ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಾಸ್ಯ

ನಲ್ಲೆಯ ಕೋಪ

August 18, 2008 - 9:45am — kannadakanda

ಎನ್ನ ಕುಱಿತೊಂದು ಚಂದದ ಕವನವೊರೆಯೆಂ-
ದೆನ್ನ ನಲ್ಲೆಗೆ ನಾ ನುಡಿಯೆ
ನಿನ್ನ ಮೊಗ ಕಱಿಮಂಗನ ಮೊಗದಂತಿಕ್ಕಿದ-
ಕಿನ್ನೇಕೆ ಕವನವೆಂದಳು||೧||

ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದ-
ಕ್ಕಲ್ಲಾಡಿಸಲು ಮೊಗವಿರಲು
ನಲ್ಲನೆ ನಿನ್ನೊಡನೆ ಮಾತಿನ ಹಂಗೇಕೆಂದು
ನಲ್ಲೆ ಮಾತ ತೊಱೆದಿಹಳು||೨||

‹ ಆಟೋ ರಿಕ್ಷಾ ಮೇಲೆ ಕಂಡದ್ದು ..... ನಗುವುದು ಅಷ್ಟು ಕಷ್ಟವೇ! ›
  • ಹಾಸ್ಯ
~.~
  • Login or register to post comments
  • 270 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2008 - 10:58am — Sunil Jayaprakash

ಉ: ನಲ್ಲೆಯ ಕೋಪ

Sunil Jayaprakash's picture

Smiling - Smiling - Smiling ನಲ್ನಲಿಗವನ

ನಲ್ಲೆಯ ಸಂತೈಸಲ
ಲ್ಲಿಲ್ಲೇಕೆ ಅಲೆತಕಂದ
ಮಲ್ಲೆಯ ಮಾಲೆಯನೊಪ್ಪ
ಲಿಲ್ಲವೆಂದರೆ ಕನ್ನಡದಾಣೆಕಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:55pm — kannadakanda

ಉ: ನಲ್ಲೆಯ ಕೋಪ

kannadakanda's picture

ನನ್ನಿ. ಜತನಗೊಳ್ವೆಂ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 10:13pm — kannadakanda

ಉ: ನಲ್ಲೆಯ ಕೋಪ

kannadakanda's picture

ಪದ್ಯ ೨ಱ ಪಾಠಾಂತರ:

ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದ-
ಕ್ಕಲ್ಲಾಡಿಸಲು ಮೊಗವಿರಲು
ನಲ್ಲನೆ ನಿನ್ನ ಗೊಡವೆಯೆನಗೇಕೆಂದು
ನಲ್ಲೆ ಮಾತ ತೊಱೆದಿಹಳು||೨||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 11:18pm — ಗಣೇಶ

ಉ: ನಲ್ಲೆಯ ಕೋಪ

ಗಣೇಶ's picture

ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದಕ್ಕ
ಮೊಗವಲ್ಲಾಡಿಸಲು
ನೀವು ಕೊಟ್ಟ ಒಡವೆ (ಜುಮ್ಕಿ Smiling ) ಕಾರಣ.

ನಲ್ಲೆ ಮಾತ ತೊರೆದಿಹಳು..
-ಪುಣ್ಯವಂತರು. Smiling

-ಗಣೇಶ.

ಕವನ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2008 - 12:56pm — kannadakanda

ಉ: ನಲ್ಲೆಯ ಕೋಪ

kannadakanda's picture

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕವನಗಳು
  • ಬಾ ನಲ್ಲೆ....!!
  • ನಿವೇದನೆ...
  • ಹೇಗೆ ತೊರೆಯಲಿ...?
  • ಸಾರ್ಥಕತೆ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
  • ಕನ್ನಡ ಬಳಸಿ, ಉಳಿಸಿ, ಕಲಿಸಿ
  • ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ
  • ಅಭಿಸಾರಿಕೆ ಪದದ ಅರ್ಥ
  • ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
  • ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್
  • ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಚೆಲುವು ಇರುವುದೆಲ್ಲಿ?
    December 4, 2008 - 6:27am
  • ASHOKKUMAR
    ಉ: ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು
    December 4, 2008 - 6:02am
  • lsiddappa
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 4:02am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 3:36am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಸಾವಿನ ಹತ್ತಿರ
    December 4, 2008 - 3:23am
  • lsiddappa
    ಉ: ಮಕ್ಕಳ ಹಾಡು
    December 4, 2008 - 3:06am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:25am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:23am
ಇನ್ನಷ್ಟು


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator