ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

fa ಮತ್ತು za

February 4, 2008 - 4:29pm — mahesha

ಕನ್ನಡದಲ್ಲಿ fan ಅನ್ನು ಪ್ಯಾನು, zebra ಅನ್ನು ಜೀಬ್ರ ಅಂತ ಬರೆದು fa ಮತ್ತು ಪಗೂ, za ಮತ್ತು ಜ ಗೂ ಬೇರೆತನ ತೋರಿಸಲ್ಲ..

ಅದಕ್ಕೆ ಕನ್ನಡದಲ್ಲಿ fa ಮತ್ತು za ಗಳಿಗೆ ಹೊಸ ಬರೆಗುರುತು( ಅಕ್ಕರ ) ಸೇರಿಕೊಳ್ಳೋದು ಒಳ್ಳೇದಲ್ವ?

‹ ಈ ಸಾಲು ಸರಿಯೇ? ವ ಮತ್ತು ಯ ಇಂದ ಸುರುವಾಗುವ ಕನ್ನಡದ ಒರೆ/ಪದಗಳು - ಪಟ್ಟಿ ›
  • ವ್ಯಾಕರಣ
~.~
  • Login or register to post comments
  • 514 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 4, 2008 - 4:44pm — ವೈಭವ

ಉ: fa ಮತ್ತು za

ವೈಭವ's picture

ಅಣ್ಣ,

ಈಗಾಗಲೇ ಸೇರಿಸಿಕೊಂಡಿದ್ದಾರಲ್ಲಪ್ಪ.... ಜ ಬರೆದು ಕೆಳಗೆ ಎರಡು ಚುಕ್ಕಿ ಇಟ್ರೆ ( ..) ಅದು za, ಪ ಬರೆದು ಕೆಳಗೆ ಎರಡು ಚುಕ್ಕಿ ಇಟ್ರೆ (..) ಅದು fa ಆಗುತ್ತೆ. Smiling

ಕನ್ನಡಿಗರು 'ವಿಶಾಲ ಹೃದಯಿಗಳು' ...ಮುಂದೆ ಯಾವುದಾದರೂ ಆಪ್ರಿಕದ ಬಾಶೆ ತಾಗಿದರೆ ಅದರಲ್ಲಿರುವ ಫೊನಾಟಿಕ್ಸ್ ಬೇಕಾದ ಅಕ್ಕರಗಳನ್ನು ಕಂಡುಹಿಡಿಯುತ್ತಾರೆ Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 10:28am — mahesha

ಉ: fa ಮತ್ತು za

mahesha's picture

ಏನಣ್ಣ ಹಿಂಗಂದ ಬುಟ್ಟೆ!!

ಇನ್ನೆರಡ ಅಕ್ಕರ ಕಲಿದೇ ಇರೋ ಅಶ್ಟ ದಡ್ರ ಕನ್ನಡಿಗ್ರು.. Smiling

ತಮಿಳುಪದಗಳ ಬರೆಯಕ್ಕೆ ಎರಡು ಹೞಗನ್ನಡ ಅಕ್ಕರಗಳನ್ನು ವಾಪಸ್ ತಂದು ಒಂದು ಹೊಸ ’ನ್’ ಸೇರಿಸಬೇಕು.

ಹಂಗೆ..

ಅರಬ್ಬಿ, ಪಾರಸೀ, ಚೀಣಿ ಬರೆಯಕ್ಕೂ ಅಕ್ಕರ ಸೇರಿಸಿ.. ಒಂದು ೧೦೦೦ ಅಕ್ಕರದ ಅಕ್ಕರಪಟ್ಟಿ ಮಾಡಿ... ನಾವ್ ಕನ್ನಡಿಗರೇ ಸಿಕ್ಕಾಪಟ್ಟೆ ’ಇಸಾಲ ರುದಯಿಗಳು’ ಅನ್ನಿಸ್ಕಬ್ಯಾಡ್ವ? Smiling

ನಮಗೆ ಬೇಕಾಗಿರೋದೇ ೨೬ ಅಕ್ಕರ.. ಸುಮ್ಕೆ ೩% ಮಂದಿಗೋಸ್ಕರ ಇನ್ನೂ ೨೪ ಇಟ್ಕೊಂಡಿಲ್ವ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 7, 2008 - 12:55am — kannadakanda

ಉ: fa ಮತ್ತು za

kannadakanda's picture

ಸ್ವಾಮಿ,
ನೀವು ಹೇಗೆ z, f (ಪ್ರಾಯಶಃ z ದಂತ್ಯವಾಗಿದ್ದು, f ವಕಾರದಂತೆ ದಂತೋಷ್ಠವಾಗಿದೆ. ಹಲ್ಲು ಮತ್ತು ತುಟಿಗಳೆರಡಱಿಂದ ಉಚ್ಚರಿಸಲ್ಪಡುವ ಅಕ್ಷರಗಳೆರಡು ಈ ವ್ (v) ಹಾಗೂ f)ಗಳಿಗೆ ಹೊಸ ಸಂಕೇತಗಳನ್ನು ಕೊಡಲುತ್ಸುಕರಾಗಿರುವಂತೆ ಕನ್ನಡಕ್ಕೆ (ಹಾಗೂ ಇನ್ನೆಲ್ಲ ದ್ರಾವಿಡ ಭಾಷೆಗಳಿಗೆ) ವಿಶಿಷ್ಟವಾಗಿರುವ ’ಱ’ ಹಾಗೂ ’ೞ’ ಗಳನ್ನು ಉೞಿಸಿಕೊಳ್ಳಲು ಉತ್ಸಾಹ ತೋಱಬಾರದು. ವಾಸ್ತವವಾಗಿ ಈ z, f ಗಳೆರಡೂ ನಮಗೆ ಆಂಗ್ಲಕ್ಕಿಂತ ಮೊದಲು ಪಾರ್ಸಿ ಹಾಗೂ ಅರಬ್ಬರಿಂದ ಬಂದಿರಬೇಕು. ಹಾಗಾಗಿ ಹೞಗನ್ನಡದಲ್ಲೆಲ್ಲೂ ಸಿಗುವುದಿಲ್ಲ. ಬಿಜಾಪುರದವರೇ ಆದ ನಾಗಚಂದ್ರ, ರನ್ನರ ಕಾವ್ಯದಲ್ಲೂ ಈ f,z ಧ್ವನಿಗಳು ಸಿಗಲಾಱವು. ಆದರೆ ’ಱ’ ಹಾಗೂ ’ೞ’ ಗಳು ಕನಿಷ್ಠ ತಾೞೆಗರಿಗಳೊಂದಱಲ್ಲಿಯೂ ಸಿಗಬಹುದು. ಯಾಕೆಂದರೆ ಬಿಜಾಪುರದ ಸುಲ್ತಾನರೇ ಈ z, f ಗಳನ್ನು ನಮಗೆ ಪರಿಚಯಿಸಿರಬಹುದು. ಅದೂ ರನ್ನ, ನಾಗಚಂದ್ರರ ಕಾಲದಿಂದ ಸುಮಾರು ೪೦೦-೬೦೦ ವರ್ಷಗಳ ಮೇಲೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 8, 2008 - 3:33pm — Sunil Jayaprakash

ಉ: fa ಮತ್ತು za

Sunil Jayaprakash's picture

ಕನ್ನಡಕಂದ ನೀವು ಹೇಳುತ್ತಿರವುದು ಸರಿಯಿರಬೇಕು. ಏಕೆಂದರೆ ಭರತೇಶ ವೈಭವದಲ್ಲಿ "ಮಝ, ಫೌಜ" ಎನ್ನುವ ಬಳಕೆಗಳು ಸಿಗುತ್ತವೆ. ಆದರೆ ಭರತೇಶ ವೈಭವ ಬರೆದ ರತ್ನಾಕರ್ಣಿಯ ಕಾಲ, "ರತ್ನಾಕರವರ್ಣಿಯ ಕಾಲ"ದ ವಿಚಾರದಲ್ಲಿ ಪ್ರಸ್ತಾಪಿಸಿದ ಹಾಗೆ ರನ್ನನ ಕಾಲಕ್ಕಿಂತ ತೀರಾ ಇತ್ತೀಚಿನದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
  • ಕನ್ನಡದಲ್ಲಿ ದೂರದುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!
  • how much, hom many ಕನ್ನಡದಲ್ಲಿ....
  • ಕನ್ನಡದಲ್ಲಿ ಒರೆಗಳ ಮೊದಲ ಅಕ್ಕರ
  • ಕ್ಷ , ತ್ರ ಮತ್ತು ಜ್ಞ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಿಡ್ತಾರ್‍
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • ತೊರಡು/ತರಡು, ತೊಱಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator