'Joel on Software' ಕನ್ನಡದಲ್ಲಿ
(ಸಂಜಯ್ ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ ಕಳುಹಿಸಿದ ಪತ್ರದಿಂದ)
ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.
ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು ಈ ಲಿಂಕ್ ನೋಡಬಹುದು. ![]()

- Login or register to post comments
- 1051 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಯುನಿಕೋಡ್ ಇಲ್ಲ
ನಾಡಿಗ್ ಅವರೇ,
ನೀವು ಈಗಾಗಲೇ ಕನ್ನಡ ಮೈಲಿಂಗ್ ಲಿಸ್ಟ್‌ನಲ್ಲಿ ಬರೆದಂತೆ ಅದು ಕನ್ನಡ ಯುನಿಕೋಡ್‌ನಲ್ಲಿ ಇಲ್ಲ.
ಆದರೂ ಅಮೇರಿಕಾದಲ್ಲಿದ್ದುಕೊಂಡು ಕನ್ನಡದಲ್ಲಿ ಇಂತಹ ಪುಟವನ್ನು ಹಾಕಿದುದಕ್ಕೆ ನಾವು ಅವರನ್ನು ಅಭಿನಂದಿಸಲೇಬೇಕು. ನಮ್ಮ ಖ್ಯಾತ ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ಇನ್ಫೋಸಿಸ್, ವಿಪ್ರೋ, ಟಿ.ಸಿ.ಎಸ್. ಇವುಗಳಲ್ಲಿ ಯಾರೂ ಕನ್ನಡದಲ್ಲಿ ಒಂದು ಪುಟ ಕೂಡ ಇಟ್ಟಿಲ್ಲ. ವಿದೇಶಿ ಭಾಷೆಗಳಲ್ಲಿ ತಮ್ಮ ಪುಟಗಳನ್ನು ಇಟ್ಟಿದ್ದಾರೆ (ಇಂಗ್ಲಿಶ್ ಮಾತ್ರವಲ್ಲ, ಇತರೆ). ವ್ಯಾಪಾರಿ ದೃಷ್ಟಿಯಿಂದ ಇದು ಸರಿ ಇದೆ. ಆದರೆ ಸ್ವಲ್ಪ ದೇಶಾಭಿಮಾನವೂ ಇದ್ದರೆ ಒಳ್ಳೆಯದಿತ್ತು.
ಸಿಗೋಣ,
ಪವನಜ
-----------
Think globally, Act locally
ಯಾರೋ ಕನ್ನಡಿಗರ ಆಸಕ್ತಿಯ ಫಲವದು
"ಕನ್ನಡ ಅನುವಾದ: ವಿಜೇಂದ್ರ ಕುಮಾರ್ ಹೆಚ್
ಕಾಪಿ ಎಡಿಟಿಂಗ್: ಸುಶೀಲ್ ಹೆಗಡೆ"
ಇವರುಗಳ ಆಸಕ್ತಿಯ ಫಲವಿದು ಬಹುಶಃ. ಇವರು ಆಸಕ್ತಿಯಿಂದ ಬರೆದುಕೊಟ್ಟಿರಬೇಕು, ಜೋಎಲ್ ಹಾಕಿಕೊಂಡಿರಬೇಕು. ಜೋಎಲ್ ಗೆ ಕನ್ನಡ ಎಂದರೇನು ಎಂಬುದರ ತಿಳುವಳಿಕೆಯೂ ಈ ಹಿಂದೆ ಇತ್ತೋ ಇಲ್ಲವೋ

ನಾವೇ ಒಂದು ಯುನಿಕೋಡಿಗೆ ಕನ್ವರ್ಟ್ ಮಾಡಿದ ವರ್ಶನ್ ಕಳುಹಿಸಿ ನೋಡೋಣ... ಜೋಎಲ್ ಹಾಕ್ತಾರೊ ಇಲ್ಲವೋ ಸೆಕಂಡರಿ
--
"ಹೊಸ ಚಿಗುರು, ಹಳೆ ಬೇರು"
ಸರಿಯಾಗಿದೆ
ನೀವು ಹೇಳಿದ್ದು ಸರಿ. ನಾನೂ ಅದೇ ಆಲೋಚನೆಯಲ್ಲಿದ್ದೆ. Great people think alike
ಸಿಗೋಣ,
ಪವನಜ
-----------
Think globally, Act locally
ಅದು ಸರಿ, ...
ಪವನಜರೆ,
Fools seldom differ ಅಂತಲೂ ಇದೆ
ವೆಂ.
;)
ಹೆ ಹೆ
--
"ಹೊಸ ಚಿಗುರು, ಹಳೆ ಬೇರು"
ಹೌದೆ
ಹೌದೆ? ನನಗೆ ಗೊತ್ತಿರಲಿಲ್ಲ!
ಸಿಗೋಣ,
ಪವನಜ
-----------
Think globally, Act locally