ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ನೆಂನೆ ಡೆಕನ್ ಹೆರಾಲ್ಡಲ್ಲಿ, ಬಿಹಾರ ಎಂಬ ಕುಕ್ಯಾತೆ ನಾಡಿನ ಒಬ್ಬ ಮಂತ್ರಿ ಕನ್ನಡಿಗರನ್ನು ’dirty people' ಅಂದ ಸಂಗತಿ ಓದಿ ಬಲು ಸಿಟ್ಟು ಮತ್ತು ಬೇಸರವಾಯ್ತು
ಇದೇ ಸಂಗತಿ ಇಂದು ಏನ್‌ಗುರುವಲ್ಲೂ ಬಂದಯ್ತೆ ನೋಡ್ರಿ.
http://enguru.blogspot.com/2008/02/blog-post_12.html
ಅಲ್ಲಿ ಮಾರಾಶ್ಟ್ರದೋರು ಈ ಬಿಆರಿಗಳ್ನ ನಾಯಿನರಿ ಅಟ್ದಂಗೆ ಅಟ್ತಾ ಇದ್ದರೆ. ಅಸ್ಸಮದ ಮಂದಿ ಸಿಕ್ಸಕ್ಕಲ್ಲಿ ಕೊಲ್ತಾ ಇದ್ದಾರೆ.
ದೊಡ್ಡ ಸಬ್ಯಸ್ತ್ರು ಅಂತ ಸೋಗ್ ಹಾಕೋ ಕನ್ನಡಿಗ್ರೆ ವಸಿ ನೋಡಿ.. ! ನಮ್ ನೆಲದಲ್ಲೇ ನಿಂತು ನಮ್ಮನ್ನೇ ಕಚಡ ಅಂತಾರೆ. ನಮ್ ನೆಲದಲ್ಲೇ ನಮ್ ಮಂದಿಯ ಕೆಲಸ ಕಸಿದು ಬಿಆರಿಗಳಿಗೆ ಕೊಡೋ ಹುನ್ನಾರ ಮಾಡಿದ್ದು ಈ ಮಾನುಬವ್ರೇ, ಅಂತ ನಮ್ಮ ದೊಡ್ಡ ಮುಂದಾಳುಗಳು ಹೇಳಿ ಹೋರಾಟ ಮಾಡಿದ್ದು ನೆನ್ಸ್‌ಕೊಳ್ರಿ.
ಇನ್ನೂ ಸುಮ್ನಿದ್ರೆ ನಾವ್ ಕಚಡ ಅಂತ ಒಪ್ಪಿಕೊಂಡಂಗೆ!

- Login or register to post comments
- 474 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
http://www.kannadaprabha.com/NewsItems.asp?ID=KPH20080212201249&Title=He...
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ಅದೇನೋ ಅಂತಾರಲ್ಲ 'ತಾನ್ ತಿರ್ಪ ದಾನ್ ದರ್ಮ' ಅಂತ. ಹಂಗಾಯ್ತು ಈ ಲಾಲೂ ಕತೆ.
ಈ 'ಕಚಡ' ರೈಲ್ವೇ ಮಂತ್ರಿಯನ್ನ ಇದರ ಸುಲುವಾಗಿ ಕೆಳಗಿಳಿಸ್ಲೇ ಬೇಕು. ನಮ್ಮ ರಾಜಕೀಯ ನಾಯಕ್ರು ಬುರ್ಕ ಹೊದ್ಕೊಂಡು ಮನೆಯಲ್ ಕೂರ್ತಾರೋ ಇಲ್ಲ ರಸ್ತೆಗಿಳಿದು ಲಾಲೂ ರಾಜಿನಾಮೆ ಕೇಳ್ತಾರೋ ನೋಡೋಣ.
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
http://thatskannada.oneindia.in/news/2008/02/11/karnataka-yadavas-flock-...
ಈ ರಿಪ್ಲೈ ನನಗೆ ತುಂಬ ಇಷ್ಟ ಆಯ್ತು. ಲಾಲುನ ಇಲ್ಲಿಗೆ ಕರೆಯೋ ಅವಶ್ಯಕತೆ ನಮಗೆ ನಿಜವಾಗ್ಲೂ ಇತ್ತಾ? ಜನ ಒಮ್ಮೆ ಯೋಚಿಸಬೇಕಿತ್ತು?!
Get well soon Laaloooo maaamuuuu!
ಸವಿತೃ
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
http://www.kannadaprabha.com/NewsItems.asp?ID=KPH20080213202603&Title=He...
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ಲಾಲೂ ಡೆಸ್ಪರೇಟ್ ಆಗಿದಾನೆ. ಮರಾಟಿಗಳು ಮಾಡಿರೋದನ್ನ ಅವನಿಗೆ ಮತ್ತು ಒಣ ಹಮ್ಮಿನ ಬಿಹಾರಿಗಳಿಗೆ ಅರಗಿಸಿಕೊಳ್ಳೋಕಾಗಿಲ್ಲ, ಅದಕ್ಕೇ ಇಲ್ಲಿ ಬಂದು ಕೊಳಕು ಕಕ್ಕಿದಾನೆ. ನಡೆದದ್ದೇನು ಅಂತ ಇಲ್ಲಿದೆ ನೋಡ್ರಪಾ.
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ಅರಾಜಕತೆಯಿಂದ ಏನಾಗುತ್ತದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ರಾಮೇಶ್ವರ ಠಾಕೂರ ಕರ್ನಾಟಕದ ರಾಜ್ಯಪಾಲ ಆದಂದಿನಿಂದ ಇಂಥವು ಅನೇಕವು ಆಗುತ್ತಿದೆ. ಛೆ. ಇದೇ ಜಾಗದಲ್ಲಿ, ಕರ್ನಾಟಕದ್ದೇ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಮೈತ್ರಿ ಸರ್ಕಾರ ಇದ್ದಿದ್ದದ್ರೆ, ಕನ್ನಡಿಗರನ್ನ, ಡರ್ಟಿ ಪೀಪಲ್ ಅನ್ನೋ ತಾಕತ್ತು ಇರ್ತಾ ಇತ್ತ, ಅವನಿಗೆ. ಅದಕ್ಕೆ, ಆದಷ್ಟು ಬೇಗ, ರಾಷ್ಟ್ರಪತಿ ಆಡಳಿತವನ್ನು ಕರ್ನಾಟಕದಿಂದ ತೊಲಗಿಸೋಣ.
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ದೇವೆಗೌಡರ ಹೊಣಿಗೇಡಿ ಸ್ವಾರ್ತ ರಾಜಕೀಯದಿಂದಾಗಿ ಈ ದಿನ ಕಾಣಬೇಕಾಯ್ತು ನಾವು....
ಉ: ಕನ್ನಡಿಗರನ್ನು ಕಚಡ ಜನ ಅಂದ ಬಿಹಾರಿ
ಯಡ್ಡಿಯವರಿಗೆ ಅವರು ಅದಿಕಾರ ಕೊಡಬೇಕಿತ್ತು.