ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!

September 22, 2005 - 7:30pm — hpn

ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. Smiling

ಓದಿ:

link

‹ ದೊಡ್ಡದಾದ ಮಂಚ ??? ಬೇಗ ಈ ಸ೦ಶಯ ನಿವಾರಿಸಿ ›
  • ಮಾಹಿತಿ ಫಲಕ
~.~
  • Login or register to post comments
  • 1224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 22, 2005 - 8:12pm — pavanaja

ನಾನೇ ಹೇಳಿದ್ದು

pavanaja's picture

ನಾಡಿಗರೇ,

ಭಾಷಾ ಇಂಡಿಯಾದ ಜೊತೆ ನಾನು ಇರುವುದು ನಿಮಗೆ ತಿಳಿದಿರಬಹುದಲ್ಲವೇ? ಭಾಷಾಇಂಡಿಯಾದ ಪ್ರತಿ ಪುಟದ ಪಾದಲೇಖದಲ್ಲಿ ಕೊಟ್ಟಿರುವ Partners profile ಮೇಲೆ ಕ್ಲಿಕ್ ಮಾಡಿ ನೋಡಿ. ಈಗ ಗೊತ್ತಾಗಿರಬಹುದುಲ್ಲ. ಸಂಪದ ತಾಣ ಅಲ್ಲಿ ಹೇಗೆ ವಿಮರ್ಶಿಸಲ್ಪಟ್ಟಿತು ಎಂದು?

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2005 - 9:16pm — hpn

hmm...

hpn's picture

ಗೊತ್ತುಂಟು ಮಾರಾಯ್ರೇ. ಸಂಪದದಲ್ಲಿರುವ ಏಕೈಕ ಪಕ್ಕಾ ಮೈಕ್ರೊಸಾಫ್ಟಿಗರಲ್ಲವೇ ನೀವು. ನೀವಲ್ಲದೆ ಇನ್ಯಾರು ಹೇಳಿರಬಹುದು Eye-wink

:thumbs up:

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2005 - 2:32pm — pavanaja

ಹೊಗಳಿಕೆಯೋ ತೆಗಳಿಕೆಯೋ?

pavanaja's picture

> ಏಕೈಕ ಪಕ್ಕಾ ಮೈಕ್ರೊಸಾಫ್ಟಿಗರಲ್ಲವೇ ನೀವು

ಇದು ಹೊಗಳಿಕೆಯೋ ತೆಗಳಿಕೆಯೋ?

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2005 - 4:17pm — hpn

ಹೊಗಳಿಕೆ

hpn's picture

ಮೈಕ್ರೊಸಾಫ್ಟಿಗರೆಂದರೆ ತೆಗಳಿಕೆಯಾಗುವುದೋ? Eye-wink

M$ ಎಂದೇ ನಾವದನ್ನು ಕರೆಯುವಾಗ ಅದು ಅದೃಷ್ಟದ, ಹೊಗಳಿಕೆಯ ಸಂಕೇತವಲ್ವೇ? Smiling

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2005 - 8:14pm — pavanaja

ವಾರದ ತಾಣ

pavanaja's picture

ಅಂದ ಹಾಗೆ ಅದು ವೆಬ್‌ಸೈಟ್‌ ಆಫ್ ದ ವೀಕ್, ಮಂತ್ ಅಲ್ಲ. ಅಂದರೆ ವಾರದ ತಾಣ. ತಿಂಗಳ ತಾಣ ಅಲ್ಲ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2005 - 9:13pm — hpn

ಓಹ್! ಓಹ್!

hpn's picture

ಓಹ್! ಓಹ್! ಸರಿಯಾಗಿ ನೋಡ್ಲಿಲ್ಲ. ಫೈರ್ ಫಾಕ್ಸಿನಲ್ಯಾಕೋ ಆ ಸುದ್ದಿ ಪತ್ರ (ಮತ್ತು ಆ ಪುಟ) ಪೆದ್ದು ಪೆದ್ದಾಗಿ ಕಾಣುತ್ತಿದೆ. ನಿಮ್ಮವರು ಮೈಕ್ರೊಸಾಫ್ಟಿನವರಿಗೆ ಫೈರ್ ಫಾಕ್ಸ್ ಅನ್ನೋ sane ಬ್ರೌಸರ್ ಇದೆ, ಅದರಲ್ಲೂ ಟೆಸ್ಟ್ ಮಾಡಿ ಎಂದೊಮ್ಮೆ ಹೇಳಬೇಕು. Eye-wink

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'Sampada' - issues and feature requests, additions
  • ನಿಮ್ಮ ಬ್ಲಾಗಿಗೆ ನಿಮ್ಮ ಹೆಸರಿನ URL
  • PRESENTATION IN KANNADA
  • 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು
  • ಯಾವುದೀ ಎಲೆ? ಹೇಳಿ ನೋಡೋಣ...
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
  • ೫೬ದೇಶಗಳಲ್ಲಿ ಇಂಟರ್‍ನ್ಯಾಶನಲ್ ರೋಮಿಂಗ್ ಬಿಟ್ಟಿ!
  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಕಿಱುನಾಲಿಗೆ, ಕುಞ್ಞಾಲಿಗೆ
  • ಕನ್ನಡದಲ್ಲಿ ಞ ಮತ್ತು ಙ
  • ಸಪ್ತಸ್ವರಗಳು
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator