ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

December 30, 2006 - 10:37am — ರಘುನಂದನ

ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ.. ಅದು ಕಾರ್ಯಗತವೂ ಆಗಿದೆಯೆಂದು ಸುದ್ದಿ.  ಯಾಹುವಿನಲ್ಲೊಂದು ಸುದ್ದಿ ಮೂಡಿದೆ.

‹ ನೀವೆನ೦ತೀರಿ ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ ›
  • ರಾಜಕೀಯ
~.~
  • Login or register to post comments
  • 703 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 30, 2006 - 1:54pm — hpn

Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

hpn's picture

ರಘುನಂದನ wrote:
ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ

ಹಾಗೆ ಲೆಕ್ಕ ಹಾಕಿದರೆ ಅಮೇರಿಕೆಯ ಪ್ರೆಸಿಡೆಂಟ್ ಜಾರ್ಜ್ ಬುಶ್ ರವರಿಗೂ ಆ ಗೌರವ ಸಲ್ಲುತ್ತದೆ. ಹಲವು ಮುಗ್ಧ ಜೀವಗಳನ್ನು ನಡೆದುಕೊಂಡು ಹೋದಷ್ಟೇ ಸುಲಭವಾಗಿ ಅವರೂ ಕೊಂದಿದ್ದಾರೆ - ತಮ್ಮ ದೇಶದ ಸೆಕ್ಯೂರಿಟಿ ಎಂಬ ಒಂದೇ ಸಬೂಬು ಇಟ್ಟುಕೊಂಡು. ಅವರ ಬಗ್ಗೆ ಮಾತ್ರ ಎಲ್ಲರೂ ಕಣ್ಣು ಮುಚ್ಚಿ ಕುಳಿತಂತಿದೆ.

ಗಾದೆಯೊಂದು ನೆನಪಿಗೆ ಬರತ್ತೆ:
"ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ!"

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2006 - 11:00pm — muralihr

Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

muralihr's picture

ಒ೦ದ ವಿಷಯ ಚರ್ಚೆಗೆ -- ಈ ಅಮೇರಿಕಾ ಲೂಟಿ ಮಾಡುವಾಗ ಬರೀ ಬುಷ್ ಒಬ್ಬನ ಹೊಣೆಗಾರಿಕೆಯೋ ಅಥವಾ

ಇದು ಒ೦ದು ಜನಾ೦ಗದ ಸ೦ಚೋ ಅಥವಾ ಇದು ದೊಡ್ಡ  ದೊಡ್ಡ ಕಾರ್ಪೋರೇಟ್ ಗಳು ಕೂಡಿ

ಮಾಡಿದ ಹೊ೦ಚೋ ???

ನಾನು ಹಿ೦ದೆ ಕೆಲಸ ಮಾಡುತ್ತಿದ್ದ ಕ೦ಪನಿ GE .. ಅವರು ಇರಾಕ್ ನಲ್ಲಿ ಅದೆಷ್ಟೋ ಹಣವನ್ನು ಮಾಡಿದ್ದರು..

http://www.nhregister.com/site/news.cfm?newsid=10718634&BRD=1281&PAG=461&dept_id=7546&rfi=6 

ಅವರಿಗೆ ಅದು ತಪ್ಪು ಎನ್ನುವ ಭಾವನೆಯೇ ಬರಲಿಲ್ಲಾ.

ಆ ಕ೦ಪನಿಯ CEO ಗೆ ಒ೦ದು ಪತ್ರವನ್ನು ಬರೆದಿದ್ದೇ...ಮಹಾಸ್ವಾಮಿ ಇದು ಪಾಪದ ಕೃತ್ಯವೆ೦ದು ಹಾಗೂ ಹಣಕ್ಕಾಗಿ ನಾವು ಕೊಲ್ಲುವ ಕೆಲಸವನ್ನು ಮಾಡಬಾರದೆ೦ದೂ ಸಲಹೆಯನ್ನು ಕೊಟ್ಟಿದ್ದೆ.

 

ಕೆಲವೇ ದಿನದಲ್ಲಿ ನಾನೊಬ್ಬ ಭಯೋತ್ಪಾದಕ ನೆ೦ದು ತಿಳಿದು ಗಾಬರಿಗೊ೦ಡರು...ನಾನು ನನ್ನ ರಾಜೀನಾಮೆಯನ್ನು  ಮು೦ಚಿತವಾಗಿ ಸಲ್ಲಿಸಿ

ಪಾಪದ ಸೆರೆಯಿ೦ದ ಬಿಡೂಗಡೆ ಪಡೆದೆ. .ಆಗ ತಿಳಿಯಿತು ಈ ದೊಡ್ಡ ದೊಡ್ಡ ಕ೦ಪನಿಗಳ ಬ೦ಡವಾಳ.

********************************************************

The multibillion dollar reconstruction of Iraq could brighten prospects for General Electric Co., whose profits have dimmed over recent years.

The company, whose holdings range from light bulbs to aircraft engines, expects to do substantial postwar business in the country.

Advertisement

!-- if (parseFloat(navigator.appVersion) == 0) { document.write(''); } //--> <A href="http://bannerads.zwire.com/bannerads/redirect.cfm?ADLOCATION=4000&PAG=461&BRD=1281" ><img border=0 alt="Click Here!" src="http://bannerads.zwire.com/bannerads/bannerad.asp?ADLOCATION=4000&PAG=461&BRD=1281&LOCALPCT=100&AREA=509&VERT=349&NAREA=401&barnd=3348"></a>

 

Jeff Immelt, the company’s chief executive, said in a conference call with analysts that GE has already received about $200 million worth of orders in Iraq so far this year.

"We think Iraq could be a couple billion dollars of orders in terms of power generating equipment and medical equipment," Immelt said.

 

 

 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2006 - 2:07pm — H.S.R.Raghavend...

Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

H.S.R.Raghavendra Rao's picture

ಣಾಡಿಗ್ ಅವರು ಹೇಳಿರುವುದು ಸರಿ. ಪ್ರಶ್ನೆಯಿರುವುದು ಸದ್ದಾಂ ಅಪರಾಧಿಯೋ ಅಲ್ಲವೋ ಎನ್ನುವುದಲ್ಲ. ಅವರ ಬದುಕಿನ ಬಗ್ಗೆ ಅಥವಾ ಮತ್ತೊಂದು ದೇಶದ ವ್ಯವಹಾರಗಳ ಬಗ್ಗೆ ಅಮೆರಿಕಾ ತೋರಿಸುತ್ತಿರುವ ದುಷ್ಟ ಆಸಕ್ತಿಯದು. ನಾಳೆ ಬೆಳಿಗ್ಗೆ , ಅವರಿಗೆ ಎಣ್ಣೆಯೋ ಬೆಣ್ಣೆಯೋ ಬೇಕಾದರೆ, ಈ ದೇಶದ ಮೇಲೆಯೂ ದಾಳಿ ಮಾಡಿಸಿ, ಕ್ಯೆಗೊಂಬೆ ಸರ್ಕಾರವನ್ನು ಸ್ಥಾಪಿಸಿ, ಮಾಜಿ ಅಧ್ಯಕ್ಷರನ್ನು ಗಲ್ಲಿಗೇರಿಸಿದರೆ, ನಮ್ಮ ಪ್ರತಿಕ್ರಿಯೆ ಹೇಗಿರಬಹುದು? ಕೊನೆಗೂ ಒಂದು ಕಾಲದಲ್ಲಿ ಸದ್ದಾಂ ಎಂಬ ಭೂತವನ್ನು ಸೃಷ್ಟಿಸಿದವರು ಅಮೆರಿಕಾದವರೇ.

H.S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2006 - 2:42pm — ರಘುನಂದನ

Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

ರಘುನಂದನ's picture

H.S.R.Raghavendra Rao wrote:
ಈ ದೇಶದ ಮೇಲೆಯೂ ದಾಳಿ ಮಾಡಿಸಿ,

ಇವಾಗ ನಮ್ಮ ದೇಶದ ಮೇಲೆ ದಾಳಿ ಮಾಡಿಸಿಲ್ಲವೆಂದು ಹೇಗೆ ಹೇಳುತ್ತೀರಿ? ಹೊಸ ಹೊಸ ಟಿ.ವಿ ಚಾನೆಲ್ಲುಗಳು, ಮೈಯೆಲ್ಲಾ ತೋರಿಸುವಂತಹ ಬಟ್ಟೆಗಳು, ಮಕ್ಕಳು ಮನೆಯ ತಿಂಡಿಯನ್ನೇ ತಿರಸ್ಕರಿಸುವಂತೆ ಮಾಡಿರುವ ಮೆಕ್ಡೊನಾಲ್ಡ್, ಮದುವೆಯೇ ಆಗದೆ ಜೊತೆಯಲ್ಲಿ ಇರುವ ಹುಡುಗ ಹುಡುಗಿಯರ ಹೊಸ ವರ್ತನೆಗಳು....... ಇವೆಲ್ಲ ದಾಳಿಯೇ ಅಲ್ಲವೇ?

H.S.R.Raghavendra Rao wrote:
ಕ್ಯೆಗೊಂಬೆ ಸರ್ಕಾರವನ್ನು ಸ್ಥಾಪಿಸಿ,
ನಮ್ಮ ದೇಶದ ಸರ್ಕಾರಕ್ಕಿಂತ ಕೈಗೊಂಬೆ ಸರ್ಕಾರ ಇನ್ನೆಲ್ಲಿ ಇದ್ದೀತು? ಪ್ರಜಾಪ್ರಭುತ್ವದ ಹೆಸರಿನಲ್ಲಿ ಇದೊಂದು ದೊಡ್ಡ ಮೋಸ ಅಷ್ಟೆ.

Quote:
ಮಾಜಿ ಅಧ್ಯಕ್ಷರನ್ನು ಗಲ್ಲಿಗೇರಿಸಿದರೆ,
ಇದೊಂದು ಬಾಕಿ ಉಳಿದಿದೆ ಅಷ್ಟೆ.

ಮೂರ್ಖರ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಆಫ್ರಿಕಾದ ಹಿಂದುಳಿದ ರಾಷ್ಟ್ರಗಳು, ಪಾಕಿಸ್ತಾನ, ಅಫಘಾನಿಸ್ತಾನಕ್ಕಿಂತಲೂ ನಾವು ಕಡಿಮೆ ಮೂರ್ಖರೆನ್ನುವುದೇ ನಮ್ಮ ವೈಶಿಷ್ಠ್ಯ. ಆದರೆ ಇದೇ ರೀತಿ ಮುಂದುವರೆದರೆ ನಾವು ಈ ಪಟ್ಟಿಯಲ್ಲಿ ನಂ. ಒನ್ ಆಗುವುದು ಗ್ಯಾರಂಟಿ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2006 - 5:17pm — hpn

Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ

hpn's picture

ಹೌದು, ಸದ್ದಾಂ ದೌರ್ಭಾಗ್ಯ - ಅಮೇರಿಕದ ಕಣ್ಣು ಅವನತ್ತ, ಅವನ ದೇಶದತ್ತ ಬಿತ್ತು. ಅವನ ದೇಶದಲ್ಲಿ ತೈಲ ಇದ್ದಿಲ್ಲದಿದ್ದಲ್ಲಿ ಅವ ಹಿಟ್ಲರ್ ಗಿಂತ ಹದಗೆಟ್ಟಿದ್ದರೂ, ಅಮೇರಿಕ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೆನಿಸುತ್ತದೆ.

ಪಾಕಿಸ್ತಾನದಲ್ಲಿನ ತಾನಶಾಹಿಗಳನ್ನು, ಉಗ್ರಗಾಮಿಗಳನ್ನು ಕಡೆಗಣಿಸಿ ಇರಾಕಿನಲ್ಲಿದನ್ನು ಎತ್ತಿ ತೋರಿಸುವ ಅಮೇರಿಕದ foreign policyಯಲ್ಲಿರುವ ನರಿ ಬುದ್ದಿ ಇನ್ನೂ ಜನರಿಗೆ ಸ್ಪಷ್ಟವಾಗಬೇಕೆ? Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • Sampada News section
  • iPod ಸೂಕ್ಷ್ಮೋ - ಇನ್ವಿಸಿಯೋ ?
  • ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.
  • ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಿಡ್ತಾರ್‍
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • ತೊರಡು/ತರಡು, ತೊಱಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator