ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಸ೦ಪದದಲ್ಲಿ ಜಾಣೆಯರು

June 3, 2007 - 5:36pm — muralihr

ಸ೦ಪದ ಪ್ರಾರ೦ಭವಾದಗಿನಿ೦ದ ತು೦ಬಾ ಜನ ಬ೦ದಿದ್ದಾರೆ.. ತು೦ಬಾ ಜನ ಮಾಯೆಯಾಗಿದ್ದಾರೆ.
ಆದರೆ ನಾನು ಗಮನಿಸಿರುವುದೇನೆ೦ದರೆ ಸ೦ಪದ ಗ೦ಡಸ್ಸರ ವೆಬ್ ಸೈಟ್ ಆಗಿದೆ.
ಸ೦ಪದದಲ್ಲಿ ಈ ನಡವೆ ಆಗುತ್ತಿರವ ಚರ್ಚೆ ಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲಾ. ಇದಕ್ಕೆ ಕಾರಣ ಹೆಣ್ಣು ಮಕ್ಕಳು ಚರ್ಚೆ ಯಲ್ಲಿ
ಭಾಗವಹಿಸುತ್ತಿಲ್ಲಾ. ಇಲ್ಲಿ ನಮ್ಮ ಹೆಣ್ಣು ಮಕ್ಕಳು ಪಾಲು ಗೊಳ್ಳುತ್ತಿಲ್ಲಾ. ಇದಕ್ಕೆ ಸುಮಾರು ಕಾರಣಗಳು೦ಟು.
೧> ಒ೦ದನೇ ಕಾರಣ.. ಈ ಹುಡುಗಿಯರಿಗೆ ಸುಮ್ಮನೆ ಬನ್ನಿ ಅ೦ದರೆ ಬರೋದಿಲ್ಲಾ.
ಏನಾದರೂ ಕೊಡ್ತೀನಿ ಅಥ್ವಾ ಕೊಡಿಸ್ತೀನಿ ಅ೦ದರೆ ಬರುತ್ತಾರೆ.
೨> ಎರಡನೆಯದು ಕನ್ನಡ ಸಾಹಿತ್ಯ ಅ೦ದರೆ ಅದ್ಯಾಕ್ಕೋ ಈ ನಡವೆ ಜಾಣೆಯರು ಆಸಕ್ತಿ ತೋರಿಸೊದಿಲ್ಲಾ. ನಮ್ಮ ನಾಡಿನ ಜಾಣೆಯರೆಲ್ಲಾ ಅಮೇರಿಕಾದ ಗು೦ಡು ಗ೦ಡುಗಳನ್ನು ವರಿಸಿ ಇ೦ಗ್ಲಿಷ್ ಗೆ ಮಾರು ಹೋಗಿದ್ದಾರೆ. ಎಲ್ಲರೂ Brain Drain ಬಗ್ಗೆ ತಲೆ ಕೆಡೆಸಿಕೊಳ್ಳುತ್ತಾರೆ.
ನ೦ಗೆ ಈ Beauty Drain ಬಗ್ಗೆ ಕಾಳಜಿ ಜಾಸ್ತಿ. ನಮ್ಮ ಕನ್ನದ ನಟಿಯರಲ್ಲಿ - ಸುಧಾರಾಣಿ, ಗೀತಾ , ಆರತಿ etc ಅಮೇರಿಕಾದಲ್ಲಿ ನೆಲೆ ಮಾಡಿದ್ದಾರೆ. ಈ ರೀತಿ ನಮ್ಮ ಚೆಲವು ಮತ್ತು ಬುದ್ಧಿ ಬಲವು - ಎರಡು ಅಮೇರಿಕಾ ದೇಶಕ್ಕೆ ವಲಸೆ ಹೋಗಿ ನಮ್ಮ ನಾಡಿನಲ್ಲಿ ಜಾಣೆಯರ ಸ೦ಖ್ಯೆ ಕಡಿಮೆಯಾಗಿದೆ. ಅವರು ಅಮೇರಿಕಾಗೆ ಹೋದ ಮೇಲೆ ಸುದ್ದಿಯೆ ಇರುವಿದಿಲ್ಲಾ.
೩> ಸ೦ಪದ ಇನ್ನೂ ಆಕರ್ಷಣೀಯವಾಗಿ ಮಾಡಬೇಕು. GUI ಒ೦ದೇ ರೀತಿಯಿದೆ. ಸ್ವಲ್ಪ ಕಲರ್ ಗಿಲರ್ ಹಾಕಿ .
ಆಕರ್ಷಣೀಯವಾಗಿ ಮಾಡಬೇಕು ಎ೦ದು ನಾಡಿಗ್ ರವರಲ್ಲಿ ವಿನ೦ತಿ.
ಯಾವುದಕ್ಕೂ ನಮ್ಮ ಬಳಗದಲ್ಲಿ ವೈವಿಧ್ಯವಿದಷ್ಟು ಒಳ್ಳೆಯದು.
ಈ ನಿಟ್ಟಿನಲ್ಲಿ ಹೋಗುವುದಕ್ಕೆ ಬಳಗದವರ ಅಭಿಪ್ರಾಯವೇನು ???

‹ ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
  • ಸಮುದಾಯ
~.~
  • Login or register to post comments
  • 1014 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 3, 2007 - 5:49pm — ASHOKKUMAR

ಉ: ಸ೦ಪದದಲ್ಲಿ ಜಾಣೆಯರು

ASHOKKUMAR's picture

Quote:
ಸ೦ಪದ ಇನ್ನೂ ಆಕರ್ಷಣೀಯವಾಗಿ ಮಾಡಬೇಕು. GUI ಒ೦ದೇ ರೀತಿಯಿದೆ. ಸ್ವಲ್ಪ ಕಲರ್ ಗಿಲರ್ ಹಾಕಿ .

ಇದು ಸಫಲವಾಗುವುದು ಸಂಶಯ.

Quote:
ಯಾವುದಕ್ಕೂ ನಮ್ಮ ಬಳಗದಲ್ಲಿ ವೈವಿಧ್ಯವಿದಷ್ಟು ಒಳ್ಳೆಯದು

ವೈವಿಧ್ಯ ಹೆಚ್ಚಬೇಕು ಅನ್ನುವುದು ನಿರ್ವಿವಾದ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2007 - 7:48pm — vijayamma

ಉ: ಸ೦ಪದದಲ್ಲಿ ಜಾಣೆಯರು

vijayamma's picture

ಬೇರೇನೂ ಕೊಡುವುದು ಬೇಡ. ಮನೆಯ ಕಂಪ್ಯೂಟರ್ ನ ಮುಂದೆ ೨೪ ಘಂಟೆ ನೀವೇ ಕುಳಿತುಕೊಳ್ಳದೇ
ನಿಮ್ಮ ಮನೆಯ ಜಾಣೆಯರಿಗೂ ಅವಕಾಶ ಕೊಟ್ಟು ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2008 - 5:23pm — pallavi.dharwad

ಉ: ಸ೦ಪದದಲ್ಲಿ ಜಾಣೆಯರು

pallavi.dharwad's picture

ಇತ್ತೀಚಿನ ದಿನಗಳಲ್ಲಿ ಸಂಪದ ನೋಡಿದರೆ ನಿಮ್ಮ ಅಭಿಪ್ರಾಯ ಬದಲಾಗುವುದರಲ್ಲಿ ಸಂಶಯವಿಲ್ಲ ಮುರಳಿ.

ಜಾಣೆಯರಿಗೆ ಆಮಿಷ ಬೇಡ. ಅವಕಾಶ ಸಾಕು. ಎಲ್ಲಕ್ಕಿಂತ ಮುಖ್ಯ, ಹಗುರ ಭಾವನೆ ಇರದಿರಲಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2008 - 8:28pm — muralihr

ಉ: ಸ೦ಪದದಲ್ಲಿ ಜಾಣೆಯರು

muralihr's picture

ಹೌದ್ರೀ ನೀವು ಬ೦ದ ಮೇಲೆ ಒ೦ದು ಕಣ್ಣಿನಲ್ಲಿ ಬಲೆಯನ್ನು ಬೀಸಿ ನೂರಾರು ಕಣ್ಣುಗಳನ್ನು ಮತ್ತು ಮನಸ್ಸುಗಳನ್ನು ಬಿಸಿ ಮತ್ತು ಬಿಜಿ ಮಾಡಿದ್ದೀರಾ ..Smiling
ಪ್ರಕೃತಿಯ ಈ ಮಹಾ ಮಾಯಾ+ ಮೋಹ ಶಕ್ತಿ ನನ್ನಲ್ಲಿ ಅಚ್ಚರಿಯನ್ನು ಮೂಡಿಸುತ್ತೆ.
ಆದ್ರೇ ಸ್ವಲ್ಪ್ ಧೀರ್ಘವಾಗಿ ಘನವಾದ ಚರ್ಚೆ ನಡೆಸ್ ಬೇಕು ಅ೦ತಾ ನನ್ನ ಬಿನ್ನಹ ....ನಿಮ್ಮ "ಮೊದಲ ದಿನ ಮೌನ." ಚೆನ್ನಾಗಿತ್ತು.. ಹ೦ಗೇ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 11:56am — roopablrao

ಉ: ಸ೦ಪದದಲ್ಲಿ ಜಾಣೆಯರು

roopablrao's picture

ಹೌದು ಮುರಳಿ

ಒಂದು ಫೋಟೊ ಏನೇನು ಮಾಡುತ್ತೆ ನೋಡಿ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 6:05pm — shreedevikalasad

ಉ: ಸ೦ಪದದಲ್ಲಿ ಜಾಣೆಯರು

shreedevikalasad's picture

ಹೌದು. ಸಂಪದ ನಿರಾಭರಣ ಸುಂದರಿ. ಇದರಲ್ಲಿ ಎರಡು ಮಾತಿಲ್ಲ. ಹೊಸದನ್ನು ರೂಢಿಸಿಕೊಂಡಷ್ಟೂ ಒಳ್ಳೆಯದೇ ಹಳೆಯ ಬೇರಿನೊಂದಿಗೆ.... ಬಣ್ಣ, ಮೆರಗಿನೊಂದಿಗೆ ಮೌಲ್ಯಯುತ ಲೇಖನ, ಚರ್ಚೆ ಹೆಚ್ಚು ಹೆಚ್ಚು ಬಂದಷ್ಟೂ ಸಂಪದ ಎತ್ತರೆತ್ತರ ಬೆಳೆಯುತ್ತಾಳೆ ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 6:00pm — yuvapremi

ಉ: ಸ೦ಪದದಲ್ಲಿ ಜಾಣೆಯರು

yuvapremi's picture

ಸಂಪದ ನಿರಾಭರಣ ಸುಂದರಿಯಾದರು ಸರಿ ನಮಗೆ ಈ ಚಲುವೆಯೇ ಬಹಳ ಅಚ್ಚು ಮೆಚ್ಚು..!! Smiling

ನಾ ನಿನ್ನ ಬಿಡಲಾರೆ ಸಂಪದ....! Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 23, 2008 - 9:57pm — pallavi.dharwad

ಉ: ಸ೦ಪದದಲ್ಲಿ ಜಾಣೆಯರು

pallavi.dharwad's picture

ಇದೇನ್ರೀ ರೂಪಾ, ನೀವೂ ಅವ್ರ ಜೊತೆ ಸೇರ್ಕೊಂಡಿದ್ದೀರಿ!!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 23, 2008 - 9:56pm — pallavi.dharwad

ಉ: ಸ೦ಪದದಲ್ಲಿ ಜಾಣೆಯರು

pallavi.dharwad's picture

ಮಾತು ಮತ್ತೆ ಹಳಿತಪ್ಪಿತು ನೋಡಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 3:37pm — kannadakanda

ಉ: ಸ೦ಪದದಲ್ಲಿ ಜಾಣೆಯರು

kannadakanda's picture

ಇದೇನೊ ನಂಗೊತ್ತಿಲ್ಲ. ವ್ಯಾಕರಣ ಭಾಷೆ ಬಗ್ಗೆ ಮಾತಾಡೋಕೆ ಒಬ್ಬಳೆ ಒಬ್ಬಳು ಮಹಿಳೆ ತಯಾರಿಲ್ಲ. ಏನಂತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 11:25am — kalpana

ಉ: ಸ೦ಪದದಲ್ಲಿ ಜಾಣೆಯರು

kalpana's picture

ಇದು ಯಾಕಂದ್ರೆ, ತಾಯಿಯೇ ಮೊದಲ ಗುರು ಅಂದಾಗ "ಅ,ಆ,ಇ,ಈ" ಕಲಿಸಲು ಮಾತ್ರ ನಾವು ಜಾಣೆಯರು ಒಪ್ಕೊಂದ್ವಿ, ವ್ಯಾಕರಣದ ಬಗ್ಗೆ ತಂದೆಯರು ತಲೆ ಕೆಡಿಸ್ಕೊಳ್ಳಿ ಅಂತ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2008 - 11:35am — kannadakanda

ಉ: ಸ೦ಪದದಲ್ಲಿ ಜಾಣೆಯರು

kannadakanda's picture

ಬಲು ಜಾಣೆ ನೀವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 7:57pm — Rajeshwari

ಉ: ಸ೦ಪದದಲ್ಲಿ ಜಾಣೆಯರು

Rajeshwari's picture

ಆಮಿಷ ಹೊಡ್ಡಿದ್ದರೆ ಮಾತ್ರ ಬರೆಯೋದು ಅನ್ನುವುದು ನಿಮ್ಮ ಅಭಿಪ್ರಾಯವಷ್ಟೆ, ಆಸಕ್ತಿ ಇರುವ ವಿಷಯಗಳಿಗೆಲ್ಲಾ ಪ್ರತಿಕ್ರಿಯೆ ಇದ್ದೆ ಇರುತ್ತೆ.

ಬೆಂಗಳೂರ್ನಲ್ಲಿ ಜಾಣೆಯರಂತೆ ,ಜಾಣರೂ ಕೂಡ (ಜಾಣರದ್ದೆ % ಜಾಸ್ತಿ) ಕನ್ನಡ ಮಾತನಾಡಿದ್ರೆ ಕಡೆಗಾಣಿಸುತ್ತಾರೆ.
ಅಮೆರಿಕಾಕ್ಕೆ ಹೋದವರಿಗು ಕೂಡ ಕನ್ನಡದ ಮಲೆ ಅಭಿಮಾನ ಇರುತ್ತೆ, ಹಾಗೆಲ್ಲ ಡಿಕ್ಲೇರ್ ಮಾಡೊಕ್ಕೆ ಆಗೋಲ್ಲ. ಹಾಗಿದ್ದಿದ್ರೆ ಕನ್ನಡ ಸಂಘಗಳು ಇರುತ್ತಿರಲ್ಲಿಲ್ಲ, ನಮ್ಮ ಸಾಂಸ್ಕ್ರುತಿಕ ಕಾರ್ಯಕ್ರಮಗಳು ಇಲ್ಲಿ ಮಾಡುತ್ತಿರಲ್ಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2008 - 12:51pm — kannadakanda

ಉ: ಸ೦ಪದದಲ್ಲಿ ಜಾಣೆಯರು

kannadakanda's picture

ನೋಡಿದರೆ ಕೊರಗುವಳು
ನೋಡದಿದ್ದರೆ ಸೊರಗುವಳು
ಮಾತಾಡಿದರೆ ಗುಡುಗುವಳು
ಮಾತಾಡದಿದ್ದರೆ ನಡುಗುವಳು
ಈ ಹೆಣ್ಣಿನ ಮನವ ನಾನಱಿಯೆ
ನೀನಱಿತೆಯಾ ಕೂಡಲ ಸಂಗಮದೇವಾ (ಕೂಡಲ ಸಂಗಮನ ಕ್ಷಮೆ ಕೋಱಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2008 - 1:00pm — mahesha

ಉ: ಸ೦ಪದದಲ್ಲಿ ಜಾಣೆಯರು

mahesha's picture

ರಿ

ನಿಮ್ಮ ಹೞಗನ್ನಡದ ಚುಟುಕಗಳನ್ನು ಒಂದೆಡೆ ಪೇರಿಸಿ...

ಚಲ್ಲಾಪಿಲ್ಲಿ... ಓದೋದಕ್ಕೆ ಎಡರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 7, 2008 - 10:59pm — Rajeshwari

ಉ: ಸ೦ಪದದಲ್ಲಿ ಜಾಣೆಯರು

Rajeshwari's picture

ಹಣ್ಣಿನ ಮನಸ್ಸನ್ನು ಅರಿಯೋದು ತುಂಬ ಸಿಂಪಲ್ , ಹೆಣ್ಣು ಮಾಡುವ ಎಲ್ಲಾ ಕೆಲಸಗಳನ್ನು ೧೫ ರಿಂದ ೨೧ ದಿನಗಳವರೆಗೆ ಚಾಚು ತಪ್ಪದೆ ಮಾಡಿದ್ರೆ (ಕೆಲಸಕ್ಕೆ ಹೊರಗೆ ಹೋಗಿ ಮನೆಯಲ್ಲಿ ಮಾಡುವ ಕೆಲಸಗಳಿರಬಹುದು ಅಥವ ಮನೆಯಲ್ಲಿ ಅಚ್ಚುಕಟ್ಟಾಗಿ ಎಲ್ಲವನ್ನು ಜವಬ್ದಾರಿಯಿಂದ ನಿರ್ವಹಿಸುವುದಿರಬಹುದು , ಮಕ್ಕಳಿಗೆ ಪಾಠ ಹೇಳಿಕೊಡುವುದು ಹೀಗೆ.......) ಆಗ ಅವಳ ಪ್ರತಿಯೊಂದು ಪ್ರತಿಕ್ರಿಯೆಗೂ ನಿಮಗೆ ಉತ್ತರ ಸಿಗುತ್ತೆ ಮತ್ತು ಅವಳ ಮನಸನ್ನು ಸಂಪೂರ್ಣವಾಗಿ ಅರಿಯಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.
  • ಬೆ೦ಗಳೂರ್ ಹೆಸರು ಬದಲಾವಣೆ
  • ಕನ್ನಡದಲ್ಲಿನ ನವೀಕ್ರುತ ಗಾದೆಗಳು
  • ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
  • ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಿಡ್ತಾರ್‍
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • ತೊರಡು/ತರಡು, ತೊಱಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಕಚೇರಿ ಎಂಬ ನರಕ-೧
    August 29, 2008 - 1:34pm
  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
ಇನ್ನಷ್ಟು


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator