ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಇತಿಹಾಸ

ಜನನಿ-ಜನ್ಮಭೂಮಿ

August 15, 2008 - 12:38pm — anil.ramesh

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..."

ಈ ಮಾತಿನ ಅರ್ಥ: ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು...

ಅಂದರೆ, ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಹುಟ್ಟಿರುವ ಈ ದೇಶ ಸ್ವರ್ಗಕ್ಕಿಂತಲೂ ದೊಡ್ಡದು...
ನಮ್ಮ ತಾಯಿಗೆ ಹಾಗೂ ನಮ್ಮ ದೇಶಕ್ಕೆ ನಾವು ಸದಾ ಚಿರಋಣಿಯಾಗಿರಬೇಕು...

ಇದು ನನಗೆ ಅನಿಸಿದ್ದು...
ನಿಮ್ಮ ಅನಿಸಿಕೆ ಏನು?

ಪ್ರತಿಕ್ರಿಯೆ ರೂಪದಲ್ಲಿ ದಯವಿಟ್ಟು ತಿಳಿಸಿ...

ಆನಿಲ್ ರಮೇಶ್.

‹ ಹಳ್ಳಿ = ಶಾಲೆ?! ವೀಚುಕೊಂಡ ಎಲ್ಲಿದೆ? ›
  • ಇತಿಹಾಸ
~.~
  • Login or register to post comments
  • 224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2008 - 12:42pm — ASHOKKUMAR

ಉ: ಜನನಿ-ಜನ್ಮಭೂಮಿ

ASHOKKUMAR's picture

ಸ್ವರ್ಗ ಹೇಗಿದೆ ನೋಡಿಲ್ಲವಲ್ಲ..ಹೇಗೆ ಹೇಳಲಿ? Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 12:45pm — anil.ramesh

ಉ: ಜನನಿ-ಜನ್ಮಭೂಮಿ

anil.ramesh's picture

ಸ್ವರ್ಗವನ್ನು ನಾನೂ ನೋಡಿಲ್ಲ... ಆದರೆ ಈ ದೇಶದಲ್ಲಿ ಹುಟ್ಟಿರುವುದೇ ಒಂದು ಭಾಗ್ಯ... ತಾನೇ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 1:23pm — mahesha

ಉ: ಜನನಿ-ಜನ್ಮಭೂಮಿ

mahesha's picture

ಆ ಒಂದು ಭಾಗ್ಯ ಯಾವುದು? Smiling

ನಮ್ಮದೇನು ದೊಡ್ಡ ಗ್ರೇಟ್ ದೇಶ ಅಲ್ಲ ಬಿಡಿ.. !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 10:24am — kannadakanda

ಉ: ಜನನಿ-ಜನ್ಮಭೂಮಿ

kannadakanda's picture

ರಾಮಾಯಣದ ಶ್ಲೋಕವಿದು. ರಾಮ ಲಂಕೆ ಗೆದ್ದಾಗ ಅಲ್ಲಿಯ ಜನ ರಾಮನೇ ತಮ್ಮ ರಾಜ್ಯದ ರಾಜನಾಗಲಿ ಎಂದಾಗ ಅದನ್ನು ನಯವಾಗಿ ನಿರಾಕರಿಸಿದ ರಾಮ ಲಕ್ಷ್ಮಣನಿಗೆಂದದ್ದು:

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ|
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ||

ಲಕ್ಷ್ಮಣಾ, ಲಂಕೆಯು ಬಂಗಾರದಿಂದ ಕೂಡಿದ್ದರೂ ನನಗೆ ಅದು ಇಷ್ಟವಾಗುವುದಿಲ್ಲ. ಜನನಿ ಮತ್ತು ಜನ್ಮಭೂಮಿಗಳೆರಡು ಸ್ವರ್ಗಕ್ಕಿಂತ ಮಿಗಿಲು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 10:52am — anil.ramesh

ಉ: ಜನನಿ-ಜನ್ಮಭೂಮಿ

anil.ramesh's picture

ಕನ್ನಡಕಂದರೇ,

ಈ ಶ್ಲೋಕದ ಉತ್ತರಾರ್ಧ ಗೊತ್ತಿತ್ತು...
ಶ್ಲೋಕದ ಪೂರ್ವಾರ್ಧ ತಿಳಿಸಿದ್ದಕ್ಕೆ ನಿಮಗೆ ನನ್ನಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ
  • ತಾಯಿಯ ನಾಕನೇ ಮುಖ
  • ಹಾಟ್ಸ್ ಆಪ್ ಇಂಡಿಯಾ
Syndicate content

ಲೇಖಕರು

anil.ramesh's picture

ಪೂರ್ಣ ಹೆಸರು
ಅನಿಲ್ ರಮೇಶ್

ಪರಿಚಯ

ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ...
ತ. ರಾ. ಸು. ಹಾಗು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿ...
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ...
ಪ್ರವಾಸ ನನ್ನ ಅಚ್ಚುಮೆಚ್ಚಿನ ಹವ್ಯಾಸ...
ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಆಸೆ...
ಮ್ಯಾಂಡೊಲಿನ್ ನುಡಿಸುವುದನ್ನು ಕಲಿಯುತ್ತಿದ್ದೇನೆ.


ನನ್ನ ಬ್ಲಾಗ್ ಗೆ ಭೇಟಿ ಕೊಡಿ


ನನ್ನ ಫೋಟೋ ಆಲ್ಬಮ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gnanadev
    ಉ: ಸಕಲವೂ ಈಶ್ವರಮಯವಾದುದು
    December 2, 2008 - 8:13pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 8:10pm
  • gnanadev
    ಉ: ಹೀಗೊ೦ದು ರಸಕ್ಷಣ
    December 2, 2008 - 8:08pm
  • ASHOKKUMAR
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 7:56pm
  • rameshbalaganchi
    ಉ: ಸಕಲವೂ ಈಶ್ವರಮಯವಾದುದು
    December 2, 2008 - 7:56pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 7:53pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:39pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:38pm
  • harshab
    ಉ: ಕಳಚಿಬೀಳುವ ಮುಖವಾಡ
    December 2, 2008 - 7:32pm
  • venkatesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:20pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator