ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಆರನೇ ವಿಬಕುತಿ

May 13, 2008 - 9:37am — mahesha

ಆರನೇ ವಿಬಕುತಿಯ ಬಗ್ಗೆ.. ನನ್ನ ಕೆಲವು ಗಮನಿಕೆಗಳು.

(ಹಿಂದೆ ದೇವಯ್ಯ ಗೌಡ => ದೇವೇ ಗೌಡ ಆಗೋ ಬಗೆ ನೆನೆಪಿಸಿಕೊಳ್ಳಿ)

ಹೊಟ್ಟೆಯ ನೋವು = ಹೊಟ್ಟೇ ನೋವು != ಹೊಟ್ಟೆ ನೋವು ( ಮಾತಲ್ಲಿ ಗಮನಿಸಿ )
ಬೇಳೆಯ ಒಬ್ಬಟ್ಟು = ಬೇಳೇ ಒಬ್ಟಟ್ಟು
ಮನೆಯ ಮಾತು = ಮನೇ ಮಾತು
ಬಿಳಿಯ ಹುಳು = ಬಿಳೀ ಹುಳು

ಈ ಬಗೆಯನ್ನ ನಾವು ನಮ್ಮ ಮಾತಲ್ಲಿ ಬೞಸ್ತೀವಿ....

ಗಮನಿಸಿರಿ, ನಾವು ಈ ಬಗೆಯ ಒರೆಜೋಡಿಗಳನ್ನು ಹೇಳುವಾಗ ನಡುವೇ ಏ, ಈ ಎಂದು ಉದ್ದವಾಗಿ ಉಲಿದೇ ಉಲಿಯುವೆವು.,

‹ ಸಲೀಸಾದ ಕನ್ನಡದ ಒರೆಗಳು.. ಸಂಸ್ಕೃತ, ಇಂಗ್ಲೀಶಿನವುಗಳ ಬದಲು ತುರುಸಿನ ವೋಟಿಂಗ್ ಅಂದರೇನು? ›
  • ವ್ಯಾಕರಣ
~.~
  • Login or register to post comments
  • 786 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2008 - 11:25am — vinayudupa

ಉ: ಆರನೇ ವಿಬಕುತಿ

vinayudupa's picture

ಮಾಯ್ಸಣ್ಣ,

ಇಲ್ಲಿ ದೇವಯ್ಯ ಅನ್ನುವಲ್ಲಿ ಆರನೇ ವಿಭಕ್ತಿ ಇಲ್ಲ.

ಮನೆಮಾತು -- > ಮನೆಯಲ್ಲಿ ಮಾತು ಅಂತನೂ ಆಗುತ್ತೆ.

ಹಾಗೇ ಬಿಳಿಯ, ಬೇಳೆಯ ಇವು ಗುಣವಾಚಕಗಳಲ್ವ?

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2008 - 11:33am — mahesha

ಉ: ಆರನೇ ವಿಬಕುತಿ

mahesha's picture

ಹು..

ದೇವಯ್ಯ ಅದು ಆರನೇ ವಿಬಕುತಿ ಅಲ್ಲ.. ಅದು ಬೇರೆ ಸಂಗತಿ...

ಮನೆಯ ಮಾತು, ಬಿಳಿಯ ಹುಳು ಇಲ್ಲಿ ಮನೆಯ ಮತ್ತು ಬಿಳಿಯ ಗುಣವಾಚಕಗಳು ಎಂದು ನೀವು ಹೇಳಿದ್ದು ಸರಿಕಾಣಪ್ಪೋ!

ಅದನ್ನೇ ನಾನ್ ಹೇಳಿದ್ದು..

ಗಮನಿಸಣ್ಣ..

ಬಿಳೀ ಹುಳು ಎಂದೇ ಈ ಉದ್ದು ಹೇಳೂದು, ಬಿಳಿಹುಳು ಎನ್ನಲ್ಲ...! ಹವುದಾ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2008 - 11:43am — vinayudupa

ಉ: ಆರನೇ ವಿಬಕುತಿ

vinayudupa's picture

ಅದು ಸರಿ ಅಣ್ಣ,

ನನ್ನ ಅನುಮಾನ ಇರೋದು ಗುಣವಾಚಕಗಳ ಜೊತೆ ವಿಭಕ್ತಿ-ಪ್ರತ್ಯಯ ಬರುತ್ತಾ ಅಂತ?

ಸಕ್ಕದದಲ್ಲಿ ಗುಣವಾಚಕಗಳು ಇಲ್ಲ ಅಂತ ಓದಿದ ನೆನಪು.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2008 - 11:51am — mahesha

ಉ: ಆರನೇ ವಿಬಕುತಿ

mahesha's picture

ನೋಡಪ್ಪ... ಎಶ್ಟು ಚನ್ನಾಗಿ ತಿಳಿದುಕೊಂಡೆ..

ಸಕ್ಕದದ ಸುದ್ದಿ ಪಕ್ಕಕ್ಕೆ ಮಡಗು ಈಗ... ಅದ್ರಾಗೆ ಗುಣವಾಚಕ ಇಲ್ಲ.. !!

ಗುಣವಾಚಕ ಕನ್ನಡದಲ್ಲಿ ಇರೋದು..

ಗುಣವಾಚಕ ಮಾಡಕ್ಕೆ ನಾವು ಕನ್ನಡದಾಗೆ ಆರನೇ ವಿಬಕ್ತಿ ಇಲ್ವೇ ’ಅ’ ಹಿನ್ನೊಟ್ಟು/postfix ಬೞಸ್ತೀವಿ...

ಮಣ್ಣಿಗೆ ನಂಟಾದ ಮಗ => ಮಣ್ಣಿನ ಮಗ Smiling ( ಇಲ್ಲಿ ಮಣ್ಣು ಹಡೆದ, ಮಣ್ಣಿಗೆ ಹುಟ್ಟಿದ ಮಗ ಅಂತ ಅರಿತ ಬರಲ್ಲ )

ಕನ್ನಡಕ್ಕೆ ನಂಟಾದ ಕಯ್ಯಿ => ಕನ್ನಡದ ಕಯ್ಯಿ ( ಕನ್ನಡ ಎಂಬ ಸರಕಿಗೆ ಇರೋ ಕಯ್ಯಿ ಅಲ್ಲ )

ವಿನಯನಿಗೆ ನಂಟಾದ ಮಾತು => ವಿನಯನ ಮಾತು ( ಇಲ್ಲಿ ವಿನಯ ಹೇಳಿದ ಮಾತು ಅಂತ ಅರಿತೂ ಬರಬೋದು, ವಿನಯನ ಬಗ್ಗೆ ಹೇಳೋಬೋದಾದ ಮಾತು ಎಂದು ಆಗಬೋದು; "ವಿನಯನ ಮಾತು ಈಗ ಬೇಡ" )

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 4:18pm — kannadakanda

ಉ: ಆರನೇ ವಿಬಕುತಿ

kannadakanda's picture

ಮನೆಯ+ಮಾತು= ಮನೆಮಾತು (ಷಷ್ಠೀ ತತ್ಪುರುಷ ಸಮಾಸ)
ಬಿಳಿಯ+ಹೆಂಡ್ತಿ=ಬಿಳಿಹೆಂಡ್ತಿ ಬಿಳಿ ಅನ್ನುವುದು ಬಱಿ ವಿಶೇಷಣವಾಗದೆ ಬಿಳಿಬಣ್ಣ ಎಂಬರ್ಥದಲ್ಲಿ ಬೞಸಿದ್ದರೆ ಆಗ ವಿಭಕ್ತಿಗಳು ಹತ್ತಬಹುದಲ್ಲ.
ಬಿಳಿಯ ಬಣ್ಣದ ಹೆಂಡ್ತಿ=ಬಿಳಿಹೆಂಡ್ತಿ (ಮಧ್ಯಮ ಪದಲೋಪೀ ಸಮಾಸ)
ಏನನ್ನುತ್ತೀರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ ಕಂನಡದ ಎರಡನೇ ಮತ್ತು ಆರನೇ ವಿಬಕ್ತಿ
  • ನೋವು ನಲಿವುಗಳು
  • ರಶೀದರ ಮಾತು ಕೇಳಿ ಎಲ್ಲರೂ ನಗುತ್ತ ಸುಸ್ತಾದರು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • GRE ತಯಾರಿ ಬಗ್ಗೆ ತಿಳಿಸಿರಿ
  • ’ಭೋಜ’ ತಮಿಳನಾಗಿದ್ದರೆ ಅವನ ಹೆಸರು ಏನು ಇರುತಿತ್ತು?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಇಂಗ್ಲಿಶಯ್ಸೇಶನ್
  • ಇಬ್ಬರು ಪ್ರಧಾನಿ(ಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 9:06pm
  • srinivasps
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 8:59pm
  • anil.ramesh
    ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
    October 14, 2008 - 8:40pm
  • anil.ramesh
    ಉ: ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
    October 14, 2008 - 8:26pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 8:00pm
  • Chetan.Jeeral
    ಉ: ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?
    October 14, 2008 - 7:50pm
  • shivakumar b s
    ಉ: ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
    October 14, 2008 - 7:40pm
  • palachandra
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 7:33pm
  • ರಾಮಕುಮಾರ್
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 6:57pm
  • mowna
    ಉ: ಒಂದು ಕನ್ನಡ ಕೆಲಸ ಆಗಬೇಕು ಅಂದ್ರೆ ಹೋರಾಟ ಮಾಡ್ಲೆಬೇಕಾ?
    October 14, 2008 - 6:35pm
ಇನ್ನಷ್ಟು


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator