ಅನಂತಮೂರ್ತಿ: ಐದು ದಶಕದ ಬರೆವಣಿಗೆ
ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್‌ನಲ್ಲಿ ಇದೆ. ನವೋದಯೋತ್ತರ ಕಾಲಘಟ್ಟದ ಬರೆವಣಿಗೆ ಹೊಸ ಹಾದಿ ಹಿಡಿದುದರ ಕಾರಣಗಳನ್ನು ಕುರಿತು ಆಸಕ್ತಿಯುಳ್ಳವರಿಗೆ ಇದು ಬಹಳಷ್ಟು ಹೊಳಹುಗಳನ್ನು ಒದಗಿಸುತ್ತದೆ.

- Login or register to post comments
- 790 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: