ಕನ್ನಡ ಮಾತನಾಡದ ಶಾಸಕ
ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ವಿಧಾನ ಪರಿಷತ್ತಿಗೆ ಎರಡನೇ ಬಾರಿ ನೇಮಕಗೊಂಡಿದ್ದರೂ, ವಿಧಾನ ಸಭೆಯ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಲು ಆಗುವದಿಲ್ಲ, ನನ್ನ ಮಾತೃಭಾಷೆ ಇಂಗ್ಲೀಷ್ ಎ0ದು ಸಬೂಬು ಕೊಡುತ್ತಿದ್ದ ಡೆರಿಕ್ ಫೂಲಿನ್ ಫಾ ಅವರ ಕ್ರಮವನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿ ಅವರಿಂದ ಕ್ಷಮಾಪಣೆ ಕೇಳಿಸಿದರು ಮತ್ತು ಮುಂದಿನ ದಿನಗಳಲ್ಲಿ ಕನ್ನಡವನ್ನು ಕಲಿತು,ಬಳಸುವ ಬಗ್ಗೆ ಆಶ್ವಾಸನೆಯನ್ನು ಪಡೆದರು.
http://www.karnatakarakshanavedike.org/modes/view/75/kannada-maaranaadad...

- Login or register to post comments
- 208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಕನ್ನಡ ಮಾತನಾಡದ ಶಾಸಕ
ಒಂದು ಸಂತೋಷದ ವಿಷಯ ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲೆ ಮಾತಾಡುವುದಾಗಿ ಹೇಳುತಿದ್ದ. ಫೂಲಿನ್ ಫಾ ಇಂದು ರಕ್ಷಣಾ ವೇದಿಕೆ ಕಛೇರಿಗೆ ಹೋಗಿ ಕನ್ನಡದಲ್ಲೇ ಮಾತಾಡುವುದಾಗಿ ತಿಳಿಸಿದ್ದಾರೆ.
ಉ: ಕನ್ನಡ ಮಾತನಾಡದ ಶಾಸಕ
ಸಕ್ಕತ್..!
ಉ: ಕನ್ನಡ ಮಾತನಾಡದ ಶಾಸಕ
http://www.ibnlive.com/blogs/dpsatish/237/52535/order-order-no-english-o...
.
ಎಂದಿನಂತೆ ನಮ್ಮ ಇಂಗ್ಲೀಶ್ ಚಾನೆಲ್ ಗಳು ಪ್ರತಿಕ್ರಿಯೆ ವ್ಯಕ್ತಪಡಿಸಿವೆ