ಇದು ಭೋದಿಸುವ ವಿಷಯವಲ್ಲ ,ಕಾರ್ಯ ರೂಪಕ್ಕೆ ತರಬೇಕು
ಕಳಬೇಡ ಕೊಲಬೇಡ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ

- Login or register to post comments
- 522 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಉ: ಇದು ಭೋದಿಸುವ ವಿಷಯವಲ್ಲ ,ಕಾರ್ಯ ರೂಪಕ್ಕೆ ತರಬೇಕು
ಬಸವಣ್ಣನವರ ಈ ವಚನ ...ದಾರ್ಶನಿಕ ಸತ್ಯ. ಸರ್ವ ಕಾಲಕ್ಕೂ, ಸರ್ವ ಧರ್ಮಗಳಗೂ ಒಪ್ಪುವಂತದ್ದು. ಇದರ ಪ್ರತೀ ಸಾಲುಗಳನ್ನು ನಾವು (ಇಡೀ ಪ್ರಪಂಚದ ಎಲ್ಲಾ ಜನರೂ) ಪ್ರಾಮಾಣಿಕವಾಗಿ ಆಚರಿಸಿದಲ್ಲಿ...ರಾಮ ರಾಜ್ಯ ಖಂಡಿತ. ವಸುದ್ಯವ ಕುಟುಂಬಕಂ!!