ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ಲಾಲಿಸಬೇಕೆಂದೆ ನಾನೆನ್ನ ಮಗಳನ್ನು
ಲಾಲನೆ ಪಾಲನೆ ಬೇಡ
ಗೋಲಿಯಾಕಾರದ ಲಾಲಿಪಾಪ್ ಬೇಕೆಂದು
ಬಾಲೆಯಲವತ್ತುಕೊಂಡಳು||
ನಾನಂದುಕೊಂಡೆ ನನ್ನ ಐದು ವರ್ಷದ ಮಗಳನ್ನು ಮುದ್ದಿಸಬೇಕೆಂದು. ನಿನ್ನ ಮುದ್ದು ಬೇಡ ಗಿದ್ದು ಬೇಡ.
ಲಾಲಿಪಾಪ್ ಬೇಕಂತಾಳೆ ನನ್ನ ಮಗಳು.

- Login or register to post comments
- 203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ಲಾಲಿಪಾಪ್ ಕೊಟ್ಟು ಲಾಲಿಸಿ

ಲಾಲಿಪಾಪ್ ಕೊಟ್ಟಾದ ಮೇಲೆ, ನೀವು ಅವಳನ್ನು ಲಾಲಿಸದಿದ್ದರೂ ಅವಳೇ ನಿಮ್ಮನ್ನು ಲಾಲಿಸುವಳು
--ಶ್ರೀ
ಉ: ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ನನ್ನಿ.
ಉ: ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ಲಾಲಿಪಾಪಿಗಿಂತ, ಲಾಪಟಾಪ್ ಕೊಟ್ಟು, ಸಂಪದ ತೆರೆದು ಕೊಟ್ಟರೆ ಹೇಗೆ ?
ಉ: ನನ್ನ ಮಗಳಿಗೆ ಲಾಲಿಪಾಪ್ ಬೇಕಂತೆ
ಕೊಟ್ಟು ನೋಡಬೇಕು.