ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ

September 8, 2008 - 3:14pm — karuna

ಗೆಳೆಯರೇ ಈವತ್ತು ಹಿಂದಿ ಹೇರಿಕೆ ವಿರೋದಿ ದಿನ - ಸರಕಾರ ಹಿಂದಿ ಹೇರಿಕೆಗಾಗಿ ಅನೇಕ ಕೋಟಿ ರುಪಾಯಿಗಳನ್ನು ಮೀಸಲಿಡುತ್ತದೆ. ನಾವು ಕಷ್ಟ ಪಟ್ಟು ಸಂಪಾದಿಸಿ ತೆರಿಗೆಯಂತೆ ಕಟ್ಟುತ್ತಿರುವ ಅದೆಷ್ಟೋ ಕೋಟಿ ರೂಪಾಯಿಗಳು ಹಿಂದಿ ಹೇರಿಕೆಗಾಗಿ ಬಳಸಲ್ಪಡುತ್ತದೆ. ಅಲ್ಲ ಹೇಳಿ ಕೇಳಿ ಹಿಂದಿ ಅಬ್ಬಬ್ಬ ಅಂದ್ರೆ ೧೦೦ - ೧೫೦ ವರ್ಷದ ಹಿಂದಿನ ಭಾಷೆ. ಯಾಕೆ ಸ್ವಾತಂತ್ರದ ಮುಂಚೆ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಪ್ರಗತಿ ಸಾದಿಸಿರಲಿಲ್ಲವೇ. "ಅನೇಕದಲ್ಲಿ / ವೈವಿಧ್ಯತೆಯಲ್ಲಿ ಏಕತೆ" ಎನ್ನುವದೇ ನಮ್ಮ ದೊಡ್ಡ ಹೆಗ್ಗಳಿಕೆ. ಹಿಂದಿ ಅನ್ನೋದು ಬೇರೆ ಭಾಷೆ ಜೊತೆ "ಊಟದಲ್ಲಿ ಉಪ್ಪಿನಕಾಯಿ" ತರ ಇದ್ರೆ ಚೆನ್ನ. ಅದು ಬಿಟ್ಟು ಬರಿ ಹಿಂದಿಮಯ ಆದ್ರೆ ಅದು ಊಟದ ತುಂಬ ಉಪ್ಪಿನಕಾಯಿ ಆಗಿ ತನ್ನ ರುಚಿ ಬೆಲೆಯನ್ನು ಕಳೆದುಕೊಂಡು ಬಿಡುತ್ತೆ ಅಷ್ಟೆ. ಕೊನೆಗೆ ನೀತಿ ಇಷ್ಟೇ ನಮಗೆ ಬೇಕಿಲ್ಲದ ಹಿಂದಿ ನಮಗೆ ಬೇಡ. ಹಿಂದ್ಯಿಂದ ರಾಷ್ಟ್ರೀಯತೆ, ಭಾವೈಕ್ಯತೆ ಸಾದಿಸುತ್ತೇವೆ ಅನ್ನೋದು ಶುದ್ದ ಸುಳ್ಳು.

ಏನಂತಿರ ಗೆಳೆಯರೇ ? . ನಾವೆಲ್ಲ ಹಿಂದಿ ಹೇರಿಕೆಯನ್ನ ಬಲವಾಗಿ ವಿರೋದಿಸೋಣ.

- ಕರುಣಾ ಬಾ ಶಂ .

‹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ ವಿವಾಹಕ್ಕೆ ಸಾಲ ›
  • ಸಮುದಾಯ
~.~
  • Login or register to post comments
  • 191 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 8, 2008 - 3:26pm — kannadakanda

ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ

kannadakanda's picture

ಹಿಂದಿ ಹೇಱಿಕೆಯನ್ನು ತಡೆಯೋಣ. ಸ್ವಂತ ಇಚ್ಚ್ಛೆಯಿಂದ ಹಿಂದಿ ಓದುವವರನ್ನು ಪುರಸ್ಕರಿಸೋಣ. ಏನಂತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 8, 2008 - 4:59pm — sandeepkn

ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ

sandeepkn's picture

ಹಿಂದಿ ಹೇರಿಕೆ ನಿಲ್ಲಲಿ. ನಮ್ಮ ನಾಡಲ್ಲಿ ಈ ಹಿಂದಿ ಹೇರಿಕೆಯನ್ನು ವಿರೋಧಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2008 - 1:46pm — mahesha

ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ

mahesha's picture

ಹಿಂದೆ ತಮಿಳರಂತೆ ಹಿಂದಿ ಹೇರಿಕೆಯನ್ನ ತಡೆಯುವ ಕಾಲದಲ್ಲಿ ನಮ್ಮ ಹಿರಿಯರು ಮಾಡಿ ತಪ್ಪಿನಿಂದಾದ ಕುತ್ತು ಇದು...

ಈಗಲಾದರೂ ನಾವು ಎಚ್ಚರವಾಗುತ್ತಾ ಇರೋದು ಒಂದೇ ನಲಿವು.

ಕನ್ನಡ - ಇಂಗ್ಲಿಶ್ ಸಾಕು.. ಮಿಕ್ಕಿದ್ದೆಲ್ಲ ಯಾವ ಬಳಕೆಗೆ ಇಲ್ಲ..!

ಮೊದಲು ಕರ್ನಾಟಕದಲ್ಲಿ ಕೇಂದ್ರ ಸರಕಾರದ ಕೆಲಸಗಳಿಗೆ ಹಿಂದಿ ಕಡ್ಡಾಯವನ್ನು ನಿಲ್ಲಿಸಲು ನೋಡಬೇಕು.. ತಮಿಳುನಾಡಲ್ಲಿ ಹಿಂದಿ ಕಡ್ಡಾಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?
  • ನಮ್ಮ ಅಣ್ಣನ ಮಗನ ಕ್ಲಾಸ್ ಅಲ್ಲಿ ಹೀಗೊಂದು ಪ್ರಸಂಗ
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
  • ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!
  • ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?
Syndicate content

ಲೇಖಕರು

karuna's picture

ಪೂರ್ಣ ಹೆಸರು
Karuna Banavara Shankar

ಪರಿಚಯ

naanu achcha kannadati endashte helikollaballe

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
  • ಕನ್ನಡ ಬಳಸಿ, ಉಳಿಸಿ, ಕಲಿಸಿ
  • ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ
  • ಅಭಿಸಾರಿಕೆ ಪದದ ಅರ್ಥ
  • ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
  • ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್
  • ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಚೆಲುವು ಇರುವುದೆಲ್ಲಿ?
    December 4, 2008 - 6:27am
  • ASHOKKUMAR
    ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
    December 4, 2008 - 6:02am
  • lsiddappa
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 4:02am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 3:36am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಸಾವಿನ ಹತ್ತಿರ
    December 4, 2008 - 3:23am
  • lsiddappa
    ಉ: ಮಕ್ಕಳ ಹಾಡು
    December 4, 2008 - 3:06am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:25am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:23am
ಇನ್ನಷ್ಟು


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator