ಸಲಹೆ
ವೃತ್ತ ಪತ್ರಿಕೆಯಲ್ಲಿ ಬಂದಿರುವ ಒಂದು ವಿಷಯ ಸೇರಿಸಲು ಪ್ರಯತ್ನಿಸಿದೆ - ಆಗ ೪೦೩ error ತೋರಿಸಿದೆ.
ಮುಂದೆ ತಾಣದಲ್ಲಿ ಹೆಚ್ಚಿನ ವಿಷಯಗಳನ್ನು ಸೇರಿಸುವಾಗ ಇದರ ಬಗ್ಗೆ ಯೋಚಿಸಬಹುದು.
ಮುಖಪುಟದಲ್ಲಿ ಅಂದು ಯಾರ ಹುಟ್ಟಿದ ಹಬ್ಬ ಇದೆ ಎಂಬುದರ ಬಗ್ಗೆ ತಿಳಿಸಬಹುದು. ಹಾಗೇ ಅವರುಗಳಿಗೆ ಶುಭಾಶಯ ಕೋರಲು ಒಂದು ಪ್ರತ್ಯೇಕ ವೇದಿಕೆ ಅಥವಾ ಸೂತ್ರ ನಿರ್ಮಿಸಬಹುದು.
ಹಾಗೇ ಹೊಸ ಸದಸ್ಯರುಗಳು ತಮ್ಮ ಪರಿಚಯ ಮಾಡಿಕೊಡಲು ಒಂದು ಸೂತ್ರವನ್ನೂ ಇರಿಸಬಹುದು.

- Login or register to post comments
- 1180 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಸಲಹೆ:
ಸಲಹೆ:
ಮಾನ್ಯರೆ,
ಶ್ರೀನಿವಾಸರ ಸಲಹೆ ಚೆನ್ನಾಗಿದೆ. ಹುಟ್ಟು ಹಬ್ಬದ ಅಭಿನಂದನೆ ಬಗ್ಯೆ.
ಒಟ್ಟಿನಲ್ಲಿ ಪ್ರಸಕ್ತ ದೈನಂದಿಕ ಚಿಂತನೆಗಳಬಗ್ಯೆ ಲೇಖನಗಳು ಬರಬೇಕು. ಇಂದಿನ ವಿಶ್ವದಲ್ಲಿ ಬದುಕುತ್ತಿರುವ ನಮಗೆ ಇದರ ಬಗ್ಯೆ ಮಾಹಿತಿಗಳು ಕಾಲಕಾಲಕ್ಕೆ ಬರುತ್ತಿರಬೇಕು. ಲೇಖನಗಳ ಬಗ್ಯೆ ವಿಚಾರ ವಿನಿಮಯ ಆಗಬೇಕು.
ವಿಚಾರಗಳು ಹಾದಿ ತಪ್ಪಿ ಹೋಗದಂತೆ ನಿಗ
ವಹಿಸುವುದು ಅನಿವಾರ್ಯ.
ವೆಂ.