ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

May 6, 2007 - 3:34am — omshivaprakash

ಉಬಂಟು ಫಿಸ್ಟಿಯಲ್ಲಿ  (ubuntu feisty) ಕನ್ನಡ ಉಪಯೊಗಿಸಬೇಕೇ?

Are you trying to view kannada pages in ubuntu feisty (7.0.4)? You will end up seeing lots of junk characters for sure. Here I write a small how to which is a continuation of hpn's other two documentations available in following links :

 http://dev.sampada.net/wiki/Kannada-on-Ubuntu-Edgy

 http://dev.sampada.net/wiki/Kannada-on-Ubuntu-Edgy

 And also the ubuntu documentation on SCIM tool

 https://wiki.ubuntu.com/InputMethods/SCIM/Setup

Following the same instructions help you to resolve the font rendering issues in firefox on ubuntu feisty.

So, I need not repeat the same steps to fix the issue here again. But I want to report what I did to enable SCIM as default input method for your operating system. This allows you to type in kannada on any application.

 You might have got the following symbolic link instruction from above links but, default input method won't show up SCIM tool at the startup.

  ln -s /etc/X11/xinit/xinput.d/scim ~/.xinput.d/default

 Work around:

Goto System menu :-> Administration  :-> Language support 

Here, Select "Enable support for complex characters"  and click on Ok as given in the following image. 

Default input method 

This step installs required dependencies (don't forget to keep the cd in your drive or atleast keep your system connected to internet)

 Once this is done, the symbolic link which we created earlier will start working fine after a system restart. Change the language to kannda and start typing on your favorite gaim, kopete konversation or anything 

  Note: You can change the language by clicking on SCIM icon which will be displayed on your desktop,  using (<ctrl> + <space bar>) buttons in the keyboard.

Hpn, special thanks for fixing the fonts issue. I was bit ignorant about the fixes reported in the above link. 

‹ ಲಿನಕ್ಸ್‌ನಲ್ಲಿ scim ಮಾಯ ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ ›
  • ತಂತ್ರಜ್ಞಾನ
~.~
  • Login or register to post comments
  • 1140 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2007 - 9:37pm — smurthygr

ಉ: ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

smurthygr's picture

ಎಲ್ಲಾ ಮಾಡಿ ನೋಡಿದೆ, ಕನ್ನಡ ಮಾತ್ರ ಬರ್ತಾ ಇಲ್ಲ! ನಾನು KDE ಬಳಸ್ತೇನೆ. ಅದರಲ್ಲಿ skim ಹಾಕಿ ಕಷ್ಟ ಪಟ್ಟೆ. ಬಹುಶಃ ಏನೋ ಸಣ್ಣ ತಪ್ಪು ಆಗಿರಬಹುದು. konqueror ನಲ್ಲಿ ಕನ್ನಡ ಕಾಣುತ್ತೆ. firefoxನಲ್ಲಿ ಇಲ್ಲ. ಕನ್ನಡ ಟೈಪ್ ಮಾಡಲೂ ಆಗಲ್ಲ. ಮರಳಿ ಯತ್ನವ ಮಾಡಿ ನೋಡೋಣ. ಇದನ್ನು ವಿಂಡೋಸ್‌ನಲ್ಲೇ ಬರೆಯಬೇಕಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 9:38pm — smurthygr

ಉ: ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

smurthygr's picture

ಪ್ರತಿಕ್ರಿಯೆಯಲ್ಲಿ ಚಿತ್ರ ಸೆರಿಸುವುದು ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 10:11pm — ASHOKKUMAR

ಉ: ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

ASHOKKUMAR's picture

ಪ್ರತಿಕ್ರಿಯೆಯಲ್ಲಿ ಚಿತ್ರದ ಲಿಂಕ್ ಕೊಡಬಹುದು. ಚಿತ್ರ ಕೊಡೋದು ಸಾಧ್ಯವಿಲ್ಲ. ಪ್ರತ್ಯೇಕ ಬರಹ ಪ್ರಕಟಿಸಿದಾಗ rich text enable ಕ್ಲಿಕ್ಕಿಸಿ, ಅಲ್ಲಿ ಚಿತ್ರ ಸೇರಿಸುವ ಸೌಲಭ್ಯ ಇದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2007 - 7:10pm — omshivaprakash

ಉ: ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

omshivaprakash's picture

smurthygr ಅವರೆ,

Kannada-on-Ubuntu-Edgy ಈ ಕೊಂಡಿಯಲ್ಲಿರುವ ಎಲ್ಲ ಸೂಚನೆಗಳನ್ನ ಪ್ರಯೊಗಿಸಿದ್ದೀರೆಂದು ಬಾವಿಸಿದ್ದೇನೆ.

firefox ಬೈನರಿ ಯಲ್ಲಿ ಕೆಳಕಂಡ ಬದಲಾವಣೆ ಮಾಡಿ ನೊಡಿ:

firefox ಬೈನರಿ ಹುಡುಕಲು :

$which firefox

ನಂತರ vi ಎಡಿಟರ್ ನಲ್ಲಿ MOZ_DISABLE_PANGO ಹುಡುಕಿ :

MOZ_DISABLE_PANGO ಮೌಲ್ಯವನ್ನ ಸೊನ್ನೆಗೆ ಕೆಳಗೆ ತೊರಿಸಿರುವ ಹಾಗೆ ಬದಲಿಸಿ

Quote:

if [ "x${MOZ_DISABLE_PANGO}" = x ]; then
if egrep '^(bn|gu|hi|kn|en|en_US|en_IN|ml|mr|ne|pa|si|ta|te)_' \
/var/lib/locales/supported.d/*[^~] >/dev/null 2>&1; then
MOZ_DISABLE_PANGO=0
else
MOZ_DISABLE_PANGO=0
fi
export MOZ_DISABLE_PANGO
fi
Quote:

ಇದಾದ ನಂತರ firefox ಮರುಚಾಲನೆ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ
  • Telugu script seen
  • The Fourth Sampada Newsletter :: Help out with Translation Drive
  • Fonts, Unicode and Sampada
  • ಗಟ್ಸಿ ಗಿಬ್ಬನ್- ಕನ್ನಡ ಬಳಕೆ
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator