ಕಂಗ್ಲಿಷ್ ಲೇಖನಗಳು ಅಳಿಸಿಹಾಕಲಾಗುತ್ತವೆ
ಕಂಗ್ಲಿಷ್ ನಲ್ಲಿ ಬರೆದ ಲೇಖನಗಳು, ಕಾಮೆಂಟ್ ಗಳು ಯಾವುದೇ ಮುನ್ಸೂಚನೆಯಿಲ್ಲದೆ ಅಳಿಸಿಹಾಕಲಾಗುತ್ತದೆ. ಸಂಪದದಲ್ಲಿ ಯುನಿಕೋಡ್ ಉಪಯೋಗಿಸಲು ಉತ್ತೇಜನ ನೀಡಲು ಈ ಕ್ರಮ.
ವಿ.ಸೂ: ಸಾಧ್ಯವಾದಷ್ಟೂ ಯುನಿಕೋಡ್ ಉಪಯೋಗಿಸಿ. ವಿಧಿಯಿಲ್ಲದ ಪಕ್ಷದಲ್ಲಿ ಮಾತ್ರ ಕಂಗ್ಲಿಷ್ ಉಪಯೋಗಿಸಿ.
*****
ಕನ್ನಡದಲ್ಲಿಲ್ಲದ ಬ್ಲಾಗ್ ಲೇಖನಗಳಿಗೂ ನಿರ್ವಾಹಕರುಗಳಿಂದ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ ಎಂಬುದನ್ನೂ ನೆನಪಿಡಿ.
ಧನ್ಯವಾದಗಳು

- Login or register to post comments
- 1091 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಕನ್ನಡ ಖಡ್ಡಾಯ..
ನಿಮ್ಮ ಈ ನಿಲುವು ಸರಿಯಾಗಿದೆ - ಸ್ವಾಗತಾರ್ಹ. ಅಂದ ಹಾಗೆ, ಈ text editor ಕೆಳಗಡೆಯೆ POST button ಹಾಕಿದ್ರೆ ಒಳ್ಳೆದು ಅಂಸುತ್ತೆ. PREVIEW button ಕೂಡ ಇರಲಿ.