ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!

October 7, 2008 - 6:51pm — Shribgm

ನನಗಂತೂ ಈ ಇಂಟರ್ನೆಟ್ ನ ಹೊಸ ಆವೃತ್ತಿಗಳ ಮೇಲೆ ಭರವಸೆಯೇ ಇಲ್ಲ! ಮುಖ್ಯವಾಗಿ ಇತ್ತೀಚಿನ ಆವೃತ್ತಿಗಳಲ್ಲಿ ಏಕರೂಪತೆಯೇ ಇಲ್ಲ. ಉದಾ ಗೂಗಲ್ ಕ್ರೋಮ್ ನಲ್ಲಿ ವೆಬ್-ಸೈಟ್ ನ ರೂಪ ಒಂದು ರೀತಿ ಇದ್ರೆ ಇಂಟರನೆಟ್ ಎಕ್ಪ್ಲೊರರ್ ೮ ರಲ್ಲಿ ಅದರ ರೂಪ ಹಾಗು ಆಕಾರ ಬೇರೆನೇ ಇರುತ್ತೆ. ಎನಂತಿರಾ? ನಿಮ್ಮಲ್ಲಿ ಇದಕ್ಕೆ ಪರಿಹಾರ ಇದೆಯೇ?

‹ ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ?? ಯೂನಿಕೋಡ್ ›
  • ತಂತ್ರಜ್ಞಾನ
~.~
  • Login or register to post comments
  • 141 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 7, 2008 - 7:36pm — summer_glau

ಉ: ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!

summer_glau's picture

ಪರಿಹಾರ ಇದೆ!
ಸಣ್ಣ ಉತ್ತರ: ಫೈರ್‍ಫಾಕ್ಸ್ ಬಳಸಿ!!
ದೊಡ್ಡ ಉತ್ತರ: ಈ ಮೈಕ್ರೊಸಾಪ್ಟ್ ನವರು ಮೊದಲಿಂದ ಹೀಗೇ ಸಾರ್. ಎಲ್ಲರೂ ಒಪ್ಪಿರೋ standardಗಳನ್ನು ತಮ್ಮ ಬ್ರೌಸರ್ ನಲ್ಲಿ ಸರಿಯಾಗಿ ಇಂಪ್ಲಿಮೆಂಟ್ ಮಾಡಿಲ್ಲ/ಮಾಡ್ತಾ ಇಲ್ಲ. ಸುಮ್ಮನೆ ತಲೆನೋವು ಬೇಡ ಅಂತ ಇದ್ರೆ firefox/opera/safari ಮುಂತಾದ ಬ್ರೌಸರ್ ಗಳನ್ನು ಬಳಸಿ. IEಕಿಂತ ಬಹಳ ವೇಗವಾಗಿ ಕೂಡ ಕೆಲಸ ಮಾಡುತ್ತವೆ ಇವೆಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • ಕನ್ನಡ ನಿಘಂಟು
  • ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
  • ಕರ್ನಾಟಕಟೂರಿಸಂ.org ಸುರಕ್ಷಿತ ಅಲ್ವಂತೆ .... ಹೀಗೀಕೆ?
  • ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
Syndicate content

ಲೇಖಕರು

Shribgm's picture

ಪೂರ್ಣ ಹೆಸರು
ಶ್ರೀನಿವಾಸ ನಾಯಿಕ

ಪರಿಚಯ

ಹವ್ಯಾಸ: ಓದು, ವೆಬ್ ಡೆವೆಲೊಪರ್
(http://www.compuinkannada.987mb.com)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gnanadev
    ಉ: ಸಕಲವೂ ಈಶ್ವರಮಯವಾದುದು
    December 2, 2008 - 8:13pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 8:10pm
  • gnanadev
    ಉ: ಹೀಗೊ೦ದು ರಸಕ್ಷಣ
    December 2, 2008 - 8:08pm
  • ASHOKKUMAR
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 7:56pm
  • rameshbalaganchi
    ಉ: ಸಕಲವೂ ಈಶ್ವರಮಯವಾದುದು
    December 2, 2008 - 7:56pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 7:53pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:39pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:38pm
  • harshab
    ಉ: ಕಳಚಿಬೀಳುವ ಮುಖವಾಡ
    December 2, 2008 - 7:32pm
  • venkatesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:20pm
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator