ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು

March 2, 2006 - 2:26pm — hpn

ಸಂಪದ ಪ್ರಾರಂಭವಾಗಿ ಆರು ತಿಂಗಳ ಮೇಲಾದವು. ನಾವುಗಳು ಕೆಲವರು ಅಂದುಕೊಂಡಷ್ಟು ಶೀಘ್ರವಾಗಿ ಈ‌ ಸಮುದಾಯ ಬೆಳೆಯದಿದ್ದರೂ, ಇತ್ತೀಚಿನ ಅಂಕಿ ಅಂಶಗಳನ್ನ ನೋಡಿದರೆ ಸಂಪೂರ್ಣ ಕನ್ನಡದಲ್ಲಿರುವ ತಾಣಗಳಿಗೆ ಇಷ್ಟೊಂದು ಜನ ಬಂದು ಹೋಗುತ್ತಿರುವರು, ಪುಟಗಳನ್ನ ತಿರುವಿಹಾಕುತ್ತಿರುವರು ಎಂಬ ನಂಬಿಕೆಯಾಗುವುದು ಕಡಿಮೆ. ಹಾಗೆ ನೋಡಿದರೆ ಸಂಪದಕ್ಕೆ ಬರುವ ಟ್ರಾಫಿಕ್ ನನ್ನ ಸ್ವಂತದ ತಾಣದ ಟ್ರಾಫಿಕ್ನಷ್ಟೂ‌ ಇಲ್ಲ, ಆಂಗ್ಲ ಸಮುದಾಯಗಳನ್ನೋ ಇನ್ಯಾವುದಾದರೂ ಬೇರೆ ಭಾಷೆಯ ಸಮುದಾಯಕ್ಕೋ ಹೋಲಿಸಿದರೆ ಶೇಕಡಾ ೧ ರಷ್ಟೂ ಟ್ರಾಫಿಕ್ ‌ಇಲ್ಲ, ಆದರೂ ಸಂಪೂರ್ಣ ಕನ್ನಡದಲ್ಲಿರುವ ಕಮರ್ಶಿಯಲ್ ಅಲ್ಲದ ತಾಣವೊಂದಕ್ಕೆ ಇಷ್ಟೊಂದು ಪ್ರೋತ್ಸಾಹ, ಆಸಕ್ತಿ ದೊರೆತಿರುವುದು ಮಹತ್ವದ ಸಂಗತಿ. ಕೆಳಗಿರುವುದು ಫೆಬ್ರವರಿ ತಿಂಗಳ stats. ನಂಬಲು ಸಾಧ್ಯವಾಗುತ್ತದೆಯೋ, 'ಛೆ, ಇಷ್ಟೇನಾ' ಅನ್ನಿಸುತ್ತದೋ ನೋಡಿ.

ಫೆಬ್ರವರಿ ತಿಂಗಳಲ್ಲಿ:
'ಸಂಪದ'ಕ್ಕೆ ಭೇಟಿ ನೀಡಿದವರ ಒಟ್ಟು ಸಂಖ್ಯೆ : 32,704
ಪ್ರತಿದಿನ ಸರಾಸರಿ: 1,168 ಓದುಗರು.
ಒಟ್ಟಾರೆ ನೋಡಲ್ಪಟ್ಟ ಪುಟಗಳು (hits): 3,67,627

ಸಂಪದದ ಓದುಗರು ಬೆಳಗ್ಗಿನ ಸಮಯ ಹಾಗೂ ಸಾಯಂಕಾಲದ ಹೊತ್ತು ಹೆಚ್ಚಾಗಿ ಪುಟಗಳನ್ನ ವೀಕ್ಷಿಸುತ್ತಾರೆ ಅಂತ stats ಹೇಳತ್ತೆ. ವಾರದ ದಿನಗಳಲ್ಲಿ ಸೋಮವಾರ ಹೆಚ್ಚಾಗಿ ಸಂಪದ ಓದುಗರು active ಆಗಿರುತ್ತಾರಂತೆ.

ಇನ್ನು ಸಂಪದಕ್ಕೆ ಇದುವರೆಗೂ ಸೇರಿಸಿದ ಲೇಖನಗಳಲ್ಲಿ ಓ ಎಲ್ ಎನ್ ಸ್ವಾಮಿಯವರು ಹೋದ ವರ್ಷ ಜುಲೈನಲ್ಲಿ ಬರೆದ "ಶುದ್ಧ ಕನ್ನಡ?" ೧೫೦೦ಕ್ಕಿಂತಲೂ ಹೆಚ್ಚು ಬಾರಿ ಓದಲ್ಪಟ್ಟಿದ್ದು ಅತಿ ಹೆಚ್ಚು ಓದಲ್ಪಟ್ಟ ಲೇಖನವಾಗಿದೆ.

ಸಂಪದ podcastಉಗಳಲ್ಲಿ ಜಿ ಎಸ್ ಎಸ್ ರವರ ಸಂದರ್ಶನ ೨೩೪ ಬಾರಿ ಡೌನ್ಲೋಡ್ ಮಾಡಲಾಗಿದೆ. ತೇಜಸ್ವಿಯವರೊಂದಿಗಿನ ಸಂದರ್ಶನದ ಆಡಿಯೋಗೆ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಒಂದು ಸಾವಿರ ಡೌನ್ಲೋಡುಗಳಾಗಿವೆ.

‹ ಅನಂತಮೂರ್ತಿ: ಐದು ದಶಕದ ಬರೆವಣಿಗೆ ಸದಸ್ಯರ ಗಮನಕ್ಕೆ: 'joshsatish' ಎಂಬ ಐಡಿಯನ್ನು ಬಹಿಷ್ಕರಿಸಲಾಗಿದೆ ›
  • ಮಾಹಿತಿ ಫಲಕ
~.~
  • Login or register to post comments
  • 1155 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ - ಜನವರಿ ತಿಂಗಳ ಅಂಕಿ ಅಂಶಗಳು
  • ಕನ್ನಡ ಬಟನ್ನುಗಳು
  • ಸಂಪದ ಸುದ್ದಿ ಪತ್ರ - ಜನವರಿ ೧೫ ೨೦೦೬
  • ಸಂಪದ - ಡಿಸೆಂಬರ್ ಅಂಕಿ ಅಂಶ
  • ಸಂಪದ ಸದಸ್ಯರ ಮೀಟಿಂಗ್
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಾಳ್, ಬಾೞ್
  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
  • ದಿನಕ್ಕೊಂದು ಪದ
  • ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
  • ಸರ್ವಜ್ಞನ ಕೆಲವು ವಚನಗಳು
  • "ಗುಲಾಬಿ ಟಾಕೀಸ್" ನೋಡಿದ್ರಾ?
  • ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arunjavgal
    ಉ: ಬೆಂಗಳೂರಿನಿಂದ ಹುಬ್ಬಳ್ಳಿ ಒಂದು ಸುತ್ತು
    September 8, 2008 - 11:28pm
  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
ಇನ್ನಷ್ಟು


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator