ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
ಒಂದು ಚೆನ್ನಾದ ಸುದ್ದಿ ನಮ್ಮ ಮಂಗಳೂರಿನಿಂದ.
ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ...
ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳಿಗಾಗಿ ಇಲ್ಲ್ಲಿ ನೋಡಿ...
http://www.daijiworld.com/news/news_disp.asp?n_id=52341
ಹೀಗೆ ಸಾಂತ್ ಮೇರಿಸ್ (ಹೀಗೆ ಹೇಳುತ್ತಾರೆ, ಸರಿಯಾಗಿ ನಂಗೂ ತಿಳಿದಿಲ್ಲ) ಹಬ್ಬದ ದಿನ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಇಗರ್ಜಿಗೆ ಭೇಟಿ ನೀಡಿ ಮುಂಬತ್ತಿ ಬೆಳಗುವವರಲ್ಲಿ ತುಂಬಾ ಹಿಂದೂಗಳೂ ಇರುತ್ತಾರೆ..
ಚರ್ಚುಗಳ ಮೇಲೆ ಧಾಳಿ... ಹೊತ್ತಿ ಉರಿಯುತ್ತಿರುವ ಮಂಗಳೂರು ಅಂತೆಲ್ಲಾ ಪುಟಗಟ್ಟಲೆ ಸುದ್ದಿ ಪ್ರಕಟಿಸುವ ಪತ್ರಿಕೆಗಳು ಇಂತಹ ಒಳ್ಳೆಯ ವಿಷಯಗಳ ಮೇಲೆ ಎಷ್ಟು ಬೆಳಕು ಚೆಲ್ಲಿವೆ?

- Login or register to post comments
- 119 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: