ಸಂಪದ 'ಲೈವ್' - Sampada 'Live'
ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ.
'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹುದು. ಆದರೆ ಗಮನದಲ್ಲಿಡಿ: ಇದಕ್ಕೆ ಜಾವಾಸ್ಕ್ರಿಪ್ಟ್ ಸಪೋರ್ಟ್ ಇರುವ ಬ್ರೌಸರ್ ಬೇಕು!
ಸಂಪದ ಲೈವ್ ಬರಿಯ ಪ್ರಯೋಗವಷ್ಟೆ. ಆದುದರಿಂದ 'ಸಂಪದ'ದಲ್ಲಿ ಅದರ ಇರುವಿಕೆ ನಿಮ್ಮೆಲ್ಲರ ರಿಯಾಕ್ಷನ್ ಮೇಲೆ ನಿಂತಿರುವಂತದ್ದು. ಎಲ್ಲರಿಗೂ ಸರಿ ಕಂಡಲ್ಲಿ ಈ ಸೌಲಭ್ಯ ಮುಂದುವರೆಯುವುದು.
ಸಂಪದ ಲೈವ್ ಸೇರಿ ಮಾತನಾಡಲು ಇಲ್ಲಿ ಕ್ಲಿಕ್ ಮಾಡಿ
ಧನ್ಯವಾದಗಳು,
- ಹೆಚ್ ಪಿ

- Login or register to post comments
- 1181 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಸೂಪರ್!
ಬಹಳ ಒಳ್ಳೆಯ ಪ್ರಯತ್ನ hpnರವರೆ... ಹೀಗೆ ಮುಂದ್ವರಿಲಿ ನಿಮ್ಮ ಕನ್ನಡದ ಕೆಲ್ಸ! - ಅಪ್ಪಿ