ದಿನಕ್ಕೆ ನೂರು ಪದ ಬರೆಯಿರಿ!
ಸಂಪದದ ಓದುಗ ಮಿತ್ರರಲ್ಲಿ ವಿನಂತಿ. ನಿಮ್ಮಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು. ಕೇವಲ ಕತೆ ಕವನ ಕಾದಂಬರಿ ವಿಚಾರ ಎಂದಲ್ಲ, ನಿಮ್ಮ ನಿಮ್ಮ ದಿನ ನಿತ್ಯದ ಅನುಭವಗಳನ್ನು, ವಿಮ್ಮನ್ನು ಕೆಣಕಿದ ಪ್ರಶ್ನೆಗಳನ್ನು ಸಂಪದ ಬಳಗದೊಂದಿಗೆ ಹಂಚಿಕೊಂಡರೆ ಈ ತಾಣ ಇನ್ನಷ್ಟು ಮೈತುಂಬುತ್ತದೆ. ತೀರ ದೊಡ್ಡ ಬರವಣಿಗೆಯೂ ಬೇಡ. ನೂರರಿಂದ ನೂರೈವತ್ತು ಪದಗಳಷ್ಟಿದ್ದರೆ ಸಾಕು. ಹಾಗೆಯೇ ಸಂಪದದಲ್ಲಿ ನೀವು ಯಾವ ಬಗೆಯ ಸಾಮಗ್ರಿ ಅಪೇಕ್ಷಿಸುತ್ತೀರಿ ಎಂಬುದನ್ನೂ ತಪ್ಪದೆ ತಿಳಿಸಿ.

- Login or register to post comments
- 1112 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ದಿನಚರಿ
ನಾವುಗಳು ದಿನಚರಿ ಬರೆಯುತ್ತೀವಲ್ಲ. ಅದನ್ನೇ ಇಲ್ಲಿ ಬರೆಯಬಹುದಲ್ವಾ? ಅಲ್ಲದೇ ದಿನದ ಕೊನೆಯಲ್ಲಿ, ಬೆಳಗಿನಿಂದ ಸಂಜೆ ಒಳಗೆ ಏನಾದ್ರೂ ವಿಶೇಷ ಸಂಗತಿ ನಡೆದಿದ್ದರೆ ಅದನ್ನು ಬರೆಯಬಹುದಲ್ವಾ? ಇತರರೊಂದಿಗೆ ಹಂಚಿಕೊಂಡ ಹಾಗಾಗುವುದು.
ತವಿಶ್ರೀನಿವಾಸ
ಖಂಡಿತವಾಗಿ :)
ಖಂಡಿತವಾಗಿ
ದಿನಚರಿಗಳು ಬ್ಲಾಗಿನಲ್ಲಿ ಸೇರಿಸಬಹುದು... ಬ್ಲಾಗ್ ಎಂಬುದು ಆ ಕಾರಣಕ್ಕೆ ತಾನೆ ಇಂಟರ್ನೆಟ್ಟಿನಲ್ಲಿ ಹುಟ್ಟಿಕೊಂಡದ್ದು?