗಳನ್ನು ಹೊಂದಿರುವ ಯಾವುದೇ ಹಾಡನ್ನು ಇಲ್ಲಿ ಹಾಕಬಹುದು. ಗೊತ್ತಿದ್ದರೆ ಲಿಂಕ್ ಸಹಾ ಹಾಕಬಹುದು.
ಒಂದು ನಿಬಂಧನೆ ಆ ಹಾಡು ಯಾವ ಚಿತ್ರದ್ದು ಎಂಬುದು ಬೇಕೆ ಬೇಕು.
ಉದಾಹರಣೆಗೆ
ಹೂವು ಚೆಲುವೆಲ್ಲಾ ನಂದೆಂದಿತು : ಚಿತ್ರ ಹಣ್ಣೆಲೆ ಚಿಗುರಿದಾಗ ಹಾಡಿದವರು ಪ್. ಸುಶೀಲಾ
ಮತ್ತೊಂದು ನಿಬಂದನೆ ಒಬ್ಬರು ಹೇಳಿದ ಹಾಡನ್ನು ಮತ್ತೊಬ್ಬರು ಹೇಳಬಾರದು

ಸ್ಟಾರ್ಟ್

ಎಲ್ಲಿ ತಾವರೆ ಇಂದ ಶುರುವಾಗುವ ಹಾಡನ್ನು ಹೇಳಿ ನೋಡೋಣ

‹ ಸೀನೆಮಾ... ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ? ›
  • ಸಿನಿಮಾ
~.~
  • Login or register to post comments
  • 746 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2008 - 8:56pm — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

೧. ಆಹಾ, ಮೈಸೂರ ಮಲ್ಲಿಗೆ, ದುಂಡು ಮಲ್ಲಿಗೆ, ನಿನ್ನಾ
೨. ಮೈಸೂರ ಮಲ್ಲಿಗೆಯ ಯೌವನ ನೀನೇನೇ, ಜೋಗದ.
ಇನ್ನೂ ಬರಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 10:12pm — hamsanandi

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

hamsanandi's picture

ಇದು ಸಿನೆಮಾ ಹಾಡಲ್ಲ, ಆದರೆ, ಹೂಗಳೇ ಪ್ರಧಾನವಾಗಿರುವ ಈ ಹಾಡನ್ನು ನಾನು ಹಾಕದೇ ಸುಮ್ಮನಿರಲಾಗಲಿಲ್ಲ.

ಇದು ವ್ಯಾಸರಾಯರ ಹೂಬೇಕೇ ಪರಿಮಳದಾ ಎನ್ನುವ ರಚನೆ. ಹಲವಾರು ಹೂವುಗಳನ್ನು ಇದು ಹೆಸರಿಸುತ್ತೆ/

ಪೂರ್ತಿ ಹಾಡನ್ನು ಇಲ್ಲಿ ಓದಿ: http://purandara.wordpress.com/2008/05/02/

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 4:54am — Prabhu Murthy

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Prabhu Murthy's picture

ಕಾವೇರಿ ಕಾಲ್ತೊಳೆಯೆ ಕಾದಿಹಳು ಗೋದಾವರೀ ದೇವಿ ಹೂಮುಡಿವಳು
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು ಒಡನಾಡಿ ಭದ್ರೆ ತಾ ಜೊತೆಗಿರುವಳು

ಬಾ ತಾಯೆ ಭಾರತಿಯೇ ಭವ ಭಾಗೀರಥಿಯೇ

ಚಿತ್ರ : ನೆನಪಿಗೆ ಬರುತ್ತಿಲ್ಲ Sad
ಗಾ : ಪಿ. ಬಿ. ಎಸ್
(ಇದನ್ನು ನದಿ ಹಾಡುಗಳ ಗುಂಪಿಗೂ ಸೇರಿಸಿಕೊಳ್ಳಬಹುದು)

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:29am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಒಳ್ಳೆಯ ಹಾಡು ಅದರೆ ಹೂವೆ ಪ್ರಧಾನವಾಗಿಲ್ಲ ಈ ಹಾಡಿನಲ್ಲಿ ಅಲ್ಲವೇ?
ಚಿತ್ರ ಗೊತ್ತಿಲ್ಲದಿದ್ದಕ್ಕೆ ಒಂದು ಪಾಯಿಂಟ್ ಕಟ್

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 10:35pm — kalpana

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

kalpana's picture

ಹೂವಿಂದ ಹೂವಿಗೆ ಹಾರುವ ದುಂಬಿ - ಹೊಂಬಿಸಿಲು
ಹೂವಿಂದ ಬರೆವ ಕಥೆಯ, ಮುಳ್ಳಿಂದ ಬರೆದೆ ನಾನು - ಹಾವಿನ ಹೆಡೆ
ಯಾರಿವಳು ಯಾರಿವಳು, ಸೂಜಿಮಲ್ಲಿ ಕಣ್ಣವಳು - ರಾಮಾಚಾರಿ
ಕಣ್ಣುಗಳು ಕಮಲಗಳು, ಮಲ್ಲಿಗೆ ನಿನ್ನ ಕಣ್ಣುಗಳು - ಜಯಂತಿ ತನ್ನ ನಾಯಿಗೆ ಹಾಡುವ ಚಿತ್ರ Smiling ವಿಷ್ಣು ನಾಯಕ (ಹೆಸರು ಗೊತ್ತಿದ್ದರೆ ತಿಳಿಸಿ)

ರೂಪಾ, ನನಗೆ ಇನ್ನೂ ತುಂಬಾ ಹಾಡುಗಳು ಗೊತ್ತು, ಆದ್ರೆ ಚಿತ್ರದ ಹೆಸರು ಗೊತ್ತಿಲ್ಲ. ನಿಬಂಧನೆ ತೆಗೆದು ಹಾಕಿ ಪ್ಲೀಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:42am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಆಯ್ತು ಕಲ್ಪನಾ
ನಿಭಂಧನೆ ತೆಗೆದಿದ್ದೇನೆ

ಕನ್ನಡ ಚಿತ್ರ ಗೀತೆಗಳಲ್ಲಿ ಹೂವು ಯಾವ ಪಾತ್ರ ವಹಿಸಿದೆ ಎಂಬುದನ್ನು ಈ ಮೂಲಕ ತಿಳಿಯುವುದೇ ಈ ಚರ್ಚೆಯ ಗುರಿ
ಗೊತ್ತಿದ್ದವ್ಚರು ಆ ಹಾಡುಗಳ ಚಿತ್ರವನ್ನು ಹೇಳಿದರೆ ಒಂದು ಪಾಯಿಂಟ್ ಪಡೀಬಹುದು

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:17pm — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ಸದ್ಯಕ್ಕೆ ಇವು ಇರಲಿ. ಇನ್ನೂ ತುಂಬಾ ಇದೆ. ಆದರೆ ಚಿತ್ರದ ಹೆಸರು ತಿಳಿದಿಲ್ಲವಾದ್ದರಿಂದ ಹಾಕಿಲ್ಲ.

೧. ಹೂಮಳೆ ಹೂಮಳೆ ಹೂಗಳ ಸುರಿಮಳೆ, ಸಪ್ತವರ್ಣಗಳ ಛಾಯೆಯೋ, ಮೇಘಮಿಂಚುಗಳ ಮಾಯೆಯೋ - ಹೂಮಳೆ
೨. ಹೂವ ರೋಜಾ ಹೂವ, ಹೂವ ನನ್ನ ಜೀವ. ಹೂವ ಮಲ್ಲಿಗೆ ಹೂವ, ಹೂವ ನನ್ನ ಜೀವ - ಕಲಾವಿದ
೩. ಹೂವೇ ಹೂವೇ , ಹೂವೇ ಹೂವೇ, ಹೂವೇ ...ನಿನ್ನ ನಗುವಿಗೆ ಕಾರಣವೇನೇ ? ಸೂರ್ಯನ ನಿಯಮಾನಾ..ಓ...ಚಂದ್ರನ ನೆನಪೇನೇ ? - ಎಚ್೨ಓ
೪. "ಮಣಿ, ಮಣಿ, ಮಣಿ, ಮಣಿ, ಮಣಿಗೊಂದು ದಾರ" ----- ಕನಕ, ಕನಕ ಹೆಸ್ರು ಚೆನ್ನಾಗಯ್ತೇ... - ಜನುಮದ ಜೋಡಿ
೫. ಚೆಂದ ಚೆಂದ ಗುಲಾಬಿ ತೋಟವೆ ಚಂದ, ಅಂದ ಅಂದ, ಸಂಗಾತಿ ನೋಟವೆ ಅಂದ - ಮಾನಸಸರೋವರ
೬. ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ...ಏನೆಂದು ಕೇಳಲು ಹೇಳಿತು, ಜೇನಂತ ಸಿಹಿನುಡಿಯಾ. - ಶುಭಮಂಗಳು
೭. ಅನುರಾಗ ತೋಟದಲ್ಲಿ, ಹೂವಂತೆ ನಾನು, ಆ ಹೂವ ಕಾಣಬಯಸಿ ಕಾದಿರುವ ದುಂಬಿ ನೀನು - ಗಣೇಶನ ಗಲಾಟೆ
೮. ಈ ಗುಲಾಬಿಯು ನಿನಗಾಗಿ, ಇದು ಚೆಲ್ಲುವ ಪರಿಮಳ ನಿನಗಾಗಿ - ಮುಳ್ಳಿನ ಗುಲಾಬಿ
೯. ಓ ಗುಲಾಬಿಯೇ...ಓಓಓಓ ಗುಲಾಬಿಯೇ - ಓಂ
೧೦. ಬಾಳುವಂಥ ಹೂವೇ, ಬಾಡುವ ಆಸೆಯೇಕೇ ? ಹಾಡುವಂಥ ಕೋಗಿಲೆ... - ಆಕಸ್ಮಿಕ
೧೧. ಸಂಪಿಗೆ ಸಿದ್ದೇಶ ಮಾಯಕಾರ, ಸಂಪಿಗೆ ಹೂವಾಗಿ ನಿಂದೆಯಲ್ಲೋ - "ಸಂಪಿಗೆ ಸಂಪಿಗೆ ಕಾಮಗೇತಿ ಸಂಪಿಗೆ, ಪಾಳೆಗಾರ ವಂಶಕೆ ಸಿದ್ಧವಿದ್ದ ಸಂಪಿಗೆ" - ಕಲ್ಲರಳಿ ಹೂವಾಗಿ
೧೨. ನೀನೇ ಸಾಕಿದ ಗಿಳಿ - ಹೂವಾಗಿ ಅರಳಿ, ಹಾವಾಗಿ ಕೆರಳಿ. - ಮಾನಸ ಸರೋವರ
೧೩. ಚೆಲ್ಲಿದರು ಮಲ್ಲಿಗೆಯಾ ಬಾನ ಸೂರೇರಿಮ್ಯಾಗೆ - ಮಲೆಮಹದೇಶ್ವರನ ಹಾಡು.
೧೪. ಎಲ್ಲಾದರು ಇರು, ಎಂತಾದರು ಇರು(ಮಲ್ಲಿಗೆ ಸಂಪಿಗೆ, ಕೇದಗೆ, ಸೊಂಪಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ, ರಸರೋಮಾಂಚನಗೊಳುವ ತನುಮನ) - ರಾಜಣ್ಣನ ಆಲ್ಬಮ್ಮನಿಂದ
೧೫. ಸೇವಂತಿಯೇ ಸೇವಂತಿಯೇ, ನನ್ನಾಸೆ ಅಲೆಯಲ್ಲಿ ಘಮ್ಮಂತೀಯೇ - ಸೂರ್ಯವಂಶ
೧೬. ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ - ಕಲ್ಲರಳಿ ಹೂವಾಗಿ.
೧೭. ಕಮಲದ ಹೂವಿಂದಾ, ಕೆನ್ನೆಯ ಮಾಡಿದನೋ. - ಬಾಳು ಬೆಳಗಿತು
೧೮. ಕಮಲಾಕುಚಚೂಚುಕಕುಂಕುಮತೋನಿಯತಾರುಣಿತಾತುಲನೀಲತನೋ - ಚೆಲ್ಲಾಟ, ಶಾಸ್ತ್ರಗಾರರು ಮನ್ನಿಸಬೇಕು.
೧೯. ಯಾವ ಹೂವ ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ - ಯಾವ ಹೂವ ಯಾರ ಮುಡಿಗೋ(??)
೨೦. ಯಾವ ಮೋಹನ ಮುರಳಿ ಕರೆಯಿತು, ದೂರ ತೀರಕೆ ನಿನ್ನನು(ಹೂವು ಹಾಸಿಗೆ, ಚಂದ್ರ, ಚಂದನ ಬಾಹು ಬಂಧನ ಚುಂಬನ) - ಅಮೇರಿಕಾ ಅಮೇರಿಕಾ
೨೧. ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾನ್ದಳೆದ ಚೆಲುವೆ - ಆಲೆ ಮನೆ
೨೨. ಜೇನಿನ ಹೊಳೆಯೋ, ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ(ಮಲ್ಲಿಗೆ ಹೂಗಳು ಅರಳಿದ ಹಾಗೆ) - ಚಲಿಸುವ ಮೋಡಗಳು
೨೩. ಮಂದಾರ ಪುಷ್ಪವು ನೀನು, ಸಿಂಧೂರ ಪ್ರತಿಮೆಯು ನೀನು. - ರಂಗನಾಯಕಿ
೨೪. ಗೀತಾಂಜಲಿ ಬಾರೆ ಸಂಪಿಗೆ. - ಗೀತಾಂಜಲಿ
೨೫. ನನ್ನಾಸೆಯಾ, ಹೂವೆ, ಬೆಳದಿಂಗಳಾ ಚೆಲುವೆ(ನಾ ನಿನ್ನ ಮರೆಯಲಾರೆ)
೨೬. ಜಾಜಿ ಮಲ್ಲಿಗೆ ನೋಡೆ, ಸೂಜಿಗ ಹೂವೆ ನೋಡೆ. - ಸೇವಂತಿ ಸೇವಂತಿ
೨೭. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಪದುಮಳು ಬಂದಳು, ಹೂವನು ಮುಡಿಯುತ ರಾಯರ ಕೋಣೆಯಲಿ) - ಮೈಸೂರು ಮಲ್ಲಿಗೆ
೨೮. ಸಾಗಲಿ ತೇಲಿ ತರಂಗದೊಳು, ಓಹೋ ಜಗವೇ ತೂಗೆನುತಾ, ದೋಣಿಯು ತಾ ತೂಗೆನುತ(ಸುಮ-ಸುಮ ತೀಡಿ ವಿಕಸನಗೈದ ಬಂದವಾಯುವಾಲಿಂಗನದೋಳ್) - ಮಾಯಾಬಜಾರ್
೨೯. ಅರಳಿದೆ, ಅರಳಿದೆ, ಮುದುಡಿದ ತಾವರೆ ಅರಳಿದೆ. ಬಯಸಿದೆ, ಬಯಸಿದೆ, ಪ್ರಿಯತಮನಾಸರೆ ಬಯಸಿದೆ. - ಮುದುಡಿದ ತಾವರೆ ಅರಳಿತು.
೩೦. ಬಿಸಿಲೇ ಬರಲಿ, ಮಳೆಯೇ ಬರಲಿ, ಕಾಡಲ್ಲಿ ಮೇಡಲ್ಲಿ ಅಲೆವೇ. Sun let let come, Rain Let let come, forest mountain I go roaming. ಶರ್ಲಿ ಮೇಡಮ್ಗಾಗಿ ಕೊಡಲು ಬೆಟ್ಟದ ಹೂವಾ ತರುವೆ. Oh, Sherli madam giving mountain flower bringing Smiling - Smiling - ಬೆಟ್ಟದ ಹೂವು
೩೧. ಕಮಲದ ಕಣ್ಣೋಲೆ, ಕಮಲದ ಮೊಗದೋಳೆ, ಕಮಲವ ಕೈಯಲ್ಲಿ ಹಿಡಿದೋಳೆ. - ಹೊಸ ಇತಿಹಾಸ
೩೨. ಓಡುವ ನದಿ ಸಾಗರವ ಸೇರಲೆಬೇಕು(ಬಂಗಾರದ ಹೂವೆ ನೀನು ನಗುತಿರಬೇಕು). - ಬಂಗಾರದ ಹೂವು(??)
೩೩. ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ - ಹುಲಿಯ ಹಾಲಿನ ಮೇವು
೩೪. ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದು ಕೋಳಿ. - ಭಾವಗೀತೆ
೩೬. ಅರಳೆರಾಶಿಗಳಂತೆ, ಹಾಲ್ಗಡಲ ಅಲೆಯಂತೆ ಆಗಸದೇ ತೇಲುತಿದೆ ಮೋಡಾ(ಅಪಾರಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು) - ವಿಜಯನಗರದ ವೀರಪುತ್ರ
೩೭. ಬಾಡಿ ಹೋದ ಬಳ್ಳಿಯಿಂದ, ಹೂವು ಅರಳಬಲ್ಲದೇ. - ಎರಡು ಕನಸು
೩೮. ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು. - ಉಪಾಸನೆ
೩೯. ಹೂವು ಹೊರಳುವವು, ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನ ಕಡೆಗೆ. - ಚನ್ನವೀರ ಕಣವಿಯವರ ಕವನ
೪೦. ನಗುವ ಗುಲಾಬಿ ಹೂವೇ. - ಆಟೋ ರಾಜ
೪೧. ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ. - ಬಂಗಾರದ ಹೂವು
೪೨. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. - ಮೈಸೂರು ಮಲ್ಲಿಗೆ
೪೩. ಆ ಮೊಗವು, ಎಂಥ ಚೆಲುವು, ಮನವ ಸೆಳೆವ, ಬಂಗಾರದ ಹೂವು. - ಬಂಗಾರದ ಹೂವು
೪೪. ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ - ಉಪಾಸನೆ
೪೫. ಮಂಜು ಮಂಜು ಬೆಳ್ಳಿ ಮಂಜು, ಮಂಜಿನ ರೇಶಿಮೆ ರಾಶಿಯಲಿ(ಆ ಸಂಪಿಗೆ ಹೂ ಹೋಲುವ ನಾಜೂಕಿನ ಈ ಮೂಗಿನ ಅಂದದಾ) - ಹೂವು ಹಣ್ಣು
೪೬. ಚೈತ್ರದ ಪ್ರೇಮಾಂಜಲಿಯ ಸುಮ, ಸುಮ, ಸುಮ. ಗಂಧದ ಪರಿಮಳಕಿಂತ ಘಮ, ಘಮ, ಘಮ. - ಚೈತ್ರದ ಪ್ರೇಮಾಂಜಲಿ
೪೭. ಘಮ, ಘಮಾಡಿಸ್ತಾವ ಮಲ್ಲಿಗೀ, ನೀ ಹೊರಟಿದ್ದೀಗ ಎಲ್ಲಿಗಿ - ಸಂಗೀತಾ ಕಟ್ಟಿಯವರ ಆಲ್ಬಮ್
೪೮. ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ, ಯಾಕಿಂಗೆ ಓಡ್ತೈತೋ(ಹೂವುಹಣ್ಣುಯಿಟ್ಟು ನಿಂಗಾರ್ತಿ ಎತ್ತಬೇಕಾ ?)
೪೯. ನಿನ್ನ ಕಂಡ ಕ್ಷಣದಿಂದ ನಾನು ನನ್ನೊಳಿಲ್ಲ(ಆ ಬೆಟ್ಟದ ಹೂವು ಬೇಕಾ, ಆಕಾಶದ ತಾರೆ ಬೇಕಾ, ಬೇರೇನು ಬೇಕು ಹೇಳು ನೀ ಎಲ್ಲಾನು ಕೊಡುವೆ, ಕೊಡುವೆ) - ಅರಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:28pm — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

<ಬಿಟ್ಟುಹೋಗಿತ್ತು>
೫೦. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ - ಮೈಸೂರು ಮಲ್ಲಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:40pm — karihaida

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

karihaida's picture

ಸುನಿಲರೇ,

ಆ ಲಿಸ್ಟಿನಲ್ಲಿ ಎಷ್ಟು ರಿಪೀಟಿದ್ಯೋ ಸರಿಯಾಗಿ ನೋಡ್ರಿ.
೪೨. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. - ಮೈಸೂರು ಮಲ್ಲಿಗೆ
೫೦. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. - ಮೈಸೂರು ಮಲ್ಲಿಗೆ

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:39am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ಮನ್ನಿಸಿ ಕರಿಹೈದ್ರೆ, ೫೦ನೆಯದಾಗಿ ಇದನ್ನು ಸೇರಿಸಿಕೊಳ್ಳಿ.
೫೦. ಎಲ್ಲಿಂದ ಬಂತು ಈ ತಂಗಾಳಿ, ಕಾರಣವೇನೇ ಸಖಿ. ಮಲ್ಲಿಗೆ ನರುಗಂಪು ಎಲ್ಲೆಲ್ಲು - ಆಕ್ಸಿಡೆಂಟ್.
೫೧. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು - ಮಂಕುತಿಮ್ಮನ ಕಗ್ಗದಿಂದ.

ಗೆಳೆಯರೇ, ಅಲ್ಲಲ್ಲಿ ಸ್ವಲ್ಪ ಲಿರಿಕ್ಸು ತಪ್ಪಿದೆ. ದಯವಿಟ್ಟು ಹೊಟ್ಟೆಗಾಕ್ಕೊಳಿ. ಉದಾ:
೪೦. ನಗುವ ಗುಲಾಬಿ ಹೂವೇ. - ಆಟೋ ರಾಜ - ಇದು ನಲಿವ ಗುಲಾಬಿ ಹೂವೆ ಆಗಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:27am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

೨ ಪಾಯಿಂಟ್ಸ್ ಕಟ್ ಸುನಿಲ್ಸ್ ಅವರಿಗೆ

ಹೂಗಳ ಹಾಡಿನ ಸಾಗರವೇ ಇದೆಯಲ್ಲಾ ಕನ್ನಡದಲ್ಲಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 4:16am — anivaasi

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

anivaasi's picture

ರೂಪಾರವರೆ,
ತುಂಬಾ ಸರಳವಾಗಿ ಕಾಣುವ ನಿಮ್ಮ ಪುಟ್ಟ ನಿಬಂಧನೆ ಎಷ್ಟು ಹಾಡುಗಳನ್ನು ಹೊರಗಿಟ್ಟಿತಲ್ಲಾ, ಎಷ್ಟು ಸಂಕುಚಿತಗೊಳಿಸಿತಲ್ಲಾ ಎಂದು ಯೋಚಿಸಿದೆ. ಇರಲಿ ಇದೇನೂ ಹೊಸತಲ್ಲ Smiling
ನಿಬಂಧನೆ ಮುರಿದ ಹಂಸಾನಂದಿಯವರಿಗೆ ಏನು ಕಾದಿದೆಯೋ!? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 4:38am — Prabhu Murthy

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Prabhu Murthy's picture

Quote:

ನಿಬಂಧನೆ ಮುರಿದ ಹಂಸಾನಂದಿಯವರಿಗೆ ಏನು ಕಾದಿದೆಯೋ!?

ಹಾಗಾದರೆ ನನಗೂ ಅಷ್ಟೇನಾ?!

ಫೇವರೆಟ್ ವಚನಗಳಲ್ಲಿ ಒಂದು:
"ಹೂವು ಗಂಧ ಚೆಲ್ಲಿ ಪರಿಮಳವನರಸುವರೋ..."
(ಅಕ್ಕಮಹಾದೇವಿ)

ವಿ. ಸೂ.
ರೂಪ ಅವರ ಈ ಪ್ರಯತ್ನಕ್ಕೊಂದು metaphor ಅಲ್ಲ!

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 4:39am — Prabhu Murthy

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Prabhu Murthy's picture

Quote:

ನಿಬಂಧನೆ ಮುರಿದ ಹಂಸಾನಂದಿಯವರಿಗೆ ಏನು ಕಾದಿದೆಯೋ!?

ಹಾಗಾದರೆ ನನಗೂ ಅಷ್ಟೇನಾ?!

ಫೇವರೆಟ್ ವಚನಗಳಲ್ಲಿ ಒಂದು:
"ಹೂವು ಗಂಧ ಚೆಲ್ಲಿ ಪರಿಮಳವನರಸುವರೋ..."
(ಅಕ್ಕಮಹಾದೇವಿ)

ವಿ. ಸೂ.
ರೂಪ ಅವರ ಈ ಪ್ರಯತ್ನಕ್ಕೊಂದು metaphor ಅಲ್ಲ!

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 5:28am — hamsanandi

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

hamsanandi's picture

ಇನ್ನೊಂದು ಅಕ್ಕನ ವಚನ ಸಿಕ್ಕಿತು Smiling

ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಮನಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು ...

ಇದರಲ್ಲಿ, ಹೂವಿನ ಬದಲು ಪುಷ್ಪವಿದೆ Smiling ಪರವಾಗಿಲ್ಲ ಎಂದುಕೊಳ್ಳುವೆ. ಹಾಡಿರುವುದು ಪಿ.ಸುಶೀಲಾ. ಚಿತ್ರ: ಕಿತ್ತೂರು ಚೆನ್ನಮ್ಮ

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:14am — anivaasi

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

anivaasi's picture

[ಪಿಸುದನಿ]
ಶ್! ರೂಪಾ ಅವರಿಗೆ ಹೇಳಬೇಡಿ... Smiling
ಅಕ್ಕನ ಇನ್ನೊಂದು ವಚನ :
ಹೂವು ಕಂದಿದ ಬಳಿಕ ಪರಿಮಳವನರಸುವರೇ
ಕಂದನಲ್ಲಿ ಕುಂದನರಸುವರೇ...
(ಇದು ನನ್ನ ಫೇವರೇಟ್... ಬೇರೆ ಬೇರೆ ಕಾರಣಕ್ಕೆ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:32am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಹಂಸಾನಂದಿಯವರಿಗೆ ೨ ಅಂಕಗಳು ಜಾಸ್ತಿ ಯಾಕೆಂದರೆ ಅವರು ಕೊಟ್ಟಿದ್ದು ಅಮೂಲ್ಯವಾದ ಹಾಡು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 6:58am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ರೂಪಾ ಅವರು, ನಿಬಂಧನೆ ತೆಗೆದಿದ್ದಾರಾದ್ದರಿಂದ,
೫೨. ತಾವರೆ ಹೂ ಕ್ಯಾಬರೆಗೆ.
೫೩. ಕಣ್ಣುಗಳೇ ಕಮಲಗಳು, ಮುಂಗುರುಳೇ ದುಂಬಿಗಳು, ಕವಿನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ
೫೪. ಕನಕ, ಕನಕ, ಓ ಕನಕ, ಬಾರೆ ಜೊತೆಗೆ ಮನೆ ತನಕ.
....<ಇನ್ನೂ ತುಂಬಾ ಅಂದ್ರೆ ತುಂಬಾ ಇದೆ>

ಕಸ್ತೂರೀ ಎಂಬ ಮತ್ತೊಂದು ಬಗೆಯ ಹೂವಿದೆ. ಇದಂತೂ ಹೇಗಾಗಿಬಿಟ್ಟಿದೆಯೆಂದರೆ ಕಸ್ತೂರೀ ಬಂದಾಗಲೆಲ್ಲ, ಕನ್ನಡ ಬಂದೇ ಬರತ್ತೆ ಎನ್ನುವಷ್ಟರ ಮಟ್ಟಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:02am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಕಸ್ತೂರಿ ಅಂದ್ರೆ ಹೂವಾನಾ?
ಕನಕಾ ಕನಕಾ ಒ ಕನಕಾ ಇಲ್ಲಿ ಹೂವಾ ಎಲ್ಲಿ ಬರುತ್ತೆ ಕನಕ ಅಂದರೆ ಚಿನ್ನ ಅಲ್ಲವಾ ಸುನಿಲರೆ?

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:13am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ರೂಪಾ ಅವರೆ, ಕನಕ ಚಿನ್ನವೂ ಹೌದು. ಹೂವೂ ಹೌದು. ನೋಡಿ, ಬರಹದ ಸೈಟಿನಿಂದ Smiling
೨. ಕನಕ (ಸಂ) (ನಾ) ೧ ಚಿನ್ನ, ಹೊನ್ನು ೨ ಒಂದು ಬಗೆಯ ಹೂವಿನ ಗಿಡ ಮತ್ತು ಅದರ ಹೂವು ೩ ಉಮ್ಮತ್ತಿಯ ಗಿಡ, ದತ್ತೂರ ೪ ಮಂಗಳಗ್ರಹ, ಅಂಗಾರಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:16am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಕನಕಾಂಬರಕ್ಕೂ ಕನಕಕ್ಕೂ ಏನಾದರೂ ಸಂಬಂಧವಿದೆಯೇ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:20am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ಹೆಸರು ಕನಕಾಂಬರವಾದರೂ, ಅಷ್ಟುದ್ದ ಯಾರು ಕರೀತಾರೆ ಇನಿಯಳನ್ನು. ಹಾಗಾಗಿಯೇ, ಜನುಮದ ಜೋಡಿಯಲ್ಲಿ, ಶಿವರಾಜಕುಮಾರು, ಅವಳ ಹೆಸರು ಕನಕಾಂಬರ ಅಂತ ಗೊತ್ತಾದ ಮೇಲೆ, "ಕನಕ ಕನಕ ಹೆಸ್ರು ಚ್ಸೆಂದಾಗೈತೆ, ಹೆಸರು ಮುದ್ದಾಗೈತೆ" ಅಂತ ಹಾಡ್ತಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:09am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

೫೫. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ (ನಾಸಿಕವು ಸಂಪಿಗೆಯಂತೆ) - ಕವಿರತ್ನ ಕಾಳಿದಾಸ.
೫೬. ಮಾತು ಮುರಿದೆ, ಮಾತಾಡದೆ, ಮೋಹಕ ಮೋಸವ ಮಾಡಿದೆ (ಕಳ್ಳಿ ಹೂ ಪೂಜೆಗಲ್ಲ, ಕಾಳಿಂಗ ಸಾಕಲಲ್ಲ) - ಗಂಡ ಹೆಂಡತಿ ಅಂಡ್ ಬಾಯಫ್ರೆಂಡ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:14am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಮಾತು ಮುರಿದೆ, ಮಾತಾಡದೆ, ಮೋಹಕ ಮೋಸವ ಮಾಡಿದೆ (ಕಳ್ಳಿ ಹೂ ಪೂಜೆಗಲ್ಲ, ಕಾಳಿಂಗ ಸಾಕಲಲ್ಲ) - ಗಂಡ ಹೆಂಡತಿ ಅಂಡ್ ಬಾಯಫ್ರೆಂಡ್.
ಫಿಲಮ್ ಚೆನ್ನಾಗಿಲ್ಲವಾದರೂ ಹಾಡು ಮಾತ್ರ ಸೂಪರ್. ಒಳ್ಳೆ ಅರ್ಥ ಇದೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:31am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ನಾನು ಒಂದಷ್ಟು ಹಾಡು ಹಾಕುತ್ತೇನೆ

ಅನುರಾಗ ತೋಟದಲ್ಲಿ ಹೂವಂತೆ ನಾನು
ಆ ಹೂವ ಕಾಣಬಯಸಿ ಬಂದಿರುವ ದುಂಬಿ ನೀನು: ಗಣೇಶನ ಮದುವೆ
ಓ ಮಲ್ಲಿಗೆಯೇ ವರವ ಬೇಡುವೆ ನಿನಗೆ ನಾನು: ಕರ್ಪೂರದ ಗೊಂಬೆ
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ : ಅನುರಾಗ ಸಂಗಮ್
ಸಂಪಿಗೆ ಹೂವ ಕಂಪಿಗೆ ಸೋತೆನೇ ಹತ್ತಿರ ಬಾ: ವಿಜಯ ಖಡ್ಗ
ತಾವರೆ ಕಣ್ಣವಳೆ ಕೆಂದಾವರೆ ಮೊಗದವಳೇ :
ಇದು ಹೂವಿನ ತೋಟವೆ ಇಲ್ಲಿ ಜನತೆಯರಿಲ್ಲವೇ : ನಾನು ನನ್ನ ಹೆಂಡತಿ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 8:25am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ರೂಪಾ ಅವರಿಗೆ ಒಂದು ಅಂಕ ಹೋಯ್ತು. "ಅನುರಾಗ ತೋಟದಲ್ಲಿ" ಹಾಡನ್ನು ನಾನು ಮುಂಚೆಯೇ ಹೇಳಿದ್ದೆ. ನನಗೂ ಅರ್ಧ ಅಂಕ ಹೋಗಬೇಕು. ಏಕಂದ್ರೆ, ನಾನು ಹೆಸರನ್ನು ತಪ್ಪಾಗಿ ಸೂಚಿಸಿದ್ದೆ.
೭. ಅನುರಾಗ ತೋಟದಲ್ಲಿ, ಹೂವಂತೆ ನಾನು, ಆ ಹೂವ ಕಾಣಬಯಸಿ ಕಾದಿರುವ ದುಂಬಿ ನೀನು - ಗಣೇಶನ ಗಲಾಟೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:20am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ನಾನು ನೀವು ತಪ್ಪು ಹೇಳಿದ್ದೀರಾ ಅಂತ ಹೇಳಿದೆ Smiling
ತಮಾಷೆಗಂದೆ
ಆಯ್ತು ನೆಗೆಟಿವ್ ೧
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:00am — vinayudupa

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

vinayudupa's picture

ಜಾಜೀ ಮಲ್ಲಿ ಗೆ ಹೂವೆ - ಸೇವಂತಿ ಸೇವಂತಿ

ಸೇವಂತಿಯೇ ಸೇವಂತಿಯೇ .. - ಸೂರ್ಯವಂಶ

ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೇ... - ಮುದುಡಿದ ತಾವರೆ ಅರಳಿತು
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:08am — vinayudupa

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

vinayudupa's picture

ಎಷ್ಟೊಂದು ಪ್ರತಿಕ್ರಿಯೆಗಳು... ಎಲ್ಲ ನೋಡೋಕೆ ಆಗ್ಲಿಲ್ಲ.. ಮೊದಲೇ ಬಂದಿದ್ದರೆ ಮನ್ನಿಸಿ, ಅಂಕ ಕಟ್ ಮಾಡ್ಬೇಡಿ. negative ಆಗೋಗ್ಬಿಡುತ್ತೆ.

ಮಾತಾಡ್ ಮಾತಾಡ್ ಮಲ್ಲಿಗೆ, ಸಂಪಿಗೆ ಸೇವಂತಿಗೆ.. - ಮಾತಾಡ್ ಮಾತಾಡ್ ಮಲ್ಲಿಗೆ

ಮಾತಾಡ್ ಮಾತಡೆ ಮಲ್ಲಿಗೆ.. ಮುದ್ದಾಡ್ ಮುದ್ದಾಡೆ ಮೆಲ್ಲಗೆ .. - ಚಿತ್ರ ಗೊತ್ತಿಲ್ಲ..
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:28am — vinayudupa

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

vinayudupa's picture

ನಗುವ ಹೂವಂತೆ ಮನಸು - ಮರಿಯಾ ಮೈ ಡಾರ್ಲಿಂಗ್

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:10am — kalpana

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

kalpana's picture

ಎಲ್ಲರ ಹಾಡುಗಳನ್ನೂ ಕೇಳುತ್ತ ನನಗೆ ಯಾರ್ಯಾರ ವಯಸ್ಸು ಎಷ್ಟಿರಬಹುದೆಂಬ ಅಂದಾಜು ಬರುತ್ತಿದೆ Smiling ಮತ್ತೆ ನಾನು ನನ್ನ ವಯಸ್ಸು ಮುಚ್ಚಿಡಲು ಬಾಯಿ ಮುಚ್ಚುವುದೇ ಒಳ್ಳೆಯದೇನೋ ಅನ್ನ್ನಿಸುತ್ತಿದೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:19am — kalpana

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

kalpana's picture

ಮತ್ತೆ ಸುನೀಲರ ಹಾಡಿನ ಪಟ್ಟಿ, ಅಬ್ಭಬ್ಭಾ! ನಾನು ಬರೆಯಬೇಕೆಂದ ಹಾಡೆಲ್ಲ ಚಿತ್ರದ ಹೆಸರಿನ ಸಮೇತ ಬರೆದುಬಿಟ್ಟಿದ್ದಾರೆ Smiling ನಿಜಕ್ಕೂ ಅವರೇ ಈ ಸ್ಪರ್ಧೆಯ ವಿನ್ನರ್. ಏನಂತೀರ ರೂಪಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:25am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ನಾನು ಸುಸ್ತೋ ಸುಸ್ತೋ.
ಈ ಎಲ್ಲಾ ಹಾಡುಗಳ ಸಾಹಿತ್ಯ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತೆ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:53am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ರೂಪಾ ಅವರೆ, ಎಲ್ಲ ಹಾಡುಗಳ ಸಾಹಿತ್ಯವನ್ನೂ ಕೂಡ ಪೋಣಿಸಿಕೊಡಬಲ್ಲೆ, ಆದರೆ ಸದ್ಯಕ್ಕೆ ಕೈಕೆಸರಾಗುವಷ್ಟು ಆಫೀಸಿನ ಕೆಲಸವಿದೆ. ಅದೂ ಅಲ್ಲದೆ, ಮತ್ತೆ ಮತ್ತೆ ಅದೇ ಚಕ್ರ ಮಾಡುವುದಕ್ಕಿಂತ, www.kannadalyrics.com ನೋಡ್ತಾ ಇರಿ. ಕಾಣದ ಗೆಳೆಯರು ಅಲ್ಲಿಯೂ ಕೂಡ ಉತ್ಸಾಹದಿಂದ ಕನ್ನಡಹಾಡುಗಳ ಸಾಹಿತ್ಯವನ್ನು ಕಲೆಹಾಕಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 12:00pm — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ನಾನು ಅದರಿಂದ ತುಂಬಾ ಹಾಡನ್ನ ಇಳಿಸಿಕೊಂಡಿದ್ದೇನೆ
ತುಂಬಾ ಚೆನ್ನಾಗಿದೆ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:40am — ಶ್ರೀನಿವಾಸ ವೀ. ಬ೦ಗೋಡಿ

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

ಶ್ರೀನಿವಾಸ ವೀ. ಬ೦ಗೋಡಿ's picture

ಯಾರು ನೀನು ರೋಜಾ ಹೂವೇ
ಯಾರು ನೀನು ಮಲ್ಲಿಗೆ ಹೂವೇ - ನಾನು ನನ್ನ ಹೆಂಡ್ತಿ

ಈ ಹಾಡು ನೋಡಿ ನನ್ನ ವಯಸ್ಸಿನ ಬಗ್ಗೆ ಯಾರು ಅಂದಾಜು ಮಾಡ್ಬೇಡಿ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:44am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

೫೭. ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು Sad Sad - ಹಾವಿನ ಹೆಡೆ
೫೮. ಹೂವಂತೆ ಹೆಣ್ಣು ನಗುತಿರಬೇಕು - ???
೫೯. ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ, ನಿನ್ನೊಲವಿಗೆ ಸೋತೆನು, ಸೋತೆನು, ಆಆಆಆ -
೬೦. ಮುಗಿಲ ಮಲ್ಲಿಗೆಯೋ, ಗಗನದ ತಾರೆಯೋ - ???
೬೧. ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ - ಗಾಂಧಿ ನಗರ

<ಇನ್ನೂ ಬರಲಿದೆ>

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:10am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ಇವೆಲ್ಲವನ್ನೂ ನೀವಾಳಿಸುವ (ಬಯ್ಬೇಡ್ರಪ್ಪಾ Eye-wink ) ಒಂದು ಹಹಹ (ಹೊಚ್ಚ ಹೊಸ ಹಾಡು).
೬೨. ಏಏಏಏ, ಮಲ್ಲೆ, ನೀ ಮುದ್ದು ಮುದ್ದು ಜಲ್ಲೆ. ಭೂಮಿಮ್ಯಾಗೆ ನಾನಿಲ್ಲ, ಮನಸು ಕೈಗೇ ಸಿಕ್ತಿಲ್ಲ, ನೋಡ್ತಾಳವಳು, ನನ್ನೈ ಕಾಡ್ತಾಳವಳು. ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರೀನಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:38am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

ಯಾಕ್ರಿ ಸುನಿಲ್ ಹೀಗೆ ಒದ್ದಾಡ್ತಾ ಇದೀರಾ ಸಿಗ್ತಾಳೆ ಬಿಡಿ Smiling
ಜಿಂಕೆ ಮರೀನೋ ಇಲ್ಲ ನವಿಲು ಮರೀನೊ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:04am — kalpana

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

kalpana's picture

* ಹೂವಂತೆ ಹೆಣ್ಣು ನಗುತಿರಬೇಕು, ಮನದಲ್ಲಿ ಶಾಂತಿ ತುಂಬಿರಬೇಕು (ಜೇಸುದಾಸ್ ಹಾಡು, ಚಿತ್ರ ?)
* ಚಂದ ಚಂದ ಗುಲಾಬಿ ತೋಟವೆ ಚಂದ, ಅಂದ ಅಂದ ಸಂಗಾತಿ ನೋಟವೆ ಅಂದ - ಮಾನಸ ಸರೋವರ
* ತೋಟದಾಗೆ ಹೂವ ಕಂಡೆ, ಹೂವ ಒಳಗೆ ನಿನ್ನ ಕಂಡೆ, ನನ್ನ ರಾಜ ರೋಜ ಹಂಗೆ ನಗ್ತಾ ಇರ್ಲಿ ಯಾವತ್ತೂ..- ಚಿರಂಜೀವಿ
* ಕಮಲದ ಹೂವಿಂದ ಕೆನ್ನೆಯ ಮಾಡಿದನು, ದುಂಬಿಗಳಿಂದ ಆ ಮುಂಗುರುಳಂದ ನಿನಗೆ ತಂದನು - ಪಿ.ಬಿ.ಎಸ್. ಹಾಡು, ಚಿತ್ರ?
*ದುಂಡು ಮಲ್ಲಿಗೆ ಮಾತಾಡೆಯ, ಕೆಂಡಸಂಪಿಗೆ ನೀನಾದೆಯ, ...ನಾಚಿ ನೀನು ಮೊಗ್ಗಾದೆಯ - ಅನಂತ್ನಾಗ್ ಚಿತ್ರ, ಎಸ್.ಪಿ.ಬಿ ಹಾಡು
*ಮರಿಯಾ ಮಯ್ ಡಾರ್ಲಿಂಗ್, ನಗುವ ಹೂವಂತೆ ಮನಸು, ಹೊಳೆವ ಹೊನ್ನಂತೆ ವಯಸು - ಮರಿಯಾ ಮಯ್ ಡಾರ್ಲಿಂಗ್
*ಜೀವ ಹೂವಾಗಿದೆ, ....ಬಾಳು ಹಾಡಾಗಿದೆ ನಿನ್ನ ಸೇರಿ ಇಂದು - ಅಣ್ಣಾವ್ರ ಹಾಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 11:19am — roopablrao

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

roopablrao's picture

-1 ಮಾರ್ಕ್ಸ್
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:49am — vinayudupa

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

vinayudupa's picture

ಹೊಂಬಾಳೆ, ಹೊಂಬಾಳೆ, ಪ್ರೀತಿಯ ಹೊಂಬಾಳೆ, ನನ್ನಸೆಯ ಹೂವೆ ಕೇಳೇ... - ನನ್ನಾಸೆಯ ಹೂವೆ

ಮುಂಜಾನೆ ಮೂಡಿದ ಹಾಗೆ, ತಂಗಾಳಿ ತೀಡಿದ ಹಾಗೆ................ ಕೆಂದಾವರೆ ನೀನು ನನಗೆ ..

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 8:18pm — karihaida

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

karihaida's picture

ಇಷ್ಟೊಂದು ಉತ್ತರಗಳ ನಡುವೆ ಇದೊಂದು ಇದ್ಯೋ ಇಲ್ವೋ ಗೊತ್ತಗ್ತಿಲ್ಲ! ಇದ್ದರೆ ಮನ್ನಿಸಿ:

ಮಸಣದ ಹೂವೆಂದು ನೀನೇಕೆ ಕೊರಗುವೆ ... (ಮಸಣದ ಹೂವು ??)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 8:41am — Sunil Jayaprakash

ಉ: ಹೂಗಳ ಕನ್ನಡದ ಹಾಡುಗಳು: ನಿಮಗೆಷ್ಟು ಗೊತ್ತು

Sunil Jayaprakash's picture

ಮೂರು ಹಾಡುಗಳು ಮಿಸ್ಸಾಗಿವೆ.
೬೨. ಗಡಿಬಿಡಿ ಗಂಡ ನೀನು, ಚಿನ್ನಾ ನಿನ ಕಯ್ಯಿ, ಸಿಡಿಮಿಡಿ ಹೆಂಡ್ತಿ ನೀನು, ಹೂವ ನಿನ್ನ ಮಯ್ಯಿ Eye-wink - ಗಡಿಬಿಡಿ ಗಂಡ
೬೩. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ. (ಕೇದಗೆ ಗರಿಯಂಥ ನಿನ್ನ...) - ಮಿಲನ
೬೪. ಅಡವಿ ದೇವಿಯ ಕಾಡು ಜನಗಳ ಈ ಹಾಡು, ನಾಡಿನ ಜೀವ ತುಂಬಿದೆ (ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆಕೊಟ್ಟು, ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು) - ರಾಯರು ಬಂದರು ಮಾವನ ಮನೆಗೆ
<ಮುಂದುವರಿಯುತ್ತದೆ>

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
  • ಮಾ
  • ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
  • ಹುಡುಗಿಯರ ಹಾಡುಗಳ ಪಾಡು
  • ಇದಾವ ಹೂವು?
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ