ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಮುರಿ, ಮುಱಿ

August 28, 2008 - 5:22am — kannadakanda

ಮುರಿ(ನಾಮಪದ)=ಒಂದು ಬಗೆಯ ಆಭರಣ.

ಮಱಿ (ಕ್ರಿಯಾಪದ)=ತುಂಡಾಗು.
ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು.
ಕೃದಂತಭಾವನಾಮ: ಮುಱಿತ
ಭೂತಕೃದ್ವಾಚಿ: ಮುಱಿದು
ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ

‹ ಉಲ್ ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು ›
  • ದಿನಕ್ಕೊಂದು ಪದ
~.~
  • Login or register to post comments
  • 137 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 8, 2008 - 2:26pm — kannadakanda

ಉ: ಮುರಿ, ಮುಱಿ

kannadakanda's picture

ಮುರಿ (ಕ್ರಿಯಾಪದ): ಬಾಗು, ಬಗ್ಗು, ಬಾಗಿಸು, ಬಗ್ಗಿಸು

ಉದಾಹರಣೆ: ಮೈಮುರಿದು ಕೆಲಸ ಮಾಡಬೇಕು.
ಕೃದಂತಭಾವನಾಮ: ಮುರಿವು, ಮುರಿತ
ಇತರ ರೂಪಗಳು: ಮುರುಟು
ಭೂತಕೃದ್ವಾಚಿ=ಮುರಿದು
ಭವಿಷ್ಯತ್ಕೃದ್ವಾಚಿ=ಮುರಿವ/ಮುರಿಯುವ
ಮುಱಿ=ತುಂಡಾಗು
ಭೂತಕೃದ್ವಾಚಿ: ಮುಱಿದ
ಭವಿಷ್ಯತ್ಕೃದ್ವಾಚಿ: ಮುಱಿವ/ಮುಱಿಯುವ

ಉದಾಹರಣೆಗಳು= ಮುರಿದ (ಬಾಗಿದ) ಬಿಲ್ಲಿನಿಂದ ಬಾಣ ಹೂಡಬಹುದೇ ಹೊಱತು ಮುಱಿದ(ತುಂಡಾದ) ಬಿಲ್ಲಿನಿಂದಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 9:28am — Sunil Jayaprakash

ಉ: ಮುರಿ, ಮುಱಿ

Sunil Jayaprakash's picture

ಬಲಮುರಿ ಮತ್ತು ಎಡಮುರಿ ಗಣೇಶ ನೆನಪಿಗೆ ಬಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 3:52pm — kannadakanda

ಉ: ಮುರಿ, ಮುಱಿ

kannadakanda's picture

ಮುಱಿಯ ಕೃದಂತ ಭಾವನಾಮಗಳು ಮುಱಿತ, ಮುಱಿ=break
ಆದರೆ ಮುರಿತ=bend

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಲ್
  • ಮೊರೆ, ಮೊಱೆ
  • ಮಾರು, ಮಾಱು
  • ಅಲವಱು
  • ಕುಱಿ, ಗುಱಿ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gnanadev
    ಉ: ಸಕಲವೂ ಈಶ್ವರಮಯವಾದುದು
    December 2, 2008 - 8:13pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 8:10pm
  • gnanadev
    ಉ: ಹೀಗೊ೦ದು ರಸಕ್ಷಣ
    December 2, 2008 - 8:08pm
  • ASHOKKUMAR
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 7:56pm
  • rameshbalaganchi
    ಉ: ಸಕಲವೂ ಈಶ್ವರಮಯವಾದುದು
    December 2, 2008 - 7:56pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 7:53pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:39pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:38pm
  • harshab
    ಉ: ಕಳಚಿಬೀಳುವ ಮುಖವಾಡ
    December 2, 2008 - 7:32pm
  • venkatesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:20pm
ಇನ್ನಷ್ಟು


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator