ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.

May 7, 2008 - 6:31pm — ಸಂಗನಗೌಡ

ಟೈಮ್ಸ್ ನಲ್ಲಿವತ್ತು ಹೊಸತೊಂದು ಸುದ್ದಿ. ತಾಯ ಎದೆಹಾಲು ಹೆಚ್ಚು ಕುಡಿದಸ್ಟು ಮಕ್ಕಳ ಒಡಲಬಲ ಮತ್ತು  ಮೆದುಳುಬಲ ಹೆಚ್ಚುವದಂತೆ. ತಾಯಂದಿರೆ.. ತಿಳಕೊಳ್ಳಿ.

ಗೊತ್ತಿರುವದನ್ನೇ ಮತ್ತೆ ಮತ್ತೆ ರಿಸರ್ಚ್ ಮಾಡಿ ತಿಳ್ಕೊಳ್ಳೋದೇನಿದೆ?

ಅಲ್ಲವ?

‹ An Operating system completely in Kannada ಅಮ್ಡಾಲ್ಸ್ ನಿಯಮ - ಏನಿದು? ›
  • ವಿಜ್ಞಾನ ಸಾಹಿತ್ಯ
~.~
  • Login or register to post comments
  • 301 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 2:31am — anivaasi

ಉ: ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.

anivaasi's picture

ಸಂಗನಗೌಡರೆ ಒಳ್ಳೆ ಸಂಗತಿ.
ಇದು ಹಲವು ವರ್ಷಗಳಿಂದ ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ, ಅದರ ಬಗ್ಗೆ ಸಮಾಜವಾಗಿ, ಸಮುದಾಯವಾಗಿ ನಾವು ಏನೇನು ಮಾಡಿದ್ದೀವಿ, ಏನೇನು ಮಾಡಬೇಕು ಅಂತ ತುಸು ವಿಚಾರ ಮಾಡಿ. ಆಗ, ತಾಯಂದರೇ ತಿಳಕೊಳ್ಳಿ ಅನ್ನುವಂತ ಹುಂಬತನದ ಮಾತು ಬರುವುದಿಲ್ಲ.
ಎದೆಹಾಲೊಂದನ್ನೇ ತೆಕ್ಕೊಂಡರೂ, ಅದಕ್ಕಾಗಿ ನಾವು ಮಾಡಬೇಕಾಗಿರುವ ಕೆಲಸ ತುಂಬಾ ಇದೆ. ಇದು ಬರೇ ತಾಯಂದರ ಕೈಯಲ್ಲಿ ಆಗದ ಮಾತು. ಅವರಿಗೆ ಎದೆ ಹಾಲೂಡಿಸುವ ಹೊತ್ತಲ್ಲಿ ಬೇಕಾಗುವ ಪೌಷ್ಟಿಕ ಊಟ ತಿಂಡಿ ಇವೆಲ್ಲಾ ನಮ್ಮಲ್ಲಿ ಎಷ್ಟು ಮಂದಿ ತಾಯಂದರಿಗೆ ಸಿಗುತ್ತಿದೆ? ಎದೆಹಾಲು ಎಲ್ಲಿಂದಲೋ ಹರಿದು ಬರುವುದಿಲ್ಲ. ಅದು ತಾಯಿ ದೇಹದಲ್ಲಿ ಉತ್ಪತ್ತಿಯಾಗಬೇಕು. ಹಾಗಾಗದಾಗ, ಅದಕ್ಕೆ ಬೇಕಾದ ತಕ್ಕ ವೈದ್ಯಕೀಯ ಮೇಲ್ವಿಚಾರಣೆ ಎಷ್ಟು ಜನ ತಾಯಂದರಿಗೆ ಸಿಗುತ್ತಿದೆ? ಸಿಕ್ಕರೂ ಅದನ್ನು ಬಳಸಿಕೊಳ್ಳುವುದಕ್ಕೆ ಬೇಕಾದ ಮನಸ್ಥಿತಿ ಮತ್ತು ಎಡುಕೇಷನ್ ಎಷ್ಟು ಜನ ತಾಯಂದರಿಗೆ ಮತ್ತು ಮುಖ್ಯವಾಗಿ ಅವರ ಕುಟುಂಬಕ್ಕೆ ಸಿಗುತ್ತಿದೆ?

ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದನ್ನೆಲ್ಲಾ ವಿಚಾರ ಮಾಡಿದಾಗ ಆಗಬೇಕಾಗಿರುವ ಕೆಲಸ ಬೆಟ್ಟದಷ್ಟಿದೆ ಅನಿಸುತ್ತದೆ.
ಮಕ್ಕಳ ಐಕ್ಯೂ ವಿಷಯ ಇರಲಿ, ಕಾಕತಾಳೀಯ ಎಂಬಂತೆ ನೆನ್ನೆ ತಾನೆ ಇದೂ ನೋಡಿದೆ - http://news.bbc.co.uk/2/hi/south_asia/7389283.stm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 5:54pm — ಸಂಗನಗೌಡ

ಉ: ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.

ಸಂಗನಗೌಡ's picture

"ತಾಯಂದಿರೆ ತಿಳಕೊಳ್ಳಿ ಅನ್ನುವಂತ ಹುಂಬ ಮಾತು"

ಅನಿವಾಸಿಗಳೇ, ಅದು ಹುಂಬತನದಿಂದ ಅಂದಿದ್ದಲ್ಲ... ಇಂಡಿಯದಲ್ಲಿ ಹಳ್ಳಿಯಿಂದ ಹಿಡಿದು ಪಟ್ಟಣಗಳವರೆಗೆ ಎಂತೆಂತ ಮೂಡನಂಬಿಕೆಗಳಿವೆ ಅಂಬುದು ಬಹುಶ ನಿಮಗೆ ತಿಳಿದಿಲ್ಲ. ಮೊದ ಮೊದಲು ಬರುವ ಎದೆಹಾಲನ್ನು ಕೊಡುವದು ಒಳ್ಳೆಯದಲ್ಲ ಅಂತ ಅದನ್ನು ಚೆಲ್ಲುತ್ತಾರೆ,... ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಏನಿಲ್ಲವಾದರೂ ಎರಡು ವರುಶ ಅಂತರ ಇರಬೇಕು, ಅದನ್ನು ಪಾಲಿಸುವದಿಲ್ಲ... ಒಳ್ಳೆ ಉದಾಹರಣೆ ಉಪ್ಪಿ...
ಎಸ್ಟೋ ತಾಯಂದಿರು,.. ಅಂದ ಕೆಡುತ್ತದೆ ಅಂತ, ಬಹಳ ಲಗುನೇ ಹಾಲು ಬಿಡಿಸುತ್ತಾರೆ,.. ಕೆಲಸ ಮಾಡುವ ಮಹಿಳೆಯರದು ಮತ್ತೊಂದು ಕತೆ...
ಹಾಲೂಡಿಸುವ ಹೆಂಮಕ್ಕಳಿಗೆ ಬೇಕಾಗುವ ಪೌಸ್ಟಿಕ ಆಹಾರ,.. ಇದು ಅವರ ಸುತ್ತಲಿನ ಮಂದಿ ನೋಡಿಕೊಳ್ಳಬೇಕಾದ್ದು... ಒಳ್ಳೇ ಎಳೆ ತೆಕ್ಕೊಟ್ಟಿದಿರಿ,..
ನನ್ನಿ../.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಕಳಿಗೆ ಮೊಬೈಲ್ ಫೋನ್ ಮಾರುವ ಜಾಹೀರಾತುಗಳಿಗೆ ಕೊನೆಗೂ ಕಡಿವಾಣ
  • ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
  • ನಭೋಮಂಡಲದಲ್ಲಿ ದೀಪಾವಳಿ
  • ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಲಾಂದರ
  • ಎೞ್ತು
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
  • ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator