ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

An Operating system completely in Kannada

November 25, 2005 - 3:48am — vrpatil

Imagine an Operating system completely in kannada,
Will it happen soon?, if so it has answers to many present day problems

1. Increasing usage of English words in Kannada
2. Computer literacy population in karnataka
And many more....

With such an operating system a layman can experience the benefits of computerization in still a better way.
karnataka can expect a rapid growth in technology front if we can have it as early as possible.

Excuse me for writing in english, my baraha typing skills are poor.

‹ ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ. ಅಮ್ಡಾಲ್ಸ್ ನಿಯಮ - ಏನಿದು? ›
  • ವಿಜ್ಞಾನ ಸಾಹಿತ್ಯ
~.~
  • Login or register to post comments
  • 1113 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 25, 2005 - 8:47am — honnung

ಲಿನಕ್ಸ್ ಕನ್ನಡದಲ್ಲಿ ಸಾಧ್ಯವಾಗಬಹುದು

honnung's picture

ನನಗೆ ತಿಳಿದಂತೆ ಲಿನಕ್ಸ ಇದಕ್ಕೆ ಸರಿಯಾದ ಉತ್ತರ. ಈಗಾಗಲೆ ಈ ದಿಸೆಯಲ್ಲಿ ತುಂಬಾ ಪ್ರಯತ್ನಗಳು ನಡೆದಿವೆ. ನಾವು ಮಾಡಬೇಕಾಗಿರುವುದು ಬರೀ ಕರಾರುವಕ್ಕಾದ ಭಾಷಾಂತರ. ನೀವು ಇದರಲ್ಲಿ ಪಾಲ್ಗೊಳ್ಳಿ.

http://translate.sampada.net/

ನಾನು ನಾಡಿಗರ ಬಳಿ ಇರುವ ಉಬುಂಟು ಲಿನಕ್ಸ್ ಪ್ರಯತ್ನಿಸಿ ನೋಡುತ್ತೇನೆ. ಅದರಲ್ಲಿ ಕನ್ನಡದ ಪ್ರಯೋಗ ತುಂಬಾ ಚೆನ್ನಾಗಿದೆಯೆಂದು ಕೇಳಿದ್ದೇನೆ. ಸರಿಯಿದ್ದರೆ ನನ್ನ ಗೆಳೆಯರಿಗೆಲ್ಲ ಹಂಚುತ್ತೇನೆ.
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2005 - 2:01pm — hpn

ಸಂಪೂರ್ಣ ಕನ್ನಡದಲ್ಲಿ ಆಪರೇಟಿಂಗ್ ಸಿಸ್ಟಮ್

hpn's picture

honnung wrote:
ನನಗೆ ತಿಳಿದಂತೆ ಲಿನಕ್ಸ ಇದಕ್ಕೆ ಸರಿಯಾದ ಉತ್ತರ. ಈಗಾಗಲೆ ಈ ದಿಸೆಯಲ್ಲಿ ತುಂಬಾ ಪ್ರಯತ್ನಗಳು ನಡೆದಿವೆ. ನಾವು ಮಾಡಬೇಕಾಗಿರುವುದು ಬರೀ ಕರಾರುವಕ್ಕಾದ ಭಾಷಾಂತರ. ನೀವು ಇದರಲ್ಲಿ ಪಾಲ್ಗೊಳ್ಳಿ.

ಲಿನಕ್ಸ್ ನಲ್ಲಿ ಇದು ಖಂಡಿತ ಸಾಧ್ಯ! Smiling

ಈಗಾಗಲೇ 'ಸಂಪೂರ್ಣ ಕನ್ನಡ'ದಲ್ಲಿ 'ಮೈತ್ರಿ' ಎಂಬ ಲಿನಕ್ಸ್ ವಿತರಣೆಯನ್ನು ನನ್ನ ಸ್ನೇಹಿತ ಪಮ್ರಿ ಹೊರ ತಂದಿದ್ದಾರೆ. ಬೇಕಿದ್ದರೆ ಒಂದು ಪ್ರತಿ ಅವರಿಂದ ಕೇಳಿ ಪಡೆದುಕೊಳ್ಳಿ. ಆದರೆ ನೆನಪಿರಲಿ... ಈ ಆವೃತ್ತಿ ಲಿನಕ್ಸ್ ಉಪಯೋಗಿಸಿ ಬಲ್ಲವರಿಗೆ ಮಾತ್ರ.

ಬರುವ ದಿನಗಳಲ್ಲಿ ಎಲ್ಲರೂ ಸಹಯೋಗ ನೀಡಿದರೆ, ಉಬುಂಟುವನ್ನ ಸಂಪೂರ್ಣವಾಗಿ ಕನ್ನಡದಲ್ಲಿ ಹೊರತರಬಹುದು.

translate.sampada.net ಸದ್ಯಕ್ಕೆ ಲಭ್ಯವಿಲ್ಲ. ಅಲ್ಲಿ ಉಪಯೋಗಿಸುತ್ತಿದ್ದ ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ತೊಂದರೆಗಳಿದ್ದವದ್ದರಿಂದ ಕಾರಣಾಂತರಗಳಿಂದ ತೆಗೆಯಲೇಬೇಕಾಯಿತು. ಆದಷ್ಟು ಬೇಗ 'ಸಂಪದ'ಕ್ಕೆ ಅಂಟಿಕೊಂಡಂತೆಯೇ (ಒಂದೇ ಲಾಗಿನ್ ಉಪಯೋಗಿಸುವ) ಒಂದು translation interface ಹೊರತರಲಾಗುವುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Fonts, Unicode and Sampada
  • Kannada on Windows 98
  • ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)
  • Rajkumar -namma kannada meshtru('maaLpa')
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
Syndicate content

ಲೇಖಕರು

vrpatil's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
  • Sunil Jayaprakash
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 12, 2008 - 9:53am
  • ASHOKKUMAR
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 12, 2008 - 9:25am
  • shaamala
    ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
    October 12, 2008 - 8:53am
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 12, 2008 - 7:38am
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator