ಶೇಖರ್ ಕಪೂರ್ ಬ್ಲಾಗಿನಲ್ಲಿ ಶಾರದಾ ಪ್ರಸಾದ್ ಬೈಕ್ ಟ್ರಿಪ್ಪಿನ ಬಗ್ಗೆ
ಶಾರದಾ ಪ್ರಸಾದ್ ತಮ್ಮ ಬೈಕಿನಲ್ಲಿಯೇ ಇಡಿಯ ಭಾರತದ ಸುತ್ತಲು ಹೊರಟಿದ್ದುದರ ಬಗ್ಗೆ ಈ ಹಿಂದೆ ಬರೆದಿದ್ದೆ.
ಅವರು ತಮ್ಮ ಬೈಕಿನಲ್ಲಿ ದಕ್ಷಿಣ ಭಾರತ ಸುತ್ತಿ, ಗುಜರಾತ್, ರಾಜಸ್ಥಾನ ಸುತ್ತಿ, ಈಗ ಕಾಶ್ಮೀರದಲ್ಲಿದ್ದಾರೆ. ಕಳೆದ ಎಂಟು ದಿನಗಳಿಂದ ಬಿ ಎಸ್ ಎನ್ ಎಲ್ ನೆಟ್ವರ್ಕ್ ಸಿಕ್ಕಿಲ್ಲವಂತೆ.
ಈ ಟ್ರಿಪ್ ಕುರಿತು ಯಾರು ಯಾರು ಚರ್ಚೆ ಮಾಡುತ್ತಿದ್ದಾರೆ ನೋಡೋಣ ಎಂದು ಹುಡುಕಿದಾಗ ಶೇಖರ್ ಕಪೂರ್ ಬ್ಲಾಗಿನಲ್ಲಿಯೇ ಒಂದು ಪೋಸ್ಟ್ ಸಿಕ್ಕಿತು.

- Login or register to post comments
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: