ಎಲ್ಲ ಟಿಪ್ಪಣಿಗಳು ಮೊದಲಿನಂತೆ ಮೂಲ ಲೇಖನದ ಜತೆಗೇ ಕಾಣಲಿ
ಮಾನ್ಯರೇ
ಸಂಪದದ ಸದ್ಯದ ಬದಲಾವಣೆಗಳಿಗೆ ಮೊದಲು ಟಿಪ್ಪಣಿಗಳು ಮೂಲ ಲೇಖನದ ಜತೆಗೆ ಕಾಣುತ್ತಿದವು . ಹೀಗಾಗಿ ಎಲ್ಲ ಟಿಪ್ಪಣಿಗಳನ್ನು ಒಟ್ಟಿಗೇ ಓದಬಹುದಿತ್ತು .
ಈಗ ಅನೇಕ ಲಿಂಕ್ ಗಳನ್ನು ಕ್ಲಿಕ್ಕಿಸಿ ನೋಡಬೇಕಾಗುತ್ತದೆ . ಯಾವದೇ ಒಂದು ಲಿಂಕನ್ನು ತೆರೆದರೂ ಹಿಂದಿನ ಟಿಪ್ಪಣಿಗಳು / ಈ ಟಿಪ್ಪಣಿಯ ಹಿನ್ನೆಲೆ ಗೊತ್ತಾಗುವದಿಲ್ಲ .
ದಯವಿಟ್ಟು ಮೊದಲಿನಂತಿದ್ದರೆ ಚೆನ್ನ ; ಹಾಗೆಯೇ ಮಾಡಿ ಎಂದು ನನ್ನ ನಮ್ರ ಕೋರಿಕೆ.
ಶ್ರೀಕಾಂತ ಮಿಶ್ರಿಕೋಟಿ

- Login or register to post comments
- 1103 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
Re: ಎಲ್ಲಾ ಟಿಪ್ಪಣಿ ಕಾಣೊ ಹಂಗೆ
ಶ್ರೀಕಾಂತ್ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ...
ಟಿಪ್ಪಣಿ ಮೇಲೆ ಕೈ ಇಟ್ರೆ..... ಇಡೀ ಟಿಪ್ಪಣಿ ಒಂದ್ ಸಣ್ಣ್ ಡಬ್ಬದಲ್ಲಿ (ಕೈ ಅದ್ರ ಮೇಲೆ ಇರೊತಂಕ)ಬರೋ ಹಂಗ್ ಮಾಡಕ್ ಆಗುತ್ತಾ ?? Royal Enfield (Bullet)ನೋರು ಹಂಗ್ ಮಾಡಿದರೆ
(http://www.royalenfield.com/services/viewtopic.asp?TopicID=4034) ಲಾಗಿನ್ ಬೇಕು)
ಸಂದೀಪ್ ಐತಾಳ್
ಒಳ್ಳೆ ಐಡಿಯ
(http://www.royalenfield.com/services/viewtopic.asp?TopicID=4034) ಲಾಗಿನ್ ಬೇಕು)
ಹೌದು. ಇದು ಒಳ್ಳೆಯ ಐಡಿಯ. ಹೀಗೆ ಮಾಡಬೇಕೆಂಬ ಆಲೋಚನೆಯೂ ಇತ್ತು.
ಕೆಲವು ದಿನಗಳಿಂದ ಇಂಟರ್ನೆಟ್ ಕನೆಕ್ಷನ್ ಸರಿ ಇಲ್ಲದೆ ಮೊಬೈಲ್ ಮೂಲಕ ಇ-ಮೇಯ್ಲ್ ಚೆಕ್ ಮಾಡೋದು, 'ಲಘು' ಬ್ರೌಸಿಂಗ್ ಮಾಡೋದು ಬಿಟ್ಟರೆ ಮತ್ತೇನೂ ಮಾಡಲಾಗಿಲ್ಲ. ಜಿ ಪಿ ಆರ್ ಎಸ್ ಬಹಳ ನಿಧಾನ
ನಾಳೆ ಇಂಟರ್ನೆಟ್ ಸರಿಯಿದ್ದರೆ ಈ ಫೀಚರ್ ಸೇರಿಸುವೆ.
ಧನ್ಯವಾದಗಳು,
- ಹೆಚ್ ಪಿ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"